ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ; ಬೆಂಗಳೂರಿನಲ್ಲಿ ಕೆಲಸ ಅರ್ಜಿ ಸಲ್ಲಿಸಿ.

ಬ್ಯಾಂಕಿಂಗ್ ಉದ್ಯೋಗ ಎಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಒಳ್ಳೆಯ ಸಂಬಳದ ಜೊತೆಗೆ ಐಟಿ ಫಿಲ್ಡ್ ಅಂತೆ ಟೆನ್ಷನ್ ಇರುವುದಿಲ್ಲ. ಆಫೀಸ್ ಸಮಯದಲ್ಲಿ ಅಷ್ಟೇ ಕೆಲಸ ಇರುತ್ತದೆ. ಜೊತೆಗೆ ದಿನವೂ ಒಂದೇ ಸಮಯದ ಕೆಲಸ ಇರುತ್ತದೆ. ಅನೇಕ ಫೆಸಿಲಿಟಿಗಳ ಜೊತೆಗೆ ಉದ್ಯೋಗದ ಭದ್ರತೆಯು ಇರುತ್ತದೆ. ಇದೆ ಕಾರಣಕ್ಕೆ ಈಗ ಬ್ಯಾಂಕಿಂಗ್ ಉದ್ಯಮಕ್ಕೆ ಹೆಚ್ಚಿನ ಯುವಕರು ಒಲವು ತೋರುತ್ತಿದ್ದಾರೆ. ಬ್ಯಾಂಕಿಂಗ್ ಉದ್ಯೋಗ ಅರಸುವರಿಗೆ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗ ಖಾಲಿ ಇದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿ ಈ ಲೇಖನವನ್ನು ಓದಿ.

WhatsApp Group Join Now
Telegram Group Join Now

ಉದ್ಯೋಗದ ಬಗ್ಗೆ ಮಾಹಿತಿ :- ಕೆನರಾ ಬ್ಯಾಂಕ್ ನಲ್ಲಿ ಒಂದು ಮುಖ್ಯ ಅರ್ಥಶಾಸ್ತ್ರಜ್ಞ ಹುದ್ದೆ ಖಾಲಿ ಇದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಸಿದ್ಧವಿರಬೇಕು.

ಹುದ್ದೆಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ :- ಕೆನರಾ ಬ್ಯಾಂಕ್ ನ ಮುಖ್ಯ ಅರ್ಥಶಾಸ್ತ್ರಜ್ಞ ಹುದ್ದೆಗೆ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 2024 ರ ಮಾರ್ಚ್ 1 ರಂದು ಗರಿಷ್ಠ 55 ಆಗಿರಬೇಕು. ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯಲ್ಲಿ ಮೀಸಲಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ವಿದ್ಯಾರ್ಹತೆ ಮಾಹಿತಿ :- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆನರಾ ಬ್ಯಾಂಕಿನ ನೇಮಕಾತಿ ನಿಯಮಗಳ ಪ್ರಕಾರವಾಗಿ ಯಾವುದೇ UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಏಕನಾಮಿಕ್ಸ್/ಎಕನಾಮಿಟ್ರಿಕ್ಸ್‌ನಲ್ಲಿ ಸ್ನಾತಕೊತ್ತರ ಅಥವಾ ಡಾಕ್ಟರೇಟ್ ಪದವಿ ಮುಗಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕದ ವಿವರ :- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡುವ ಅಗತ್ಯ ಇರುವುದಿಲ್ಲ. 

ಅಭ್ಯರ್ಥಿಯ ಸಂಬಳದ ವಿವರಗಳು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನ ನಿಗದಿಪಡಿಸಿಲ್ಲ. ಅವರ ಅನುಭವ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಸಂಬಳ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಬಿಬಿಎಂಪಿ ಫೆಲೋಶಿಪ್ ಹುದ್ದೆಗಳ ನೇಮಕಾತಿ ಮಾಡತ್ತದೆ.

ಆಯ್ಕೆಯ ಹಂತಗಳು :-

  1. ಸ್ಕ್ರೀನಿಂಗ್: ಈ ಹಂತದಲ್ಲಿ, ಅಭ್ಯರ್ಥಿಗಳ ಅರ್ಹತೆಗಳನ್ನು ಅವರ ಅರ್ಜಿಗಳು ಮತ್ತು ರೆಸ್ಯೂಮ್‌ಗಳನ್ನು ಪರಿಶೀಲಿಸುವ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಅಗತ್ಯ ಕೌಶಲ್ಯಗಳು ಮತ್ತು ಅನುಭವವನ್ನು ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಹಂತಕ್ಕೆ ಆಹ್ವಾನಿಸುವುದಿಲ್ಲ.
  2. ಶಾರ್ಟ್‌ಲಿಸ್ಟಿಂಗ್: ಸ್ಕ್ರೀನಿಂಗ್ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಈ ಹಂತದಲ್ಲಿ ಹೆಚ್ಚು ಆಳವಾದ ಮೌಲ್ಯಮಾಪನಕ್ಕೆ ಒಳಪಡಿಸುವುದಿಲ್ಲ. ಇದು ಫೋನ್ ಸಂದರ್ಶನಗಳು, ಕೌಶಲ್ಯ ಪರೀಕ್ಷೆಗಳು ಅಥವಾ ಇತರ ಮೌಲ್ಯಮಾಪನಗಳನ್ನು ಪಡೆದಿದೆ.
  3. ಇಂಟರ್ಯಾಕ್ಷನ್: ಶಾರ್ಟ್‌ಲಿಸ್ಟ್‌ನಲ್ಲಿರುವ ಅಭ್ಯರ್ಥಿಗಳನ್ನು ಈ ಹಂತದಲ್ಲಿ ಒಬ್ಬ ಅಥವಾ ಹೆಚ್ಚಿನ ಸಂದರ್ಶಕರೊಂದಿಗೆ ಸಣ್ಣ ಸಭೆಗೆ ಆಹ್ವಾನಿಸುವುದಿಲ್ಲ. ಈ ಸಭೆಯು ಅಭ್ಯರ್ಥಿಯ ಕೌಶಲ್ಯಗಳು, ಅನುಭವ ಮತ್ತು ಸಂಸ್ಥೆಗೆ ಸೂಕ್ತತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ.
  4. ಸಂದರ್ಶನ: ಆಯ್ಕೆ ಪ್ರಕ್ರಿಯೆಯ ಅಂತಿಮ ಹಂತದ ಸಂದರ್ಶನ. ಇದು ಸಾಮಾನ್ಯವಾಗಿ ಒಬ್ಬ ಅಥವಾ ಹೆಚ್ಚಿನ ಸಂದರ್ಶಕರೊಂದಿಗೆ ಹೆಚ್ಚು ವಿವರವಾದ ಸಭೆಯನ್ನು ನಿರ್ಧರಿಸುತ್ತದೆ. ಸಂದರ್ಶನವು ಅಭ್ಯರ್ಥಿಯ ಕೌಶಲ್ಯಗಳು, ಅನುಭವ, ಜ್ಞಾನ ಮತ್ತು ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಲು ಅವಕಾಶವನ್ನು ನೀಡುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:- ಅಧಿಸೂಚನೆಯಲ್ಲಿ ತಿಳಿಸಲಾದಂತೆ, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇಲ್ಲಿ ಕ್ಲಿಕ್ ಮಾಡಿ Online ಮೂಲಕ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:- ಅರ್ಜಿದಾರರು 8-07-2024 ರಿಂದ 28-07-2024 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ನಿಗದಿತ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ. ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಡಿಸೆಂಬರ್ ಒಳಗೆ ಬರೋಬ್ಬರಿ 13,591 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಸಿಎಂ ಸೂಚನೆ.

Sharing Is Caring:

Leave a Comment