ಬಿಎಸ್ಎನ್ಎಲ್ ಇತ್ತೀಚೆಗೆ ಹಲವಾರು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಇಂಟರ್ನೆಟ್ ಡೇಟಾ ಪ್ಯಾಕ್‌ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇತರ ಟೆಲಿಕಾಂ ಕಂಪನಿಗಳಿಗೆ ಬಿಎಸ್‌ಎನ್‌ಎಲ್ ನೀಡುವ ಯೋಜನೆಗಳು ತುಂಬಾ ಅಗ್ಗವಾಗಿವೆ.ವರ್ಷವಿಡೀ ನೀವು ಬಿಎಸ್ಎನ್ಎಲ್ ನಾ ಬಳಕೆ ಮಾಡಲು 365 ದಿನಗಳ ಅಗ್ಗದ ಯೋಜನೆಯನ್ನು ಬಿಎಸ್ಎನ್ಎಲ್ ಪರಿಚಯಿಸುತ್ತಿದೆ.
ಬಿಎಸ್‌ಎನ್‌ಎಲ್‌ನ 365 ದಿನಗಳ ಯೋಜನೆಯ ಮಾಹಿತಿ :-
ಬಿಎಸ್‌ಎನ್‌ಎಲ್ ನಿಮಗಾಗಿ ಒಂದು ಅದ್ಭುತ ಯೋಜನೆ ತಂದಿದೆ! ಈ ಯೋಜನೆಯಲ್ಲಿ ನೀವು ಒಮ್ಮೆ ರೀಚಾರ್ಜ್ ಮಾಡಿದರೆ, ಇಡೀ ಒಂದು ವರ್ಷ ನಿಮಗೆ ಯಾವುದೇ ರೀಚಾರ್ಜ್ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.
- ಒಂದು ವರ್ಷದ ಮಾನ್ಯತೆ: ಒಮ್ಮೆ ರೀಚಾರ್ಜ್ ಮಾಡಿದರೆ, ಇಡೀ ವರ್ಷ ನಿಮಗೆ ಯಾವುದೇ ರೀಚಾರ್ಜ್ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.
- ಅನಿಯಮಿತ ಕರೆ: ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು.
- ಹೆಚ್ಚು ಡೇಟಾ: 600GB ಡೇಟಾ ನಿಮಗೆ ಹೆಚ್ಚಿನ ಬ್ರೌಸಿಂಗ್ ಮತ್ತು ಸ್ಟ್ರೀಮಿಂಗ್ ಅನುಭವವನ್ನು ನೀಡುತ್ತದೆ.
- ಕೈಗೆಟುಕುವ ದರ: ಇತರ ಟೆಲಿಕಾಂ ಕಂಪನಿಗಳಿಗೆ ಬೆಲೆ ಕಡಿಮೆ.
ಬಿಎಸ್‌ಎನ್‌ಎಲ್‌ನ ಹೊಸ ಯೋಜನೆ: OTT ಮನರಂಜನೆ ಮತ್ತು ಇನ್ನಷ್ಟು!: ಬಿಎಸ್‌ಎನ್‌ಎಲ್ ತನ್ನ ಗ್ರಾಹಕರು ಮತ್ತೊಂದು ಅದ್ಭುತ ಆಫರ್ ತಂದಿದೆ! ಈ ಹೊಸ ರೀಚಾರ್ಜ್ ಯೋಜನೆಯಲ್ಲಿ ನಿಮಗೆ ಒಂದು ತಿಂಗಳ ಕಾಲ ಉಚಿತ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಬಿಎಸ್‌ಎನ್‌ಎಲ್ ಟ್ಯೂನ್ಸ್ ಮತ್ತು ಐರೋಸ್ ನೌ ಬಳಸುವ ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲ, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಸಹ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ದೊಡ್ಡ ಸುದ್ದಿ, ಈ ಎರಡು ರಿಚಾರ್ಜ್ ಪ್ಲಾನ್ ಗಳ ಬೆಲೆ ಹೆಚ್ಚಾಗಿದೆ.
ಈ ಯೋಜನೆ ಯಾರಿಗೆ ಸೂಕ್ತವಾಗಿದೆ?
- ಹೆಚ್ಚು ಡೇಟಾ ಬಳಸುವವ ಗ್ರಾಹಕರಿಗೆ : OTT ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಬಳಸುವವರು, ಆನ್‌ಲೈನ್ ಗೇಮ್ಸ್ ಆಡುವವರು ಇವರಿಗೆ ಈ ಯೋಜನೆ ಬಹಳ ಸೂಕ್ತವಾಗಿದೆ.
- ದೀರ್ಘಾವಧಿಯ ಯೋಜನೆ ಬಯಸುವ ಗ್ರಾಹಕರಿಗೆ: ಪ್ರತಿ ತಿಂಗಳು ರೀಚಾರ್ಜ್ ಮಾಡುವ ತೊಂದರೆ ಇಲ್ಲದೆ ಇರುವವರಿಗೆ.
- ಕಡಿಮೆ ದರದ ಯೋಜನೆ ಬಯಸುವವರಿಗೆ: ಅಗ್ಗದ ದರದಲ್ಲಿ ಹೆಚ್ಚಿನ ಡೇಟಾ ಮತ್ತು ಕರೆ ಸೌಲಭ್ಯ ಬಯಸುವವರಿಗೆ ಈ ಯೋಜನೆ ಸೂಕ್ತ ಆಗಿದೆ.
ಬಿಎಸ್ಎನ್ಎಲ್ ಗೆ ಹೆಚ್ಚಿನ ಜನರ ಆಕರ್ಷಣೆ :- ಬದಲಾಗುತ್ತಿರುವ ಮಾರುಕಟ್ಟೆಯ ಪರಿಸ್ಥಿತಿಯಲ್ಲಿ, ಮೊಬೈಲ್ ಬಳಕೆದಾರರು ಅಗ್ಗದ ಮತ್ತು ಉತ್ತಮ ಸೇವೆಗಳನ್ನು ನೀಡುವ ಟೆಲಿಕಾಂ ಕಂಪನಿಗಳನ್ನು ಹುಡುಕುತ್ತಿದ್ದಾರೆ. ಹಲವು ಕಂಪನಿಗಳು ತಮ್ಮ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ, ಬಳಕೆದಾರರು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ಕರೆ ಸೌಲಭ್ಯಗಳನ್ನು ನೀಡುವ ಆಯ್ಕೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಜಿಯೋ ಏರ್ಟೆಲ್ ಮತ್ತು ವಿಐ ತಮ್ಮ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದೆ, ಬಿಎಸ್‌ಎನ್‌ಎಲ್ ಹೊಸ ಮತ್ತು ಆಕರ್ಷಕ ಯೋಜನೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ದೀರ್ಘಾವಧಿಯ ಮಾನ್ಯತೆ ಮತ್ತು ಕಡಿಮೆ ಬೆಲೆಯ ಯೋಜನೆಗಳನ್ನು ಹುಡುಕುವವರಿಗೆ ಬಿಎಸ್‌ಎನ್‌ಎಲ್ ಉತ್ತಮ ಆಯ್ಕೆಯಾಗಿದೆ.
ಬಿಎಸ್‌ಎನ್‌ಎಲ್ 5G ಸೇವೆಗಳ ನೀಡುವಲ್ಲಿ ಬಿಎಸ್ಎನ್ಎಲ್ ಪಾತ್ರ ವಹಿಸಿದೆ:- ಭಾರತದಲ್ಲಿ 5G ತಂತ್ರಜ್ಞಾನವು ತ್ವರಿತವಾಗಿ ವ್ಯಾಪಿಸುತ್ತಿದೆ, ಈ ಕ್ಷೇತ್ರದಲ್ಲಿ ಬಿಎಸ್‌ಎನ್‌ಎಲ್ ಕೂಡ ಹಿಂದೆ ಬಿದ್ದಿಲ್ಲ. ದೇಶದ ಪ್ರಮುಖ ದೂರಸಂಪರ್ಕ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವಿಐ ನಂತರ, ಬಿಎಸ್‌ಎನ್‌ಎಲ್ ಕೂಡ 5G ಸೇವೆಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. 5G ತಂತ್ರಜ್ಞಾನವು 4G ಗಿಂತ ಹೆಚ್ಚಿನ ವೇಗ ಹೆಚ್ಚಾಗುತ್ತದೆ.
ಇದನ್ನೂ ಓದಿ: ಈ ಎರಡು BSNL ರೀಚಾರ್ಜ್ ಯೋಜನೆಗಳು 200 ರೂಪಾಯಿ ಒಳಗೆ 70 ದಿನಗಳವರೆಗೆ ಮಾನ್ಯವಾಗಿರುತ್ತದೆ.