SSLC, PUC, ಡಿಪ್ಲೊಮಾ ಪಾಸಾದವರಿಗೆ ಗುಡ್ ನ್ಯೂಸ್; ನೇರ ನೇಮಕಾತಿಗೆ ಸಂದರ್ಶನ, ಇಲ್ಲಿದೆ ಸಂಪೂರ್ಣ ಮಾಹಿತಿ

ಉದ್ಯೋಗ ಅರಸುವವರಿಗೆ ಒಂದು ಶುಭಸುದ್ದಿ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ, ಐಟಿಐ ಅಥವಾ ಯಾವುದೇ ಪದವಿ ಓದಿದವರಿಗೆ ಉತ್ತಮ ಅವಕಾಶ. ಜೂನ್ 29 ರಂದು ಚಿತ್ರದುರ್ಗದಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಭಾಗವಹಿಸಿ ನೀವು ಉದ್ಯೋಗ ಪಡೆಯಬಹುದು. ಉದ್ಯೋಗ ಮೇಳ ನಡೆಯುವ ಸ್ಥಳ ಮತ್ತು ವಿವರಗಳನ್ನು ತಿಳಿಯಲು ಈ ಲೇಖನವನ್ನು ಓದಿ.

WhatsApp Group Join Now
Telegram Group Join Now

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ :- ಸಾಮಾನ್ಯವಾಗಿ ಉದ್ಯೋಗ ಹುಡುಕಲು ನಾವು ಹಲವು ಕಂಪನಿಗಳಿಗೆ ಅಲೆಯಬೇಕಾಗಿತ್ತದೆ. ಆದರೆ ಉದ್ಯೋಗ ಮೇಳಗಳಲ್ಲಿ ಹಲವಾರು ಕಂಪನಿಗಳು ಒಂದು ಸ್ಥಳದಲ್ಲಿ ನೇರ ಸಂದರ್ಶನ ನಡೆಸಿ ಉದ್ಯೋಗಿಗಳಿಗೆ ಉದ್ಯೋಗ ನೀಡುತ್ತದೆ. ನೇರವಾಗಿ ಹೋಗಿ ಸಂದರ್ಶನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಲು ಅವಕಾಶ ಇದೆ. ವಿವಿಧ ಕಂಪನಿಗಳು ಈ ಸಮಯದಲ್ಲಿ ಭಾಗವಹಿಸಲಿದ್ದು ನಿಮಗೆ ಇಷ್ಟ ಇರುವ ಕಂಪನಿಗೆ ನೀವು ಸಂದರ್ಶನ ನೀಡುವ ಅವಕಾಶ ಇರುತ್ತದೆ. 

ಉದ್ಯೋಗ ಮೇಳ ನಡೆಯುವ ಸ್ಥಳ ಮತ್ತು ಸಮಯ :- ಉದ್ಯೋಗ ಮೇಳವು ಜೂನ್ 29 2024 ರಂದು ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯಲಿದೆ. ಜೂನ್ 29 ರ ಬೆಳಗ್ಗೆ 10 ಗಂಟೆಯಿಂದ ಸಂದರ್ಶನ ಆರಂಭ ಆಗಲಿದೆ. ಮಧ್ಯಾನ್ಹ ಎರಡು ಗಂಟೆಯ ವರೆಗೆ ಉದ್ಯೋಗ ಮೇಳದಲ್ಲಿ ಪಾಲ್ಗೊಳಲು ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾರ್ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು?

SSLC, PUC, diploma, ITI, degree ಮುಗಿಸಿದ ಅಭ್ಯರ್ಥಿಗಳು ಸಂದರ್ಶನ ದಲ್ಲಿ ಭಾಗವಹಿಸಬಹುದು. ಸಂದರ್ಶನ ದಲ್ಲಿ ಭಾಗವಹಿಸಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು.

ಉದ್ಯೋಗ ಮೇಳಕ್ಕೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು :- ಸಂದರ್ಶನಕ್ಕೆ ತೆರಳುವ ಅಭ್ಯರ್ಥಿಗಳು ತಮ್ಮ ಜೊತೆ 5 Resum copy ತೆಗೆದುಕೊಂಡು ಹೋಗಬೇಕು. ನಂತರ ವಿದ್ಯಾರ್ಹತೆಯ ಪ್ರಮಾಣ ಪತ್ರ ತೆಗೆದುಕೊಂಡು ಹೋಗಬೇಕು. ಜೊತೆಗೆ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೊಗೆದುಕೊಂಡು ಹೋಗಬೇಕು. 

ಸಂಪರ್ಕಿಸಬೇಕಾದ ವಿಳಾಸ :- ನೀವು ಹೆಚ್ಚಿನ ಮಾಹಿತಿಗೆ ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ಭೇಟಿನೀಡಬೇಕು ಅಥವಾ ಸಹಾಯವಾಣಿ ಸಂಖ್ಯೆ 7022459064, 8310785143, 8105619020 ಹಾಗೂ 994558706 ಕ್ಕೆ ಸಂಪರ್ಕಿಸಿ.

ಉದ್ಯೋಗ ಮೇಳದಲ್ಲಿ ನೀವು ನಿಮ್ಮ ಯಾವುದೇ ಮೊದಲು ಮಾಹಿತಿ ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನೀವು ನೇರವಾಗಿ ಜೂನ್ 29 ರಂದು ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ತೆರಳಿ ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಿ. ನೀವು ಸಂದರ್ಶನಕ್ಕೆ ತೆರಳುವಾಗ ನಿಮ್ಮ ಅಪ್ಡೇಟೆಡ್ resume ತೆಗೆದುಕೊಂಡು ಹೋಗಬೇಕು. ನಿಮಗೆ ಯಾವುದಾದರೂ ವರ್ಕ್ experience ಇದ್ದಾರೆ ಆ ಮಾಹಿತಿಯನ್ನು ನೀಡಬೇಕು. ಜೊತೆಗೆ ನಿಮ್ಮ ಮೂಲ ಅಂಕಪಟ್ಟಿ ಮತ್ತು zerox ಪ್ರತಿಯನ್ನು ತೆಗೆದುಕೊಂಡು ಹೋಗಬೇಕು. ನೀವು ನಿಗದಿತ ಸಮಯಕ್ಕೆ ಇಂಟರ್ವ್ಯೂ ಅಟೆಂಡ್ ಆಗಬೇಕು. ಜೊತೆಗೆ ನಿಮಗೆ ಏಷ್ಟು ಕಂಪನಿಗೆ ಆದರೂ ನೀವು ಇಂಟರ್ವ್ಯೂ ಕೊಡಬಹುದು. ಎರಡು ಮೂರು ಕಂಪನಿಯಲ್ಲಿ ನೀವು ಸೆಲೆಕ್ಟ್ ಆದರೆ ನೀವು ನಿಮ್ಮ ಇಷ್ಟದ ಒಂದು ಕಂಪನಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಲಿದೆ. ಜೊತೆಗೆ ಇದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯುವ ಕಾರಣದಿಂದ ಯಾವುದೇ ಫೇಕ್ ಇರುವುದಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಹೊಸದಾಗಿ ಬರೋಬ್ಬರಿ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ..

ಇದನ್ನೂ ಓದಿ: ನಿಮಗೆ ಡಿಗ್ರಿ ಆಗಿದೆಯೇ? ಕೇಂದ್ರ ಸರ್ಕಾರ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಲೇ ಅರ್ಜಿ ಸಲ್ಲಿಸಿ. 

Sharing Is Caring:

Leave a Comment