Job News: UAE ಪುರುಷ ನರ್ಸ್ ಗಳಿಗೆ ಉದ್ಯೋಗಾವಕಾಶ; ಆಯ್ಕೆಯಾದವರಿಗೆ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಸಂಬಳ. ಹೀಗೆ ಅರ್ಜಿ ಸಲ್ಲಿಸಿ

ಈಗ ನರ್ಸಿಂಗ್ ವಿಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವ ಪುರುಷರಿಗೆ ಭರ್ಜರಿ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಹುದ್ದೆಗಳಿಗೆ ಅನುಭವಿ ಪುರುಷ ನರ್ಸ್‌ಗಳಿಗೆ ಅಂದರೆ ಅನುಭವವಿರುವ ಪುರುಷ ನರ್ಸ್‌ಗಳಿಗೆ ಯುಎಇಯಲ್ಲಿ ತಕ್ಷಣ ಸೇರಬಹುದಾದ ಉದ್ಯೋಗ ಅವಕಾಶ ನೀಡಲಾಗಿದೆ. ಈ ಹುದ್ದೆಗಳಿಗೆ ತ್ವರಿತವಾಗಿ ಸೇರಬಲ್ಲ ಅಭ್ಯರ್ಥಿಗಳನ್ನು ಆದ್ಯತೆ ನೀಡಲಾಗುವುದು. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನ ಓದಿ.

WhatsApp Group Join Now
Telegram Group Join Now

ಹುದ್ದೆಯ ಬಗ್ಗೆ ವಿವರಗಳು :-

ಅರ್ಜಿ ಸಲ್ಲಿಸಲು ಅರ್ಹತೆ: ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಬಿಎಸ್‌ಸಿ ನರ್ಸಿಂಗ್ ಹಾಗೂ ಪೋಸ್ಟ್ ಬ್ಯಾಸಿಕ್ ಬಿಎಸ್‌ಸಿ ನರ್ಸಿಂಗ್ ಓದಿರಬೇಕು ಎಂದು ಇಲಾಖೆ ತಿಳಿಸಿದೆ.

ಅನುಭವ ಏನಿರಬೇಕು?: ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ಅನುಭವ ಇರಬೇಕು. ಜೊತೆಗೆ DOH ಪಾಸರ್ ಅಥವಾ DOH ಲೈಸೆನ್ಸ್ ಇರಬೇಕು ಅಥವಾ DOH ಡೇಟಾಫ್ಲೋ ಪಾಸಿಟಿವ್ ಫಲಿತಾಂಶ ಹೊಂದಿರುವವರು ಆದ್ಯತೆ ನೀಡಲಾಗಿದೆ.

ಹುದ್ದೆಗೆ ನೀಡಲಾಗುವ ಸಂಬಳದ ವಿವರಗಳು ಹೀಗಿವೆ :- ಆಯ್ಕೆ ಆಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 5,000 AED ಪ್ರತಿ ತಿಂಗಳು (ಅಂದಾಜು 1.11 ಲಕ್ಷ INR).

ಊಟದ ವ್ಯವಸ್ಥೆ ಇರುತ್ತದೆ:- ಅಭ್ಯರ್ಥಿ ಗಳು ಅಂತರಿಕ್ಷ ಪ್ರದೇಶಗಳಲ್ಲಿ ನೇಮಕವಾದರೆ ಆಹಾರ ಒದಗಿಸಲಾಗುತ್ತದೆ.

ವೈದ್ಯಕೀಯ ಸೇವೆ :- ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಕಂಪನಿಯ ಮೂಲಕ ಒದಗಿಸಲಾಗುತ್ತದೇ ಹಾಗೂ ಅಭ್ಯರ್ಥಿಗಳಿಗೆ ವೀಸಾ ಮತ್ತು ವಿಮಾನ ಟಿಕೆಟ್ ಕಂಪನಿಯ ಮೂಲಕ ಒದಗಿಸಲಾಗುತ್ತದೆ.

ಇನ್ನೂ ಅರ್ಜಿ ಶುಲ್ಕ ವಿವರ :- ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕ ಕೇಳಿದರೆ ಪಾವತಿ ಮಾಡಬೇಡಿ. 

ಅರ್ಜಿ ಸಲ್ಲಿಸುವ ವಿಧಾನ :- ನರ್ಸಿಂಗ್ ಹುದ್ದೆಗೆ ಆಸಕ್ತಿ ಇರುವ ಅನುಭವಿ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಈ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ಅರ್ಜಿ ತಲುಪಿಸುವ ಸ್ಥಳದ ಮಾಹಿತಿ:-

ಇಂಟರ್‌ನಾಷನಲ್ ಮೈಗ್ರೇಶನ್ ಸೆಂಟರ್ – ಕರ್ನಾಟಕ (IMC-K) ಸ್ಥಳ: ಕಲ್ಯಾಣ ಸುರಕ್ಷಾ ಭವನ, ಕಾಲೇಜು ಕ್ಯಾಂಪಸ್, ಬನ್ನೇರ್ಘಟ್ಟ ಮುಖ್ಯ ರಸ್ತೆ, ಬೆಂಗಳೂರು ,ಕರ್ನಾಟಕ,560029. ನಿಮ್ಮ CV ಮತ್ತು ಡಾಕ್ಯುಮೆಂಟ್‌ಗಳನ್ನು ಕಳುಹಿಸಿ: fr.imck.ggmall.com ಅರ್ಜಿ ಸಲ್ಲಿಸುವ ಮುನ್ನ ಈ ವಿಷಯಗಳನ್ನು ಗಮನಿಸಿ :- ಅರ್ಜಿ ಸಲ್ಲಿಸುವ ಮುನ್ನ ಈ ಎಲ್ಲಾ ನಿಯಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದರಿಂದ ನಿಮ್ಮ ಅರ್ಜಿಯನ್ನು ಸರಿಯಾಗಿ ಸಲ್ಲಿಸಲು ಸಹಾಯವಾಗುತ್ತದೆ ಮತ್ತು ನಿಮ್ಮ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಅರ್ಜಿಯಲ್ಲಿ ನೀಡುವ ಎಲ್ಲಾ ಮಾಹಿತಿ ಮತ್ತು ಸತ್ಯ ಖಚಿತ ಮಾಹಿತಿ ನೀಡಬೇಕು. ಪ್ರಮಾಣ ಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಮತ್ತು ಅವುಗಳ ಪ್ರತಿಗಳನ್ನು ಸಲ್ಲಿಸಬೇಕೂ ಹಾಗೂ ಯಾವುದೇ ಸಂದೇಹ ಅಥವಾ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಬಹುದಾದ ಸಂಪರ್ಕ ಮಾಡಿ ಖಚಿತ ಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಉತ್ತಮ ನಿರ್ಧಾರ ಆಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ: ಜಿಯೋ ಮೂರು ಅಗ್ಗದ ರೀಚಾರ್ಜ್ ಪ್ಲಾನ್ ಮೂಲಕ ನೀವು ಉಚಿತ OTT ಅಪ್ಲಿಕೇಶನ್‌ ಗಳು ಅನಿಯಮಿತ ಕರೆ ಮತ್ತು ಡೇಟಾ ಸಿಗಲಿದೆ.

Sharing Is Caring:

Leave a Comment