ಜಿಯೋ ರಿಚಾರ್ಜ್ ಪ್ಲಾನ್ ದಿನಕ್ಕೆ 9 ರೂಪಾಯಿಕ್ಕಿಂತ ಕಡಿಮೆ ದರದಲ್ಲಿ ಉಚಿತ ಕರೆ ಮತ್ತು ಡೇಟಾವನ್ನು ಪಡೆಯಿರಿ

Jio ಭಾರತದ ಅತಿದೊಡ್ಡ ದೂರಸಂಪರ್ಕ ಜಾಲವಾಗಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ಕರೆ ಸೌಲಭ್ಯಗಳನ್ನು ನೀಡುವ ಮೂಲಕ, ಜಿಯೋ ಭಾರತದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿತ್ತು. ಈಗ ಸ್ವಲ್ಪ ದಿನಗಳ ಹಿಂದೆ ಜಿಯೋ ತನ್ನ ರೀಚಾರ್ಜ್ ಪ್ಲಾನ್ ಗಳನ್ನು ಹೆಚ್ಚು ಮಾಡುವ ಮೂಲಕ ಗ್ರಾಹಕರಿಗೆ ಬೇಸರವನ್ನು ಉಂಟು ಮಾಡಿತ್ತು. ಆದರೆ ಜಿಯೋ ತನ್ನ ಗ್ರಾಹಕರಿಗೆ 250 ರೂಪಾಯಿಗೂ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಾಳನ್ನು ಸಹ ನೀಡುತ್ತಿದೆ. ನೀವು ಸಹ ಜಿಯೋ ಬಳಕೆದಾರರದಾರೆ ಈ ಮಾಹಿತಿಯನ್ನು ತಿಳಿಯಲೇಬೇಕು.

WhatsApp Group Join Now
Telegram Group Join Now

ಜಿಯೋ 209 ರೂಪಾಯಿಗಳ ಅದ್ಭುತ ಪ್ಲಾನ್ ನೀಡುತ್ತಿದೆ:-

ರಿಲಯನ್ಸ್ ಜಿಯೋದ 209 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರು ದೇಶಾದ್ಯಂತ ನೆಟ್‌ವರ್ಕ್‌ನಲ್ಲಿ ಉಚಿತ ರೋಮಿಂಗ್‌ನೊಂದಿಗೆ ಅನಿಯಮಿತ ಧ್ವನಿ ಕರೆಗಳ ಪ್ರಯೋಜನವಿದೆ. ಜೊತೆಗೆ, ಪ್ರತಿದಿನ 1GB ಹೈ ಸ್ಪೀಡ್ ಡೇಟಾ ಮತ್ತು 100 ಉಚಿತ SMS ಸೌಲಭ್ಯವೂ ಇದೆ. ಹಾಗೂ ಈ ಯೋಜನೆಯಲ್ಲಿ ಗ್ರಾಹಕರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಫೈಲ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಯೋಜನೆಯ ಮಾನ್ಯತೆ ಅವಧಿ 22 ದಿನಗಳು. ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ನೀಡುವ ರೀಚಾರ್ಜ್ ಪ್ಲಾನ್ ಇದಾಗಿದೆ.

JIO 249 ರೂಪಾಯಿ ಪ್ಲಾನ್ ನಲ್ಲಿ ಸಿಗುವ ಸೌಲಭ್ಯಗಳೇನು?

ರಿಲಯನ್ಸ್ ಜಿಯೋದ 249 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರು ದೇಶಾದ್ಯಂತ ನೆಟ್‌ವರ್ಕ್‌ನಲ್ಲಿ ಉಚಿತ ರೋಮಿಂಗ್‌ನೊಂದಿಗೆ ಅನಿಯಮಿತ ಧ್ವನಿ ಕರೆಗಳ ಪ್ರಯೋಜನವಿದೆ. ಜೊತೆಗೆ, ಪ್ರತಿದಿನ 1GB ಹೈ ಸ್ಪೀಡ್ ಡೇಟಾ ಮತ್ತು 100 ಉಚಿತ SMS ಸೌಲಭ್ಯವೂ ಇದೆ. ಈ ಯೋಜನೆಯ ಮಾನ್ಯತೆ ಅವಧಿ 28 ದಿನಗಳು. ಈ ಯೋಜನೆಯಲ್ಲಿ ಜಿಯೋ ಟಿವಿ, ಸಿನಿಮಾ ಮತ್ತು ಫೈಲ್‌ಗಳನ್ನು ಉಚಿತವಾಗಿ ಪಡೆಯಬಹುದು. ಆದರೆ, ಅನಿಯಮಿತ 5G ಡೇಟಾ ಕೆಲವು ಆಯ್ದ ಯೋಜನೆಗಳಿಗೆ ಮಾತ್ರ ಲಭ್ಯವಿಲ್ಲ. ಇದು ಸಹ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಆಗಿದ್ದು ನೀವು ತಿಂಗಳಿಗೆ ಒಮ್ಮೆ ರೀಚಾರ್ಜ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Jio 5G ಭಾರತದಲ್ಲಿ ದೂರಸಂಪರ್ಕ ಕ್ಷೇತ್ರಕ್ಕೆ ಒಂದು ಹೊಸ ಆಯಾಮವನ್ನು ತರುತ್ತಿದೆ. ಈ ತಂತ್ರಜ್ಞಾನವು ವೇಗವಾಗಿ ಇಂಟರ್ನೆಟ್ ಸಂಪರ್ಕ, ಕಡಿಮೆ ವಿಳಂಬ ಮತ್ತು ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುವ ಮೂಲಕ ನಮ್ಮ ಜೀವನವನ್ನು ಬದಲಾಯಿಸುತ್ತದೆ. 5G ತಂತ್ರಜ್ಞಾನವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಿದೆ. ಜಿಯೋ 5ಜಿ ಯಿಂದ ಆಗುವ ಪ್ರಯೋಜನಗಳು ಹಲವು ಇದೆ. 5G ತಂತ್ರಜ್ಞಾನವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 5ಜಿ ತಂತ್ರಜ್ಞಾನದ ಸಹಾಯದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಆಗಲಿವೆ ಹಾಗೂ 5G ತಂತ್ರಜ್ಞಾನದೊಂದಿಗೆ ನೀವು ವೀಡಿಯೊಗಳನ್ನು ತ್ವರಿತವಾಗಿ ಸ್ಟ್ರೀಮ್ ಮಾಡಬಹುದು, ಆಟಗಳನ್ನು ಆಡಬಹುದು ಮತ್ತು ಹೆಚ್ಚಿನ ವೇಗದಲ್ಲಿ ಇಂಟರ್ನೆಟ್ ಬ್ರೌಸ್ ಮಾಡಬಹುದು.

ಈ ಪ್ಲಾನ್ ಗಳ Recharge ಎಲ್ಲಿ ಮಾಡಿಸಬಹುದು?: My Jio ಅಪ್ಲಿಕೇಶನ್ ಮೂಲಕ ಜಿಯೋ ಗ್ರಾಹಕರು ಅತ್ಯಂತ ಸುಲಭವಾಗಿ ರೀಚಾರ್ಜ್ ಮಾಡಿಸಬಹುದು. ಹಾಗೂ ಪೇಟಿಎಂ, ಗೂಗಲ್ ಪೇ, ಫೋನ್‌ಪೇ ಇತ್ಯಾದಿ ಪಾವತಿ ಆಪ್‌ಗಳ ಮೂಲಕ ನೀವು ಜಿಯೋ ರೀಚಾರ್ಜ್ ಮಾಡಬಹುದು.

ಇದನ್ನೂ ಓದಿ: ಏರ್‌ಟೆಲ್ ಮತ್ತು ಜಿಯೋ ಗ್ರಾಹಕರಿಗೆ ಅತ್ಯುತ್ತಮ ಅನಿಯಮಿತ 5G ಯೋಜನೆಗಳನ್ನು ನೀಡುತ್ತಿದೆ.

ಇದನ್ನೂ ಓದಿ: ನೀವು BSNL ಗೆ ನಿಮ್ಮ ಸಿಮ್ ಪೋರ್ಟ್ ಮಾಡಿಸಬೇಕಾ? ಹಾಗಾದರೆ ನೀವು ಮನೆಯಲ್ಲಿಯೇ ಕುಳಿತು ಸರಳ ವಿಧಾನ ಅನುಸರಿಸಿ 

Sharing Is Caring:

Leave a Comment