ಇನ್ನು ಮುಂದೆ ಪ್ರತಿಯೊಬ್ಬರೂ ಉಚಿತ ಇಂಟರ್ನೆಟ್ ಪಡೆಯಬಹುದು! ಅದ್ಬುತ ಯೋಜನೆಯನ್ನು ಸರ್ಕಾರ ಮಾಡಿದೆ.

ಈಗ ಇಂಟರ್ನೆಟ್ ಯುಗ. ಈಗ ಇಂಟರ್ನೆಟ್ ಇಲ್ಲದೆಯೇ ಯಾವ ಕೆಲಸವೂ ಆಗುವುದಿಲ್ಲ ಎನ್ನುವ ಸ್ಥಿತಿಯಲ್ಲಿ ಮನುಷ್ಯ ಬದುಕುತ್ತಿದ್ದಾರೆ. ಮನೆಗೆ ದಿನಸಿ ತರಲು ಹಾಗೂ ಯಾರಿಗೆ ಆದರೂ ಹಣವನ್ನು ಪೇಮೆಂಟ್ ಮಾಡಲು ಹಾಗೂ ಸ್ನೇಹಿತರೊಂದಿಗೆ ಅಥವಾ ಯಾವುದೇ official ವಿಷಯಕ್ಕೆ ವೀಡಿಯೋ ಕಾಲ್ ಮಾಡಲು ಹಾಗೂ ದೈನಂದಿನ ವಿಚಾರಗಳ ಬಗ್ಗೆ ತಿಳಿಯಲು ಈಗ ಇಂಟರ್ನೆಟ್ ಎನ್ನುವುದು ಬೇಕೆ ಬೇಕು. ಇಂಟರ್ನೆಟ್ ಗಾಗಿಯೇ ತಿಂಗಳಿಗೆ ನಾವು ನೂರಾರು ರೂಪಾಯಿಗಳನ್ನು ಪಾವತಿ ಮಾಡುತ್ತೇವೆ. ಇದೆ ಕಾರಣಕ್ಕೆ ಈಗ ಉಚಿವಾಗಿ ಇಂಟರ್ನೆಟ್ ನೀಡುವ ಯೋಜನೆ ಇದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಗೆ ಈ ಲೇಖನವನ್ನು ಓದಿ.

WhatsApp Group Join Now
Telegram Group Join Now

ಸರ್ಕಾರದಿಂದ ಅನುಮೋದನೆ ದೊರೆತಿದೆ:- ಭಾರತ ದೇಶದ ಪ್ರತಿ ಪ್ರಜೆಯೂ ಸಹ ಉಚಿತ ಇಂಟರ್ನೆಟ್ ಅನ್ನು ಬಳಸುವ ಹಕ್ಕನ್ನು ನೀಡಲು ಪ್ರಯತ್ನಿಸುವ ಪ್ರಸ್ತಾವನೆಯನ್ನು ಪರಿಗಣಿಸಲು ಸರ್ಕಾರವು ನಿರ್ಧರಿಸಿದೆ., ಇದು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ಸಹ ಈ ಪ್ರಯೋಜನವನ್ನು ಪಡೆಯಲು ಸಾಧ್ಯವಿದೆ. ಈ ಪ್ರಸ್ತಾವನೆಯ ಪ್ರಕಾರ ಭಾರತದ ಯಾವುದೇ ನಾಗರಿಕರು ಸಹ ಯಾವುದೇ ರೀತಿಯ ಶುಲ್ಕ ಅಥವಾ ವೆಚ್ಚವನ್ನು ಪಾವತಿಸಬೇಕಾಗಿಲ್ಲ.

ಮಸೂದೆಯ ವಿವರಣೆ: ಸಂಸದರು ಸರ್ಕಾರಿ ಖಜಾನೆಯಿಂದ ಹಣವನ್ನು ಖರ್ಚು ಮಾಡುವ ಮಸೂದೆಯನ್ನು ಮಂಡಿಸಬೇಕು, ಆ ಮಸೂದೆಯನ್ನು ಸಂಸತ್ತಿನಲ್ಲಿ ಪರಿಗಣಿಸಲು ರಾಷ್ಟ್ರಪತಿಗಳ ಅನುಮತಿ ಪಡೆಯಬೇಕು. ಈ ಮಸೂದೆಯು ಪ್ರತಿಯೊಬ್ಬ ನಾಗರಿಕನಿಗೆ ಉಚಿತ ಪ್ರವೇಶವನ್ನು ಹಕ್ಕನ್ನು ಒದಗಿಸಲು ಉದ್ದೇಶಿಸಿದೆ.

ಮಸೂದೆಯ ಪ್ರಮುಖ ಅಂಶಗಳು:

  • ಸಾರ್ವತ್ರಿಕ ಇಂಟರ್ನೆಟ್ ಪ್ರವೇಶ: ದೇಶಾದ್ಯಂತ ಎಲ್ಲರಿಗೂ ಇಂಟರ್ನೆಟ್ ಪ್ರವೇಶ ಖಚಿತಪಡಿಸಿಕೊಳ್ಳಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು.
  • ಸಮಾನ ಪ್ರವೇಶ: ಹಿಂದುಳಿದ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಉಳಿದ ಜನರಿಗೆ ಸಮಾನವಾಗಿ ಇಂಟರ್ನೆಟ್ ಪ್ರವೇಶ ಖಚಿತಪಡಿಸಿಕೊಳ್ಳಲು ಸರ್ಕಾರದ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು.
  • ವಾಕ್ ಸ್ವಾತಂತ್ರ್ಯದ ಬಲವರ್ಧನೆ: ಇಂಟರ್ನೆಟ್ ಪ್ರವೇಶವು ವಾಕ್ ಸ್ವಾತಂತ್ರ್ಯವನ್ನು ಬಲಪಡಿಸಲು ಮತ್ತು ಮಾಹಿತಿಯ ಪ್ರವೇಶವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇನ್ನೂ ಮಸೂದೆಯ ಪ್ರಭಾವ: ಈ ಮಸೂದೆಯು ಭಾರತದಲ್ಲಿ ಡಿಜಿಟಲ್ ಸಮಾನತೆಯನ್ನು ಉತ್ತೇಜಿಸುವ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಾವಕಾಶಗಳಿಗೆ ಪ್ರವೇಶವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವ ಯಾವ ದೇಶದಲ್ಲಿ ಉಚಿತ ಇಂಟರ್ನೆಟ್ ಸೌಲಭ್ಯ ಇರಲಿದೆ:- ಭಾರತವನ್ನು ಹೊರತು ಪಡಿಸಿ ಲಿಥುವೇನಿಯಾ ಹಾಗೂ ಸಿಂಗಾಪುರ್ ಹಾಗೂ ಸ್ವಿಟ್ಜರ್ಲೆಂಡ್ ಅಂತಹ ಹಲವು ದೇಶಗಳಲ್ಲಿ ಉಚಿತ ಇಂಟರ್ನೆಟ್ ಸೌಲಭ್ಯವಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ನೀವು ನೇಮಕಾತಿಯಲ್ಲಿ ಆಯ್ಕೆಯಾದರೆ ನಿಮಗೆ ಎಷ್ಟು ಸಂಬಳ ಸಿಗುತ್ತದೆ; ಕರ್ನಾಟಕದಲ್ಲಿ 1940 ಹುದ್ದೆಗಳು ಖಾಲಿ ಇವೆ.

 2023 ರಲ್ಲಿ ಅನುಮೋದನೆ ದೊರೆತಿದೆ :-

2023 ಡಿಸೆಂಬರ್‌ ತಿಂಗಳಲ್ಲಿ ರಾಜ್ಯಸಭೆಯ ಸಿಪಿಐ(ಎಂ) ಸದಸ್ಯ ವಿ.ಶಿವದಾಸನ್ ಅವರು ಮಸೂದೆಯನ್ನು ಮಂಡನೆ ಮಾಡಿದ್ದಾರೆ. ಬಳಿಕ ರಾಷ್ಟ್ರಪತಿಗಳು ಇದನ್ನು ಅನುಮೋದನೆ ಗೊಳಿಸಿದ್ದಾರೆ. ಈಗಾಗಲೇ ಈ ಮಸೂದೆಯನ್ನು ಪರಿಗಣಿಸಲು ಶಿಫಾರಸ್ಸು ಮಾಡಲಾಗಿದೆ ಎಂಬ ಮಾಹಿತಿಯಿದೆ.

ಒಟ್ಟಾರೆಯಾಗಿ, ಈ ಮಸೂದೆಯು ಭಾರತದಲ್ಲಿ ಡಿಜಿಟಲ್ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಮಸೂದೆಯ ಲಾಭಗಳು ಮತ್ತು ಅಪಾಯಗಳನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಮತ್ತು ಎಲ್ಲಾ ನಾಗರಿಕರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಅದನ್ನು ಜಾರಿಗೊಳಿಸುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ: ಈ ಕಾರ್ಡ್ ಇದ್ರೆ 2 ಲಕ್ಷ ರೂಪಾಯಿಗಳ ಉಚಿತ ವಿಮೆ ಸೌಲಭ್ಯ; ಯಾರಿಗೆ ಸಿಗಲಿದೆ ಇದರ ಪ್ರಯೋಜನ.

Sharing Is Caring:

Leave a Comment