ನಿಮ್ಮ ತೆರಿಗೆಯನ್ನು ಉಳಿಸಲು ನೀವು ಹಣವನ್ನು ನಿಮ್ಮ ತಾಯಿಯ ಖಾತೆಗೆ ವರ್ಗಾಯಿಸುವ ಸುಲಭ ಮಾರ್ಗ ತಿಳಿಯಿರಿ

ತೆರಿಗೆ ಭಾರ ಭಾರವಾಗಿ ಕಾಣುವುದು ಸಹಜ. ದುಡಿದ ದುಡ್ಡಿನ ಒಂದು ಭಾಗವನ್ನು ಸರ್ಕಾರಕ್ಕೆ ಕೊಡಬೇಕಾದ ಅನಿವಾರ್ಯತೆ ಯಾರಿಗೂ ಇಷ್ಟವಿಲ್ಲ. ಆದರೆ, ಸ್ವಲ್ಪ ಯೋಜನೆ ಮತ್ತು ಜಾಣತನದಿಂದ ನೀವು ತೆರಿಗೆಯನ್ನು ಗಣನೀಯವಾಗಿ ಉಳಿಸಬಹುದು. ತೆರಿಗೆ ಉಳಿತಾಯ ಖಂಡಿತವಾಗಿಯೂ ಕನಸಲ್ಲ, ಸಾಧ್ಯವಾದ ವಾಸ್ತವ. ಹಾಗಾದರೆ ನೀವು ಹೇಗೆ ತೆರಿಗೆ ಉಳಿತಾಯ. ಮಾಡಬಹುದು ಎಂಬುದನ್ನು ತಿಳಿಯಿರಿ.

WhatsApp Group Join Now
Telegram Group Join Now

ಪಾಲಕರಿಗೆ ಹಣ ಕಳುಹಿಸಿ ತೆರಿಗೆ ಉಳಿಸಿ :- ಮಧ್ಯಮ ಅಥವಾ ಕೆಳವರ್ಗಕ್ಕೆ ಸೇರಿದವರು ಈ ಉಪಾಯದಿಂದ ಲಕ್ಷಗಟ್ಟಲೆ ಹಣವನ್ನು ಉಳಿಸಬಹುದು. ಹೇಗೆಂದರೆ ನೀವು ದುಡಿದ ಹಣವನ್ನು ಪ್ರತಿ ತಿಂಗಳು ನಿಮ್ಮ ಪಾಲಕರಿಗೆ ಕಳುಹಿಸಬಹುದು. ಇದರಿಂದ ನೀವು ನಿಮ್ಮ ತೆರಿಗೆ ಹಣವನ್ನು ಉಳಿಸಲು ಸಾಧ್ಯವಿದೆ. ನಿಮ್ಮ ಹಣವನ್ನು ಬಾಡಿಗೆಯ ರೂಪದಲ್ಲಿ ಪಾಲಕರಿಗೆ ನೀಡಿ ನೀವು ಬರೋಬ್ಬರಿ 99,000 ರೂಪಾಯಿಗಳನ್ನು ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು.

ಪ್ರತಿ ತಿಂಗಳು 8,333 ರೂಪಾಯಿ ಬಾಡಿಗೆ ಪಾವತಿಸಿಸಿ ತೆರಿಗೆ ವಿನಾಯಿತಿ ಪಡೆಯಿರಿ

ನೀವು ನಿಮ್ಮ ಬಾಡಿಗೆ ಮನೆಗೆ ಎಷ್ಟೇ ಬಾಡಿಗೆ ಕಟ್ಟಿದರೂ ನೀವು ಪ್ರತಿ ತಿಂಗಳು 8,333 ರೂಪಾಯಿಗಳನ್ನು ಬಾಡಿಗೆಯ ರೂಪದಲ್ಲಿ ನಿಮ್ಮ ತಂದೆ-ತಾಯಿಗೆ ನೀಡಿ ನೀವು ಮನೆ ಬಾಡಿಗೆ ಭತ್ಯೆಯ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯ. ಇದರ ಜೊತೆಗೆ ನೀವು ಬರೋಬ್ಬರಿ 99,000 ರೂಪಾಯಿಗಳ ನಿಮ್ಮ ಆದಾಯದ ಹಣಕ್ಕೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ.

ಪೋಷಕರು ತೆರಿಗೆ ಪಾವತಿ ಮಾಡಬೇಕಿಲ್ಲ: ನೀವು ಹಣವನ್ನು ಬಾಡಿಗೆಯ ರೂಪದಲ್ಲಿ ಪಾಲಕರಿಗೆ ನೀಡಿದರೆ ಪಾಲಕರು ತೆರಿಗೆ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಈ ಹಣವು ಪೂರ್ಣವಾಗಿ ಉಳಿತಾಯ ಆಗುತ್ತದೆ. ಜೊತೆಗೆ ನಿಮ್ಮ ಪಾಲಕರಿಗೂ ನೀವು ನೆರವಾದಂತೆ ಆಗುತ್ತದೆ. ನಿಮ್ಮ ಡೂ ಹಣವು ನಿಮ್ಮ ಕುಟುಂಬ ಸದಸ್ಯರ ಬಳಿಯೇ ಇರಿಸಿಕೊಂಡ ಹಾಗೆ ಆಗುತ್ತದೆ ಅದರಿಂದ ನೀವು ಪೂರ್ಣವಾಗಿ ತೆರಿಗೆ ಹಣವನ್ನು ಉಳಿತಾಯ ಮಾಡುತ್ತೀರಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸ್ವಂತ ಉದ್ಯೋಗ ಮಾಡುವವರಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಒಂದು ಲಕ್ಷ ರೂಪಾಯಿ ಸಾಲ ಸೌಲಭ್ಯ.

ಯಾವುದೇ ತೆರಿಗೆಯ ಒತ್ತಡ ಇರುವುದಿಲ್ಲ:-

ದುಡಿದ ಹಣವನ್ನು ಎಷ್ಟು ಪ್ರಮಾಣದಲ್ಲಿ ತೆರಿಗೆ ಇಲಾಖೆಗೆ ಪಾವತಿ ಮಾಡಬೇಕು ಎಂಬ ಒತ್ತಡ ನಿಮಗೆ ಇರುವುದಿಲ್ಲ. ನಿಮ್ಮ ಹಣವು ನಿಮ್ಮ ಪಾಲಕರ ಪಾಲಾಗುತ್ತದೆ ಎಂಬ ಚಿಂತೆ ನಿಮಗೆ ಕಾಡುತ್ತದ್ದಾರೆ ನೀವು ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ನೀವು ಮನೆ ಬಾಡಿಗೆ ಭತ್ಯೆಗೆ ಇರುವಂತಹ ಲಭ್ಯವಿರುವ ತೆರಿಗೆ ವಿನಾಯಿತಿಯ ನಿಯಮದಲ್ಲಿ ಪ್ರಕಾರ ನೀವು ಪ್ಯಾನ್ ಕಾರ್ಡ್‌ನಂತಹ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಪ್ರತಿ ತಿಂಗಳು 8,333ರೂಪಾಯಿ ಪಾವತಿಸಿರುವ ಬಗ್ಗೆ ಮಾಹಿತಿ ನೀಡಬೇಕಾಗಿಲ್ಲ.

ನೀವು ಈ ಹಣವನ್ನು ನೀಡದೆಯೇ ಹಣವನ್ನು ಉಳಿಸಲು ಸಹ ಸಾಧ್ಯವಿದೆ. ಆದರೆ ನೀವು ಬಾಡಿಗೆ ನೀಡುತ್ತೀರಿ ಎಂಬ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ಈ ವಿನಾಯಿತಿಯನ್ನು ನೀವು ಅಂದರೆ ಮನೆ ಬಾಡಿಗೆ ಭತ್ಯೆಯ ಮೇಲಿನ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಮಾತ್ರ ಪಡೆಯಬಹುದಾಗಿದೆ. ನೀವು ಈ ನಿಯಮದಲ್ಲಿ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂಪಾಯಿ ಆಗಿರುತ್ತದೆ. ಆದರೆ ಹೊಸ ತೆರಿಗೆ ವಿನಾಯಿತಿ ನಿಯಮದ ಪ್ರಕಾರವಾಗಿ ನೀವು ತೆರಿಗೆ ವಿನಾಯಿತಿ ಮಿತಿಯು 7,50,000 ರೂಪಾಯಿ ಆಗಿದೆ. ಈ ಹಣದಲ್ಲಿ ಮನೆ ಬಾಡಿಗೆ ಭತ್ಯೆ, ಇತರ ಉಳಿತಾಯಗಳ ಮೇಲಿನ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉಚಿತ NEET ತರಬೇತಿ..

Sharing Is Caring:

Leave a Comment