Today Gold Price: ಚಿನ್ನದ ಬೆಲೆ ಸತತ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಈಗ ಗುಡ್ ನ್ಯೂಸ್ ಅಂತಾನೇ ಹೇಳಬಹುದು ಹೌದು ಬಜೆಟ್ ನಲ್ಲಿ ಚಿನ್ನ ಬೆಳ್ಳಿ ಮೇಲಿನ ಅಮದು ಸುಂಕ ಇಳಿಸಿದ ಕಾರಣ ತೀವ್ರ ಮಟ್ಟದಲ್ಲಿ ಭಾರತದಲ್ಲಿ ಬೆಲೆ ಕುಸಿದಿದೆ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 63,250 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 69,000 ರೂಪಾಯಿ ಆಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ದರದಲ್ಲಿ ಏರಿಳಿತ ಕಂಡು ಬಂದಿಲ್ಲ. ಬೆಳ್ಳಿಯ ಬೆಲೆ 1 ಕೆಜಿಗೆ 84,250 ರೂಪಾಯಿ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ ಚಿನ್ನದ ಬೆಲೆ (Today Gold Price)
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 6,325 ರೂಪಾಯಿ | ₹ 0 |
8 ಗ್ರಾಂ | ₹ 50,600 ರೂಪಾಯಿ | ₹ 0 |
10 ಗ್ರಾಂ | ₹ 63,250 ರೂಪಾಯಿ | ₹ 0 |
100 ಗ್ರಾಂ | ₹ 6,32,500 ರೂಪಾಯಿ | ₹ 0 |
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 6,900 ರೂಪಾಯಿ | ₹ 0 |
8 ಗ್ರಾಂ | ₹ 55,200 ರೂಪಾಯಿ | ₹ 0 |
10 ಗ್ರಾಂ | ₹ 69,000 ರೂಪಾಯಿ | ₹ 0 |
100 ಗ್ರಾಂ | ₹ 6,90,900 ರೂಪಾಯಿ | ₹ 0 |
- ದೆಹಲಿಯಲ್ಲಿ 22 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,340 ರೂಪಾಯಿ ಆಗಿದೆ, 24 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,915 ರೂಪಾಯಿ ಆಗಿದೆ.
- ಮುಂಬೈನಲ್ಲಿ 22 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,325 ರೂಪಾಯಿ ಆಗಿದೆ, 24 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,900 ರೂಪಾಯಿ ಆಗಿದೆ.
- ಚೆನ್ನೈ ನಲ್ಲಿ 22 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,465 ರೂಪಾಯಿ ಆಗಿದೆ, 24 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 7,053 ರೂಪಾಯಿ ಆಗಿದೆ.
- ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,325 ರೂಪಾಯಿ ಆಗಿದೆ, 24 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,900 ರೂಪಾಯಿ ಆಗಿದೆ.
- ಹೈದರಾಬಾದ್ ನಲ್ಲಿ 22 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,325 ರೂಪಾಯಿ ಆಗಿದೆ, 24 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,900 ರೂಪಾಯಿ ಆಗಿದೆ.
- ಕೇರಳದಲ್ಲಿ 22 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,325 ರೂಪಾಯಿ ಆಗಿದೆ, 24 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 6,900 ರೂಪಾಯಿ ಆಗಿದೆ.
ಇಂದಿನ ಬೆಳ್ಳಿಯ ಬೆಲೆ (Today Silver Price)
ಕರ್ನಾಟಕದಲ್ಲಿ ಇಂದು ಬೆಳ್ಳಿಯ ಬೆಲೆ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 84.25 ರೂಪಾಯಿ | ₹ 0 |
10 ಗ್ರಾಂ | ₹ 842.50 ರೂಪಾಯಿ | ₹ 0 |
100 ಗ್ರಾಂ | ₹ 8,425 ರೂಪಾಯಿ | ₹ 0 |
1 ಕೆಜಿ | ₹ 84,250 ರೂಪಾಯಿ | ₹ 0 |
- ಬೆಳ್ಳಿ ದೆಹಲಿಯಲ್ಲಿ 1 ಕೆಜಿಗೆ 84,500 ರೂಪಾಯಿ ಆಗಿದೆ.
- ಬೆಳ್ಳಿ ಮುಂಬೈನಲ್ಲಿ 1 ಕೆಜಿಗೆ 84,500 ರೂಪಾಯಿ ಆಗಿದೆ.
- ಬೆಳ್ಳಿ ಚೆನ್ನೈ ನಲ್ಲಿ 1 ಕೆಜಿಗೆ 89,000 ರೂಪಾಯಿ ಆಗಿದೆ.
- ಬೆಳ್ಳಿ ಕೋಲ್ಕತ್ತಾದಲ್ಲಿ 1 ಕೆಜಿಗೆ 84,400 ರೂಪಾಯಿ ಆಗಿದೆ.
- ಬೆಳ್ಳಿ ಹೈದರಾಬಾದ್ ನಲ್ಲಿ 1 ಕೆಜಿಗೆ 89,000 ರೂಪಾಯಿ ಆಗಿದೆ.
- ಬೆಳ್ಳಿ ಕೇರಳದಲ್ಲಿ 1 ಕೆಜಿಗೆ 89,000 ರೂಪಾಯಿ ಆಗಿದೆ.
ಇದನ್ನೂ ಓದಿ: BSNL ನ 797 ರೂಪಾಯಿ ಪ್ಲಾನ್ 300 ದಿನಗಳ ವ್ಯಾಲಿಡಿಟಿ ಮತ್ತು 600GB ಡೇಟಾವನ್ನು ನೀಡುತ್ತದೆ; ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆಯುಷ್ಮಾನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಿಯಾ ಅಂತ ಹೀಗೆ ಚೆಕ್ ಮಾಡಿ; 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ!