ಟಿವಿಎಸ್ ಕಂಪನಿ ತನ್ನ ಜೂಪಿಟರ್ 110 ಸ್ಕೂಟರ್‌ಗೆ ಸಂಪೂರ್ಣವಾಗಿ ಹೊಸ ನೋಟ ಮತ್ತು ಅನುಭವವನ್ನು ನೀಡಿದೆ. ಈ ಸ್ಕೂಟರ್ ಹಿಂದಿನ ಮಾದರಿಗಿಂತ ಹೆಚ್ಚು ಆಧುನಿಕ ಮತ್ತು ಶಕ್ತಿಶಾಲಿಯಾಗಿದೆ. ಇದು ಅತ್ಯಂತ ಜನಪ್ರಿಯ ಸ್ಕೂಟರ್ ಒಂದಾದ ಹೋಂಡಾ ಆಕ್ಟಿವಾಗೆ ನೇರ ಸ್ಪರ್ಧಿಯಾಗಿದೆ. ಇದರ ಬಗ್ಗೆ ಪೂರ್ಣ ವಿವರಗಳು ಈ ಲೇಖನದಲ್ಲಿ ತಿಳಿಯೋಣ.
ಈ ಬೈಕ್ ಬಗ್ಗೆ ಮಾಹಿತಿ :- ಟಿವಿಎಸ್ ತನ್ನ ಜೂಪಿಟರ್ 110 ಸ್ಕೂಟರ್‌ಗೆ ಸಂಪೂರ್ಣವಾಗಿ ಹೊಸ ನೋಟ ಮತ್ತು ಅನುಭವವನ್ನು ನೀಡಿದೆ. ಈ ಸ್ಕೂಟರ್ ಹಿಂದಿನ ಮಾದರಿಗಿಂತ ಹೆಚ್ಚು ಆಧುನಿಕ ಮತ್ತು ಶಕ್ತಿಶಾಲಿಯಾಗಿದೆ. ಹೊಸ ಜೂಪಿಟರ್ ನ ಆರಂಭಿಕ ಬೆಲೆ 73700 ರೂಪಾಯಿಯಾಗಿದೆ.
ವಿನ್ಯಾಸ ಹೇಗಿದೆ?: ಟಿವಿಎಸ್ ಜೂಪಿಟರ್ 110 ಒಂದು ಹೊಸ ನೋಟ ಮತ್ತು ವಿನ್ಯಾಸದೊಂದಿಗೆ ಬಂದಿದೆ. ವಿಶಾಲವಾದ LED ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಬದಲಾದ ಸೈಡ್ ಪ್ರೊಫೈಲ್ ಇದಕ್ಕೆ ಆಧುನಿಕ ನೋಟ ನೀಡಲಾಗಿದೆ. ಹಿಂಭಾಗದ ವಿಶಾಲವಾದ ಚೌಕಟ್ಟು ಸ್ಕೂಟರ್‌ಗೆ ಒಂದು ಬಲವಾಗಿ ಕಾಣುತ್ತದೆ.ಟಿವಿಎಸ್ ಜೂಪಿಟರ್ 110 ತನ್ನ ತೀಕ್ಷ್ಣವಾದ ನೋಟ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಸ್ಕೂಟರ್ ಹೆಚ್ಚು ಆಕರ್ಷಕ ಆಗಿದೆ.
ಎಂಜಿನ್ ಬಗ್ಗೆ ವಿವರಣೆ :- ಟಿವಿಎಸ್ ಜೂಪಿಟರ್ 110 ಹೊಸ 113 ಸಿಸಿ ಎಂಜಿನ್‌ನೊಂದಿಗೆ ಬಂದಿದ್ದು, ಇದು 8hp ಶಕ್ತಿ ಮತ್ತು 9.8Nm ಟಾರ್ಕ್ ನೀಡುತ್ತದೆ. ಇದರಲ್ಲಿ ‘iGO ಅಸಿಸ್ಟ್’ ಮೈಕ್ರೋ-ಹೈಬ್ರಿಡ್ ತಂತ್ರಜ್ಞಾನವನ್ನು ಬಳಸಲಾಗಿದೆ, ಇದು ಸಾಮಾನ್ಯಕ್ಕಿಂತ ಹೆಚ್ಚು ಶಕ್ತಿಶಾಲಿ ಬ್ಯಾಟರಿಯನ್ನು ಒಳಗೊಂಡಿರುತ್ತದೆ ಮತ್ತು ಸ್ಕೂಟರ್ ನಿಧಾನವಾಗುತ್ತಿರುವಾಗ ಇಂಜಿನ್‌ನಿಂದ ಚಾರ್ಜ್ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 8 ಗಂಟೆಗಳ ಕೆಲಸ, 3 ಗಂಟೆಗಳಲ್ಲಿ ಚಾರ್ಜ್! ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಬಿಡುಗಡೆಯಾಗಿದೆ, ಬೆಲೆ ಇಲ್ಲಿದೆ ನೋಡಿ
ಇನ್ನಷ್ಟು ಹೆಚ್ಚಿನ ವಿವರಗಳು :-
TVS Jupiter 110 ಸ್ಕೂಟರ್ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. 12 ಇಂಚಿನ ಚಕ್ರಗಳನ್ನು ಎಲ್ಲಾ ಚಕ್ರಗಳಲ್ಲಿ ಹೊಂದಿರುವ ಏಕೈಕ ಸ್ಕೂಟರ್ ಆಗಿದೆ. ಹೆಚ್ಚುವರಿಯಾಗಿ, ಅದರ ಹೈ-ಎಂಡ್ ಮಾದರಿಯಲ್ಲಿ 220mm ಫ್ರಂಟ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇತರ ಮಾದರಿಗಳು 130mm ಡ್ರಮ್ ಬ್ರೇಕ್ ಅನ್ನು ಒಳಗೊಂಡಿವೆ. 5.1 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಫ್ಲೋರ್‌ಬೋರ್ಡ್‌ನಲ್ಲಿ ಇರಿಸಲಾಗಿದೆ, ಇದು ಸುಲಭವಾಗಿ ಇಂಧನ ತುಂಬಲು. ಮುಂಭಾಗದ ಏಪ್ರನ್ ತೆರೆಯುವ ವೈಶಿಷ್ಟ್ಯವು ಹೆಚ್ಚು ಅನುಕೂಲಕರವಾಗಿದೆ. ಹಾಗೂ ಹೊಸ ಜುಪಿಟರ್ ಸ್ಕೂಟರ್‌ನಲ್ಲಿ 33 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಇದೆ, ಇದರಲ್ಲಿ ಎರಡು ಹೆಲ್ಮೆಟ್‌ಗಳನ್ನು ಸುಲಭವಾಗಿ ಇರಿಸಬಹುದು. ಹೈ-ಎಂಡ್ ಮಾದರಿಯಲ್ಲಿ ಬ್ಲೂಟ್ ಕನೆಕ್ಟಿವಿಟಿ, ನ್ಯಾವಿಗೇಷನ್ ಮತ್ತು ಇತರ ಸ್ಮಾರ್ಟ್‌ಫೋನ್ ಸಂಪರ್ಕ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇದಲ್ಲದೆ, ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವು ಮೈಲೇಜ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಎಲೆಕ್ಟ್ರಿಕ್ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಹಿಂದೆ ಹಲವಾರು ಕಾರಣಗಳಿವೆ:
- ಪರಿಸರ ಸ್ನೇಹಿ: ಇಂಧನ ಬಳಸುವ ಕಾರಣ ಇಟಿಕ್ ಬೈಕ್‌ಗಳು ಮಾಲಿನ್ಯವನ್ನು ಕಡಿಮೆ ಮಾಡುತ್ತವೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಪರಿಸರವನ್ನು ಕಡಿಮೆ ಮಾಡುತ್ತದೆ. ಇದು ವಾಯು ಮಾಲಿನ್ಯದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
- ಕಡಿಮೆ ನಿರ್ವಹಣೆ: ಎಲೆಕ್ಟ್ರಿಕ್ ಬೈಕ್‌ಗಳ ವೆಚ್ಚಗಳು ಪೆಟ್ರೋಲ್ ಬೈಕ್‌ಗಳಿಂದ ಕಡಿಮೆ ಆಗಿದೆ. ಬ್ಯಾಟರಿಗಳು, ಇತರ ಭಾಗಗಳು ಸಾಮಾನ್ಯವಾಗಿ ಹೆಚ್ಚು ಕಾಲ ಉಳಿಯುತ್ತವೆ.
- ಕಡಿಮೆ ಇಂಧನ ಬೆಲೆ: ಪೆಟ್ರೋಲ್ ಬೆಲೆ ಗಗನಕ್ಕೆ ಏರಿದೇ. ಈಗ ವಿದ್ಯುತ್ ಬೆಲೆ ಪೆಟ್ರೋಲ್ ಬೆಲೆಗಿಂತ ಕಡಿಮೆ ಇರುತ್ತದೆ.
ಇದನ್ನೂ ಓದಿ: ಯೂಟ್ಯೂಬ್ ಬೆಂಬಲದೊಂದಿಗೆ ಹೊಸ ಫೀಚರ್ ಫೋನ್ ಬಿಡುಗಡೆಯಾಗಿದೆ. 1799 ರೂಪಾಯಿಗೆ 4G ಫೀಚರ್ ಫೋನ್ ಬಂದಿದೆ.