Jio ಮತ್ತು Airtel ಎರಡೂ ಕಂಪನಿಗಳು ಮೊಬೈಲ್ ರೀಚಾರ್ಜ್‌ನೊಂದಿಗೆ ಉಚಿತ ನೆಟ್‌ಫ್ಲಿಕ್ಸ್ ನೀಡುತ್ತಿವೆ. ಯಾವುದರ ಯೋಜನೆ ಅಗ್ಗ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಮೊಬೈಲ್ ರೀಚಾರ್ಜ್ ಮಾಡುವುದು ನಿಮ್ಮ ದಿನನಿತ್ಯದ ಅಗತ್ಯವಾಗಿದೆ. ಈ ಅಗತ್ಯದ ಜೊತೆಗೆ ಮನರಂಜನೆಯ ಅಗತ್ಯವನ್ನೂ ಪೂರೈಸುವ ಯೋಜನೆಗಳನ್ನು ಹಲವು ಕಂಪನಿಗಳು ನೀಡುತ್ತಿವೆ. ಮೊಬೈಲ್ ರೀಚಾರ್ಜ್ ಯೋಜನೆಗಳ ಮೂಲಕ ...
Read more
ಆಧಾರ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಉಚಿತವಾಗಿ ಹೇಗೆ ನವೀಕರಿಸಿಕೊಳ್ಳುವುದು ಎಂದು ತಿಳಿಯಿರಿ.
ಭಾರತ ಸರ್ಕಾರವು ನೀಡುವ 12 ಅಂಕಗಳ ಏಕೈಕ ಗುರುತಿನ ಸಂಖ್ಯೆ ಆಧಾರ್ ಕಾರ್ಡ್ ಆಗಿದೆ. ಇದು ನಮ್ಮ ಗುರುತಿನ ಪುರಾವೆ ಮತ್ತು ಜೀವನದ ಹಲವು ಕ್ಷೇತ್ರಗಳಲ್ಲಿ ಮಾನ್ಯತೆ ...
Read more
BSNL ನ ಕಡಿಮೆ ಬೆಲೆಯ ಯೋಜನೆ, 5 ತಿಂಗಳವರೆಗೆ ರಿಚಾರ್ಜ್ ಮಾಡುವ ಟೆನ್ಷನ್ ಇಲ್ಲ.
BSNL ಟೆಲಿಕಾಂ ತನ್ನ ಗ್ರಾಹಕರಿಗೆ ಅನೇಕ ಆಕರ್ಷಕ ಮತ್ತು ಕೈಗೆಟುಕುವ ದರದ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಇತ್ತೀಚೆಗೆ, ಅವರು 150 ದಿನಗಳ ವ್ಯಾಲಿಡಿಟಿಯೊಂದಿಗೆ ಒಂದು ಹೊಸ ಯೋಜನೆಯನ್ನು ...
Read more
ಶ್ರಾವಣ ಕೊನೆಯ ಮಂಗಳವಾರ ಇಳಿಕೆ ಕಂಡ ಬಂಗಾರದ ದರ. ಬಂಗಾರದ ಖರೀದಿಗೆ ಇದು ಒಳ್ಳೆಯ ಸಮಯ.
ಭಾರತೀಯ ಸನಾತನ ಧರ್ಮದ ಪ್ರಕಾರ ಶ್ರಾವಣ ಮಾಸವನ್ನು ಬಹಳ ಪವಿತ್ರವೆಂದು ಕರೆಯಲಾಗುತ್ತದೆ. ಈ ಮಾಸವು ದೇವರನ್ನು ಪೂಜಿಸುವುದು ಮತ್ತು ಬಂಗಾರ ಖರೀದಿ ನೀಡುವುದು ಒಳ್ಳೆಯದು ಎಂಬ ನಂಬಿಕೆ ...
Read more
EPFO ಸದಸ್ಯರೂ ಇನ್ಮುಂದೆ ಸುಲಭವಾಗಿ ಹಣವನ್ನು ವಿತ್ ಡ್ರಾ ಮಾಡಬಹುದು. ಹೇಗೆ ಎಂಬುದನ್ನು ತಿಳಿಯಿರಿ.
ಭಾರತೀಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯೂ (EPFO) ತನ್ನ ಸದಸ್ಯರಿಗೆ ಈಗ ಒಂದು ದೊಡ್ಡ ಸಿಹಿ ಸುದ್ದಿಯನ್ನು ನೀಡಿದೆ. ಅದೇನೆಂದರೆ ಇನ್ನು ಮುಂದೆ EPFO ಸದಸ್ಯರು ತಮ್ಮ ...
Read more
ಬ್ಯಾಂಕ್ ರಜಾದಿನಗಳು: ಸೆಪ್ಟೆಂಬರ್ ನಲ್ಲಿ ಸಾಕಷ್ಟು ರಜಾಗಳಿವೆ, ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ.
ಬ್ಯಾಂಕ್ ಎಂಬುದು ಗ್ರಾಹಕರ ಅತ್ಯಂತ ಮುಖ್ಯವಾದ ಸಂಸ್ಥೆ. ಏಕೆಂದರೆ ಬ್ಯಾಂಕ್‌ಗಳು ನಮ್ಮ ಹಣವನ್ನು ಸುರಕ್ಷಿತವಾಗಿ ಇಡಲು ಮತ್ತು ನಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನಮಗೆ ಸಹಾಯ ಮಾಡಲಿವೆ. ...
Read more
BSNL ನ 70 ದಿನಗಳ ಅಗ್ಗದ ರಿಚಾರ್ಜ್ ಪ್ಲಾನ್, ಅದರ ಬೆಲೆ 200 ರೂಪಾಯಿ ಗಿಂತ ಕಡಿಮೆ.
BSNL ತನ್ನ ಖಾಸಗಿ ಸ್ಪರ್ಧಿಗಳಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ನೀಡುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ BSNL ತನ್ನ ಕೈಗೆಟುಕುವ ಬೆಲೆಗೆ ಹೆಸರುವಾಸಿಯಾಗಿದೆ. ಈಗ ಬಿಎಸ್ಎನ್ಎಲ್ ಕಡಿಮೆ ...
Read more
ದಾಖಲೆಗಳಿಲ್ಲದೇ ನಿಮ್ಮ ವಿಳಾಸವನ್ನು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ
ಯುಐಡಿಎ 14 ಸೆಪ್ಟೆಂಬರ್ 2024 ವರೆಗೆ ಆಧಾರ್ ನವೀಕರಣ ಗಡುವನ್ನು ವಿಸ್ತರಿಸಿದೆ. 10 ವರ್ಷಕ್ಕಿಂತ ಹಳೆಯ ಆಧಾರ್‌ಗಳನ್ನು ಮನೆಯಲ್ಲಿ ಕುಳಿತು ಸುಲಭವಾಗಿ ನವೀಕರಿಸಬಹುದು. ಈ ಬಗ್ಗೆ ಹೆಚ್ಚಿನ ...
Read more
ಹೊಸ ವೈಶಿಷ್ಟ್ಯದ ಮೂಲಕ ನೀವು ಖಾತೆಯಲ್ಲಿ ಹಣವಿಲ್ಲದಿದ್ದರೂ ಸುಲಭವಾಗಿ ಫೋನ್ ಪೇ ಪಾವತಿ ಮಾಡಬಹುದು.
ಫೋನ್ ಪೇ ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ಒಂದು ಡಿಜಿಟಲ್ ಪಾವತಿ ಆಯಪ್ ಆಗಿದೆ. ಇದನ್ನು ನೀವು ಸುಲಭವಾಗಿ ಹಣವನ್ನು ಕಳುಹಿಸಬಹುದು, ಪಡೆಯಬಹುದು ಮತ್ತು ವಿವಿಧ ಸೇವೆಗಳಿಗೆ ಪಾವತಿ ...
Read more
ಕೇವಲ 147 ರೂಪಾಯಿಗೆ ಒಂದು ತಿಂಗಳ ಉಚಿತ ಕರೆ ಮಾಡುವ ಸೌಲಭ್ಯವನ್ನು BSNL ನೀಡುತ್ತಿದೆ.
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರ ಬಜೆಟ್‌ಗೆ ತಕ್ಕಂತೆ ಅನೇಕ ಆಕರ್ಷಕ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. BSNL ತನ್ನ ಅಗ್ಗದ ಮತ್ತು ಆಕರ್ಷಕ ರೀಚಾರ್ಜ್ ಯೋಜನೆಗಳ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ...
Read more