jio sim ಮೊದಲು ಆರಂಭದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಉಚಿತವಾಗಿ Sim card ಮತ್ತು ಅನಿಯಮಿತ ಕರೆ ಮತ್ತು ಇಂಟರ್ನೆಟ್ ಫ್ರೀ ಆಗಿ ನೀಡುತ್ತು ಅದರೇ ನಂತರದ ದಿನಗಳಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳಂತೆಯೇ ಇಂಟರ್ನೆಟ್ ಮತ್ತು ಕಾಲ್ ಗೆ ತಿಂಗಳ ಹಾಗೂ ವಾರ್ಷಿಕ recharge plan ತೆಗೆದುಕೊಂಡು ಬಂದಿತು. ಆದರೂ ಎಲ್ಲ ಟೆಲಿಕಾಂ ಕಂಪನಿಗಳಿಗಿಂತ jio ಹೆಚ್ಚಿನ ಗ್ರಾಹಕರನ್ನು ಹೊಂದಿತ್ತು. ಅದರಂತೆಯೇ ಏರ್ಟೆಲ್ ಸಹ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳಾ ಮೂಲಕ ತನ್ನ ಗ್ರಾಹಕರನ್ನು ಸೆಳೆದಿತ್ತು. ಆದರೆ ಈಗ ಎರಡು ಟೆಲಿಕಾಂ ಕಂಪನಿಗಳು ದರ ಏರಿಕೆ ಮಾಡಿವೆ. ಎಷ್ಟು ದರ ಏರಿಕೆ ಆಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಎರಡೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ದರ ಏರಿಕೆ :- ಗ್ರಾಹಕರ ನೆಚ್ಚಿನ ಟೆಲಿಕಾಂ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಇಚೆಗೆ ಯಾವುದೇ ರೀತಿಯ ದರ ಏರಿಕೆ ಅಥವಾ ಇಳಿಕೆ ಮಾಡಿರಲಿಲ್ಲ. ಆದರೆ ಈಗ ಒಮ್ಮೆಲೇ ಬರೋಬರಿ 20% ರಷ್ಟು ದರ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ಹೊಸ ಜಿಯೋ Pre Paid ದರಗಳು ಯಾವಾಗಿನಿಂದ ಜಾರಿಗೆ ಬರಲಿದೆ :- ನೂತನ ದರಗಳು ಇದೆ ಬರುವ ಜೂಲೈ ಮೂರರಿಂದ ಜಾರಿಗೆ ಬರಲಿದೆ ಟೆಲಿಕಾಂ ಸಂಸ್ಥೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಏರಿಕೆ ಆಗುವ ಹೊಸ ಜಿಯೋ Pre-Paid ದರಗಳು ಹೀಗಿವೆ:-
- 155 ರೂಪಾಯಿ ರಿಚಾರ್ಜ್ ಪ್ಲ್ಯಾನ್ ದರ ಏರಿಕೆ ಆಗಿ 189 ರೂಪಾಯಿ ಆಗಲಿದೆ. ಇದರ ವ್ಯಾಲಿಡಿಟಿ ಈ ಹಿಂದೆ ಇರುವಂತೆ 28 ದಿನಗಳು ಇರಲಿದೆ. ಈ ಪ್ಲಾನ್ ನಲ್ಲಿ 1GB ಉಚಿತ ಇಂಟರ್ನೆಟ್ ಹಾಗೂ ಉಚಿತ ಕರೆಗಳು ಹಾಗೂ ಇನ್ನಷ್ಟು ಹೆಚ್ಚಿನ ಸೌಲಭ್ಯ ಇರುತ್ತದೆ.
- 209 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ ದರ ಏರಿಕೆ ಆಗಿ 249 ರೂಪಾಯಿ ಆಗಲಿದೆ. ಬರೋಬ್ಬರಿ 40 ರೂಪಾಯಿ ಒಮ್ಮೆಲೇ ಏರಿಕೆ ಆಗಿದೆ. ವ್ಯಾಲಿಡಿಟಿ ಈ ಹಿಂದೆ ಇರುವಂತೆ 28 ದಿನಗಳು ಇರಲಿದೆ. ಇದರಲ್ಲಿ ದಿನಕ್ಕೆ 1.5GB Internet ಹಾಗೂ ಉಚಿತ ಕರೆಗಳ ಸೌಲಭ್ಯ ಇರುತ್ತದೆ.
- 239 ರೂಪಾಯಿ ರಿಚಾರ್ಜ್ ಪ್ಲ್ಯಾನ್ ದರ ಏರಿಕೆ ಆಗಿ 299 ರೂಪಾಯಿ ಆಗಲಿದೆ. ವ್ಯಾಲಿಡಿಟಿ ಈ ಹಿಂದೆ ಇರುವಂತೆ 28 ದಿನಗಳು ಇರಲಿದೆ.
Airtel ದರ ಏರಿಕೆಯ ಬಗ್ಗೆ ಮಾಹಿತಿ :-
ಜಿಯೋ ತನ್ನ ರೀಚಾರ್ಜ್ ಪ್ಲಾನ್ ದರವನ್ನು ಏರಿಕೆ ಮಾಡುವಂತೆ ಈಗ ಏರ್ಟೆಲ್ ಸಹ ಏರಿಕೆ ಮಾಡಿದೆ. Airtel ಕಂಪನಿಯು ಸಹ ಇದೆ ಬರುವ ಜುಲೈ 3 ರಿಂದ ನೂತನ ದರವನ್ನು ಪರಿಚಯಿಸಲಿದೆ. jio 28 ದಿನಗಳ plan 189 ರೂಪಾಯಿಗೆ ಏರಿಸಿದ ಹಾಗೆಯೇ Airtel 199 ರೂಪಾಯಿ ಏರಿಸಿದೆ. ಅಂದರೆ jio validity ಕಿಂತ 10 ರೂಪಾಯಿ ಹೆಚ್ಚು Airtel ಗ್ರಾಹಕರು ನೀಡಬೇಕು. jio ಅಂತೆಯೇ ಇದು ದಿನಕ್ಕೆ ಒಂದು 1GB internet ಹಾಗೂ ಉಚಿತ ಕರೆಗಳ ಸೌಲಭ್ಯ ನೀಡುತ್ತದೆ. ಹಾಗೆಯೇ 28 ದಿನಗಳ ಜಿಯೋ ಕಂಪನಿಯ 299 ಪ್ಯಾಕ್ ಹೆಚ್ಚಾದಂತೆ airtel 349 ರೂಪಾಯಿಗಳ ವರೆಗೆ ದರ ಏರಿಸಿದೆ.
ಇದನ್ನೂ ಓದಿ: ಬರೋಬ್ಬರಿ 85 KM ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 55 ಸಾವಿರ ರೂಪಾಯಿಗೆ ಮನೆಗೆ ತನ್ನಿ.
ಇದನ್ನೂ ಓದಿ: ಈ ಟ್ರಿಕ್ಸ್ ಫಾಲೋ ಮಾಡಿದರೆ ನಿಮ್ಮ ಗ್ಯಾಸ್ ಬುಕಿಂಗ್ ಗೆ 80 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.