ಬಿಎಸ್‌ಎನ್ ನಿಮಗೆ 100 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಅದ್ಭುತ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಭಾರತದಾದ್ಯಂತ ಲಕ್ಷಾಂತರ ಗ್ರಾಹಕರನ್ನು ಹೊಂದಿರುವ ಬಿಎಸ್‌ಎನ್‌ಎಲ್ ಗ್ರಾಹಕರ ಬಜೆಟ್‌ಗೆ ಸೂಕ್ತವಾದ ಹಲವಾರು ಆಯ್ಕೆಗಳನ್ನು ನೀಡಲಾಗಿದೆ. ಈ ಯೋಜನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
ಬೆಲೆ ಏರಿಕೆ ಮಾಡದ ಬಿಎಸ್ಎನ್ಎಲ್:- ಸರ್ಕಾರಿ ಸಂಸ್ಥೆಯಾದ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರ ಬಗ್ಗೆ ಕಾಳಜಿ ವಹಿಸುತ್ತಿದೆ. ಇತರ ಕಂಪನಿಗಳು ತಮ್ಮ ರೀಚಾರ್ಜ್ ಪ್ಲಾನ್‌ಗಳ ಬೆಲೆ ಹೆಚ್ಚಿಸಿದ್ದರೂ, ಬಿಎಸ್‌ಎನ್‌ಎಲ್ ಇನ್ನೂ ಹಳೆಯ ದರದಲ್ಲಿಯೇ ಯೋಜನೆಗಳನ್ನು ನೀಡುತ್ತಿದೆ. ಜನರು ಬಿಎಸ್‌ಎನ್‌ಎಲ್‌ಗೆ ಆಕರ್ಷಿತರಾಗುತ್ತಿದ್ದಾರೆ. ಬಿಎಸ್‌ಎನ್‌ಎಲ್ ನಿಮಗೆ 100 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಅನೇಕ ಉತ್ತಮ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳು ದೀರ್ಘಾವಧಿಯ ಮಾನ್ಯತೆ ಮತ್ತು ಹೆಚ್ಚಿನ ಪ್ರಯೋಜನಗಳನ್ನು ಹೊಂದಿವೆ.
ಖಾಸಗಿ ಕಂಪನಿಗಳಿಗೆ ಪ್ರತಿಸ್ಪರ್ಧಿ ಆಗಿದೆ ಬಿಎಸ್ಎನ್ಎಲ್:- ಬಿಎಸ್‌ಎನ್‌ಎಲ್ ತನ್ನ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಹಲವಾರು ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳು ಅಲ್ಪಾವಧಿ ಮತ್ತು ದೀರ್ಘಾವಧಿಯ ಮಾನ್ಯತೆಯೊಂದಿಗೆ ವಿವಿಧ ಬೆಲೆಗಳಲ್ಲಿ ಲಭ್ಯವಿವೆ. ಬಿಎಸ್‌ಎನ್‌ಎಲ್ ಇತರೆ ಟೆಲಿಕಾಂ ಕಂಪನಿಗಳಿಗೆ ಭಾರೀ ಸ್ಪರ್ಧೆಯನ್ನು ನೀಡುತ್ತಿದೆ.
91 ರೂಪಾಯಿಯ ರೀಚಾರ್ಜ್ ಪ್ಲಾನ್ ಮಾಹಿತಿ :- ಬಿಎಸ್‌ಎನ್‌ಎಲ್ ತನ್ನ ಗ್ರಾಹಕರು ಮತ್ತೊಮ್ಮೆ ಆಶ್ಚರ್ಯಕರ ಆಫರ್‌ನೊಂದಿದೆ ಕೇವಲ 91 ರೂಪಾಯಿಗೆ ಉತ್ತಮ Recharge ಪ್ಲಾನ್ ನೀಡುತ್ತಿದೆ. ಇದು 90 ದಿನಗಳ ಮಾನ್ಯತೆಯೊಂದಿಗೆ ಅತ್ಯಂತ ಕಡಿಮೆ ಬೆಲೆಯ ಯೋಜನೆ ಆಗಿದೆ. ಇದು ನಿಜಕ್ಕೂ ಅಚ್ಚರಿಯ ಸಂಗತಿಯಿಂದಾಗಿದೆ. ಬೇರೆ ಯಾವ ಟೆಲಿಕಾಂ ಕಂಪನಿಯೂ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಇಷ್ಟೊಂದು ದೀರ್ಘಕಾಲೀನ ಮಾನ್ಯತೆಯನ್ನು ನೀಡುತ್ತಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: BSNL ನ ಈ ಪ್ಲಾನ್ ನಲ್ಲಿ ಒಂದು ತಿಂಗಳವರೆಗೆ ಉಚಿತವಾಗಿ ದಿನಕ್ಕೆ 2GB ಡೇಟಾ ಮತ್ತು Unlimited ಕರೆಗಳನ್ನು ನೀಡುತ್ತದೆ.
ಈ ಯೋಜನೆಯ ವಿಶೇಷತೆಗಳು:
- ಅತ್ಯಂತ ಕಡಿಮೆ ಬೆಲೆ: ಕೇವಲ 91 ರೂಪಾಯಿಗೆ 90 ದಿನಗಳ ಮಾನ್ಯತೆ ಇರುತ್ತದೆ. ಇದು ಹೆಚ್ಚಾಗಿ ದೈನಂದಿನ ಕರೆ ಮಾಡಲು ಇಷ್ಟ ಪಡದೆ ಇರುವ ಗ್ರಾಹಕರಿಗೆ ಉತ್ತಮ ಬೆಲೆಯ ರೀಚಾರ್ಜ್ ಪ್ಲಾನ್ ಆಗಿದೆ.
- ದೀರ್ಘಕಾಲ ಮಾನ್ಯತೆ: ನಿಮ್ಮ ಸಿಮ್ ಕಾರ್ಡ್ 90 ಸಕ್ರಿಯವಾಗಿ ಇರಲಿದೆ. ನೀವು ಯಾವುದೇ ಕರೆನ್ಸಿ ಹಾಕದೆ ಇದ್ದರೂ ನಿಮಗೆ ಸಿಮ್ ಮಾನ್ಯತೆ ಹೊಂದಿರಲಿದೆ.
- ಕಡಿಮೆ ಕರೆ ದರ: ಪ್ರತಿ ಸೆಕೆಂಡಿಗೆ ಕೇವಲ 1.5 ಪೈಸೆ ದರದಲ್ಲಿ ಕರೆ ಮಾಡಬಹುದು.
- ಯಾವುದೇ ಟೆಲಿಕಾಂ ಕಂಪನಿಯಲ್ಲಿ ಇಂತಹ ಆಫರ್ ಇಲ್ಲ: ಬಿಎಸ್‌ಎನ್‌ಎಲ್ ಮಾತ್ರ ಇಂತಹ ಅದ್ಭುತ ಆಫರ್ ನೀಡುತ್ತಿದೆ. ಬೇರೆ ಯಾವುದೇ ಖಾಸಗಿ ಟೆಲಿಕಾಂ ಕಂಪನಿಗಳು ಇಷ್ಟು ಕಡಿಮೆ ದರದಲ್ಲಿ ನಿಮಗೆ ಇಂತಹ ಒಳ್ಳೆಯ ಆಫರ್ ನೀಡುತ್ತಿಲ್ಲ.
- ಉಚಿತ ಕರೆ ಇಂಟರ್ನೆಟ್ ಇಲ್ಲ:- ಈ ಯೋಜನೆಯಲ್ಲಿ ಇತರ ಸೌಲಭ್ಯಗಳು ಅಂದರೆ ಡೇಟಾ, ಎಸ್‌ಎಂಎಸ್ ಇತ್ಯಾದಿ ಲಭ್ಯವಿಲ್ಲ. ಕರೆ ಮಾಡಲು ನೀವು ಪ್ರತ್ಯೇಕವಾಗಿ ಕರೆನ್ಸಿ ಹಾಕಿಸಿಕೊಳ್ಳಬೇಕು.
ನೀವು ಬಿಎಸ್‌ಎನ್‌ಎಲ್‌ನ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಅಥವಾ ನಿಕಟವಾದ ಬಿಎಸ್‌ಎನ್‌ಎಲ್ ಕೇಂದ್ರಕ್ಕೆ ಭೇಟಿ ನೀಡಿ ಈ ಯೋಜನೆಯನ್ನು ಸಕ್ರಿಯಗೊಳಿಸಬಹುದು.
ಒಟ್ಟಿನಲ್ಲಿ, ಬಿಎಸ್‌ಎನ್‌ಎಲ್‌ನ ಈ 91 ರೂಪಾಯಿಯ ಯೋಜನೆ ನಿಜಕ್ಕೂ ಅದ್ಭುತವಾದ ಆಫರ್ ಆಗಿದೆ. ಕಡಿಮೆ ಬಜೆಟ್‌ನಲ್ಲಿ ದೀರ್ಘಕಾಲದವರೆಗೆ ಸಿಮ್ ಕಾರ್ಡ್ ಬಳಸಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಗಮನಿಸಿ: ಈ ಮಾಹಿತಿಯನ್ನು ಬಳಸುವ ಮೊದಲು, ದಯವಿಟ್ಟು ಬಿಎಸ್‌ಎನ್‌ಎಲ್‌ನ ಅಧಿಕೃತ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ.
ಇದನ್ನೂ ಓದಿ: ರಿಲಯನ್ಸ್ ಜಿಯೋದ ಫ್ರೀಡಂ ಪ್ಲಾನ್, 30 ದಿನಗಳವರೆಗೆ ಉಚಿತ ಕರೆ ಮತ್ತು ಡೇಟಾ ಸೌಲಭ್ಯವನ್ನು ಪಡೆಯಬಹುದು.