ಇಂದಿನ ಜೀವನದಲ್ಲಿ ಹಣವನ್ನು ಹೂಡಿಕೆ ಮಾಡುವುದು ಬಹಳ. ಕೇಂದ್ರ ಸರ್ಕಾರವು ಹೊಸ ಹೂಡಿಕೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ನಿಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ವರ್ಷವಿಡೀ ದುಡಿದ ಹಣ ಸಾಲುವುದಿಲ್ಲ ಎಂಬುದು ಹೆಚ್ಚಿನವರ ಅನುಭವ. ಜನರು ಹಣವನ್ನು ಹೂಡಿಕೆ ಮಾಡಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಕೇಂದ್ರ ಸರ್ಕಾರವು ಈ ಸಮಸ್ಯೆಗೆ ಪರಿಹಾರವಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ಕೇವಲ 7 ರೂಪಾಯಿ ಹೂಡಿಕೆ ಮಾಡಿ 5,000 ರೂಪಾಯಿ ಗಳಿಸಬಹುದು :- ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ ಕೇವಲ ₹ 7 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳಿಗೆ ₹5000 ರೂಪಾಯಿ ಗಳಿಸಬಹುದು. ಇದು ನಿಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಒಂದು ಉತ್ತಮ ಮಾರ್ಗವಾಗಿದೆ. ಇಂದಿನ ಹಣದುಬ್ಬರದ ಕಾಲದಲ್ಲಿ ಹಣ ಉಳಿಸುವುದು ಸುಲಭವಲ್ಲ. ಆದರೆ ಸರ್ಕಾರದ ಈ ಯೋಜನೆಯು ನಿಮಗೆ ಸುಲಭವಾಗಿ ಹಣವನ್ನು ಉಳಿಸಲು ಮತ್ತು ಬೆಳೆಸಲು ಸಹಾಯ ಮಾಡುತ್ತದೆ.
ಏನಿದು ಕೇಂದ್ರ ಸರಕಾರದ ಯೋಜನೆ :- ಇದು ಕೇಂದ್ರ ಸರ್ಕಾರದ ಪೆನ್ಷನ್ ಯೋಜನೆ ಆಗಿದ್ದು ಇದರ ಹೆಸರು ಅಟಲ್ ಪೆನ್ಷನ್ ಯೋಜನೆ ಎಂದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸುರಕ್ಷಿತ ಭವಿಷ್ಯವನ್ನು ನೀಡುತ್ತದೆ. ಚಿಕ್ಕ ವಯಸ್ಸಿನ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೀವು ವೃದ್ಧಾಪ್ಯದಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಪಡೆಯಬಹುದು. ಕೇವಲ ₹7 ಹೂಡಿಕೆ ಮಾಡುವ ಮೂಲಕ ನೀವು ತಿಂಗಳಿಗೆ ₹5000 ವರೆಗೆ ಪೆನ್ಷನ್ ಪಡೆಯಬಹುದು. ಈ ಯೋಜನೆಯು ನಿಮ್ಮ ಬ್ಯಾಂಕ್‌ನಲ್ಲಿ ಸುಲಭವಾಗಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಬ್ಬರು ರಿಚಾರ್ಜ್ ಮಾಡಿದ್ದಾರೆ ಸಾಕು ಮನೆಯ 4 ಜನರಿಗೆ ಲಾಭ! ಅನಿಯಮಿತ ಕರೆ ಜೊತೆ ಸೂಪರ್ ಫಾಸ್ಟ್ ಇಂಟರ್ನೆಟ್ ಸಿಗಲಿದೆ.
ಹೂಡಿಕೆಯ ಅವಧಿ ಮತ್ತು ಮೊತ್ತ:
- ವಯಸ್ಸು :-ಯೋಜನೆಯಲ್ಲಿ ಸೇರಲು ಕನಿಷ್ಠ ವಯಸ್ಸು 18 ವರ್ಷಗಳು.
- ಹೂಡಿಕೆಯ ಅವಧಿ: ನೀವು ಯಾವ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಸೇರಲು ನಿಮ್ಮ ಮೇಲೆ ಹೂಡಿಕೆಯ ಅವಧಿಯನ್ನು ನಿರ್ಧರಿಸಿ. ಉದಾಹರಣೆಗೆ, ನೀವು 18 ವರ್ಷದೊಳಗೆ ಸೇರಿದ್ದೀರಿ, ನೀವು 60 ವರ್ಷ ತಲುಪುವವರೆಗೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಹೂಡಿಕೆ ಮಾಡಬೇಕು.
- ಹೂಡಿಕೆಯ ಮೊತ್ತ: ಹೂಡಿಕೆಯ ಮೊತ್ತವು ಪ್ರತಿ ತಿಂಗಳಿಗೆ ನಿಗದಿತವಾಗಿದೆ ಮತ್ತು ನೀವು ಆಯ್ಕೆ ಮಾಡುವ ಪೆನ್ಷನ್ ಮೊತ್ತದ ಮೇಲೆ ನೀವು ಪೆನ್ಷನ್ ಪಡೆಯುತ್ತೀರಿ, ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಮೊತ್ತವು ನಿಮಗೆ ಸಿಗುತ್ತದೆ.
ಪೆನ್ಷನ್ ಪಾವತಿ ಬಗ್ಗೆ ಮಾಹಿತಿ :-
- 60 ವರ್ಷ ತಲುಪಿದ ನಂತರ: ನೀವು 60 ವರ್ಷ ತಲುಪಿದ ನಂತರ, ನಿಮ್ಮ ಜೀವಿತಪರ್ಯಂತ ಪ್ರತಿ ತಿಂಗಳು ಪಿಂಚಣಿ ಸಿಗುತ್ತದೆ.
- ಪಿಂಚಣಿ ಮೊತ್ತ: ಪಿಂಚಣಿ ಮೊತ್ತವು ನೀವು ಯೋಜನೆಯಲ್ಲಿ ಸೇರಿದ ವಯಸ್ಸು, ಹೂಡಿಕೆ ಮಾಡಿದ ಮೊತ್ತ ಮತ್ತು ಹೂಡಿಕೆಯ ಅವಧಿಯ ಮೇಲೆ ನಿಮಗೆ ಹಣ ಸಿಗಲಿದೆ.
ಹೂಡಿಕೆ ಮಾಡುತ್ತಿದ್ದ ವ್ಯಕ್ತಿ ಸತ್ತರೆ ಹಣ ಯಾರಿಗೆ ಸಿಗುತ್ತದೆ?: ಒಮ್ಮೆಲೆ ಹಣವನ್ನು investment ಮಾಡುತ್ತಿದ್ದ ವ್ಯಕ್ತಿಯು ಮೃತ ಪಟ್ಟರೆ ಆಯಾ ಹಣವು ನೇರವಾಗಿ ಸಿಗುತ್ತದೆ. 1000 ಪೆನ್ಷನ್ ಸಿಗುತ್ತದೆ ಎಂದಾದರೆ 1.7 ಲಕ್ಷ ರೂಪಾಯಿಗಳು ನಾಮಿನಿಗೆ ಸಿಗುತ್ತದೆ. ಅದೇ 5000 ಪೆನ್ಷನ್ ಪಡೆಯುತ್ತಿದ್ದಾರೆ ನಾಮಿನಿಗೆ. ನೇರವಾಗಿ 8.6 ಲಕ್ಷ ಮೊತ್ತವು ಸಿಗುತ್ತದೆ.
ಇದನ್ನೂ ಓದಿ: 8 ಗಂಟೆಗಳ ಕೆಲಸ, 3 ಗಂಟೆಗಳಲ್ಲಿ ಚಾರ್ಜ್! ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಬಿಡುಗಡೆಯಾಗಿದೆ, ಬೆಲೆ ಇಲ್ಲಿದೆ ನೋಡಿ