ಶ್ರಾವಣ ಮಾಸವಂದರೆ ಹಬ್ಬಗಳ ಸಾಲು ಶುರುವಾಗುವ ಮಾಸ. ಈ ಮಾಸದಲ್ಲಿ ಅತಿ ಹೆಚ್ಚು ಮದುವೆ ಕಾರ್ಯಗಳು ಸಹ ಜರುಗುತ್ತವೆ. ಮಂಗಳಗೌರಿ ವ್ರತ ಮಾಡುವವರಿಗೆ ಶ್ರಾವಣ ಮಾಸ ಬಹಳ ಪ್ರಿಯ. ನೀವು ಶ್ರಾವಣ ಮಾಸದಲ್ಲಿ ಬಂಗಾರ ಬೆಳ್ಳಿಯ ಖರೀದಿ ಮಾಡಬೇಕೆಂಬ ಬಯಕೆ ಇದ್ದರೆ ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಮತ್ತು ಬಂಗಾರದ ದರ ಹೇಗಿದೆ ಎಂಬುದನ್ನು ತಿಳಿಯಿರಿ.
ಬೆಂಗಳೂರಿನ ಬಂಗಾರದ ದರ :- 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 66,660 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 72,650 ರೂಪಾಯಿ ಆಗಿದೆ. ಹಾಗೂ 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,490 ರೂಪಾಯಿ ಆಗಿದೆ. ನಿನ್ನೆಯ ಬಂಗಾರದ ದರಕ್ಕೆ ಹೋಲಿಸಿದರೆ ಇಂದು ದರ ಕಡಿಮೆ ಆಗಿದೆ.
ಬೆಂಗಳೂರಿನಲ್ಲಿ ನಿನ್ನೆಯ ಬಂಗಾರದ ದರ :- 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 66,670 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 72,770 ರೂಪಾಯಿ ಆಗಿದೆ. ಹಾಗೂ 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,570 ರೂಪಾಯಿ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಇತರ ನಗರಗಳಲ್ಲಿ ಬಂಗಾರದ ದರ ಹೇಗಿದೆ?
- ಭಾರತದ ಪ್ರಮುಖ ನಗರಗಳಾದ ಮುಂಬೈ ಹಾಗೂ ಕೋಲ್ಕತಾ ಹಾಗೂ ಬೆಂಗಳೂರು ಮತ್ತು ಹೈದರಾಬಾದ್, ಕೇರಳ, ಪುಣೆಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,660 ರೂಪಾಯಿ ಅಂದರೆ 10 ಗ್ರಾಂ ಗೆ 66,000 ರೂಪಾಯಿ ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,265 ರೂಪಾಯಿ ಅಂದರೆ 10 ಗ್ರಾಂ ಗೆ 72,650 ರೂಪಾಯಿ ಇದೆ.
- ಜೊತೆಗೆ ಇನ್ನುಳಿದಯಾ ನಗರಗಳಾದ ಬರೋಡಾ, ಅಹಮದಾಬಾದ್ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,665 ರೂಪಾಯಿ ಅಂದರೆ 10 ಗ್ರಾಂ ಗೆ 66,650 ರೂಪಾಯಿ ಮತ್ತು 24 ಕ್ಯಾರಟ್ ಚಿನ್ನದ ಬೆಲೆ ದೆಹಲಿ ಗ್ರಾಂಗೆ 7,270 ರೂಪಾಯಿ ಅಂದರೆ 10 ಗ್ರಾಂ ಗೆ 72,650 ರೂಪಾಯಿ ಇದೆ.
ಇದನ್ನೂ ಓದಿ: SBI ಬ್ಯಾಂಕ್ ನಲ್ಲಿ 5 ವರ್ಷಗಳ ಅವಧಿಗೆ 3 ಲಕ್ಷ ರೂಪಾಯಿ FD ಇಟ್ರೆ, ಎಷ್ಟು ರಿಟರ್ನ್ ಸಿಗುತ್ತದೆ?
ಬೆಂಗಳೂರಿನಲ್ಲಿ ಬೆಳ್ಳಿಯ ದರದ ಮಾಹಿತಿ :-
ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಗೆ ಮೂರು ರೂಪಾಯಿ ಬೆಳ್ಳಿಯ ದರವೂ ಹೆಚ್ಚಾಗಿದೆ. ನಿನ್ನೆ ಪ್ರತಿ ಗ್ರಾಂ ಗೆ 83 ರೂಪಾಯಿ ದರ ಇತ್ತು. ಇಂದು ಪ್ರತಿ ಗ್ರಾಂ ಗೆ 86 ರೂಪಾಯಿ ಆಗಿದೆ. ಒಂದು ಕೆ. ಜಿ ಗೆ ನಿನ್ನೆಯ ದರವೂ 83,000 ರೂಪಾಯಿ ಇದ್ದಿತ್ತು. ಇಂದಿನ ಬೆಳ್ಳಿಯ ದರವೂ 86,000 ರೂಪಾಯಿ ಆಗಿದೆ.
ಭಾರತದ ಪ್ರಮುಖ ನಗರದಲ್ಲಿ ಇಂದಿನ ಬೆಳ್ಳಿಯ ದರ
- ಮುಂಬೈ, ದೆಹಲಿ, ಕೋಲ್ಕತಾ, ಬೆಂಗಳೂರು, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಪಾಟ್ನಾ, ನಾಗಪುರ, ಚಂಡಿಗಡ, ಸೂರತ್ ಈ ಎಲ್ಲಾ ನಗರಗಳಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ 87,000 ರೂಪಾಯಿ ಆಗಿದೆ.
- ಚೆನ್ನೈ, ಹೈದರಾಬಾದ್, ಕೇರಳ, ಕೋಯಮತ್ತೂರು, ಮಧುರೈ, ವಿಜಯವಾಡ ಮತ್ತು ಭುವನೇಶ್ವರ ಈ ನಗರಗಳಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ 92,000 ರೂಪಾಯಿ ಆಗಿದೆ.
ಇದನ್ನೂ ಓದಿ: BSNL ನ ಹೊಸ ಆಫರ್; ಪ್ರತಿದಿನ ಕೇವಲ 6 ರೂಪಾಯಿ ಖರ್ಚು ಮಾಡುವ ಮೂಲಕ ನೀವು 2GB ಡೇಟಾವನ್ನು ಪಡೆಯುತ್ತೀರಿ.
ಇದನ್ನೂ ಓದಿ: ಒಬ್ಬರು ರಿಚಾರ್ಜ್ ಮಾಡಿದ್ದಾರೆ ಸಾಕು ಮನೆಯ 4 ಜನರಿಗೆ ಲಾಭ! ಅನಿಯಮಿತ ಕರೆ ಜೊತೆ ಸೂಪರ್ ಫಾಸ್ಟ್ ಇಂಟರ್ನೆಟ್ ಸಿಗಲಿದೆ.