ಕೊನೆಗೂ ತಮ್ಮ ಯೂಟ್ಯೂಬ್ ತಿಂಗಳ ಸಂಪಾದನೆಯನ್ನು ತೋರಿಸಿದ ಡಾ.ಬ್ರೋ.

ಯೂಟ್ಯೂಬ್ ಚಾನೆಲ್ ಎಂದರೆ ನೀವು ವಿವಿಧ ರೀತಿಯ ವಿಡಿಯೋಗಳನ್ನು ರಚಿಸಿ, ಅಪ್ಲೋಡ್ ಮಾಡಿ ಮತ್ತು ವೇದಿಕೆ ಮತ್ತು ಜಗತ್ತಿನಾದ್ಯಂತ ಜನರೊಂದಿಗೆ ಹಂಚಿಕೊಳ್ಳಬಹುದಾದ ಒಂದು ಆನ್‌ಲೈನ್ ಪ್ಲಾಟ್‌ಫಾರ್ಮ್‌. ಇದು ಇಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಉಳಿದಿದೆ. ಈಗ ಎಲ್ಲರೂ ಸಹ ಯೂಟ್ಯೂಬ್ ನಲ್ಲಿ ವೀಡಿಯೋ ಮಾಡಿ ಹಾಕುತ್ತಾರೆ ಆದರೆ ಅದರಲ್ಲಿ ಕೆಲವು ಜನರು ಮಾತ್ರ ಫೇಮಸ್ ಆಗುತ್ತಾರೆ. ಅದರಲ್ಲಿ ಕನ್ನಡದ ಡಾಕ್ಟರ್ ಬ್ರೋ ಸಹ ಒಬ್ಬರು. ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿದ್ದಾರೆ. ಅವರ ತಿಂಗಳ ಸಂಬಳ ಎಷ್ಟು ಅವರ ಆದಾಯ ಎಷ್ಟು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಆದರೆ ಈಗ ಅವರೇ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ನಮಗೆ ಸಿಕ್ಕಿರುವ ಸಂಬಳದ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

ಕನ್ನಡದ ಕಂಪನ್ನು ವಿಶ್ವದಾದ್ಯಂತ ಪಸರಿಸುವ youtuber:-

ನಮಸ್ಕಾರ ದೇವರು ಎಂದು ಕೇಳಿದ ತಕ್ಷಣ ನಮಗೆ ಕನ್ನಡದ ಅಭಿಮಾನಿಗಳಿಗೆ ಡಾಕ್ಟರ್ ಬ್ರೋ ಅವರು ನೆನಪಾಗುತ್ತಾರೆ. ಅವರ ಕನ್ನಡದ ವೀಡಿಯೊಗಳು ವಿಶ್ವದಾದ್ಯಂತ ಕನ್ನಡದ ಕಂಪನ್ನು ಹಂಚುತ್ತಾ ಜನರ ಮನಸಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. . ಡಾ. ಬ್ರೋ ಅವರು ಕನ್ನಡದ ಯುವಜನತೆಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಸಾಹಸ ಪ್ರವಾಸಗಳ ಮೂಲಕ ಜಗತ್ತನ್ನು ನಮಗೆ ಹತ್ತಿರ ತಂದಿದ್ದಾರೆ. ಅವರ ಯಶಸ್ಸು ಹಲವರಿಗೆ ಪ್ರೇರಣೆಯಾಗಿದೆ, ಸಾಧಿಸುವ ಛಲ ಇದ್ದರೆ ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು. ಆದರೆ ಜೀವನದಲ್ಲಿ ಯಶಸ್ಸು ಮತ್ತು ಹಣವನ್ನು ಅನುಸರಿಸುವಾಗ ನಾವು ನೈತಿಕ ಮೌಲ್ಯಗಳನ್ನು ಮರೆಯಬಾರದು. ಇವರು ತಮ್ಮ ತನವನ್ನು ಎಲ್ಲಿಯೂ ಬಿಡದೆ ಅಡ್ಡದಾರಿ ಹಿಡಿಯದೇ ಯಶಸ್ಸು ಸಾಧಿಸಿದ್ದಾರೆ.

ಲೈವ್ ನಲ್ಲಿ ತಮ್ಮ ಸಂಬಳದ ಬಗ್ಗೆ ಮಾಹಿತಿ ನೀಡಿದ್ದಾರೆ :- ಡಾ. ಬ್ರೋ ಅವರ ಸಂಪಾದನೆಯ ಬಗ್ಗೆ ಅನೇಕರು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಅವರು ತಮ್ಮ ಸಂಪಾದನೆಯ ಬಗ್ಗೆ ಬಹಳ ಕಡಿಮೆ ಮಾತನಾಡುತ್ತಾರೆ. ಇದು ಅವರ ವ್ಯಕ್ತಿತ್ವದ ಇನ್ನೊಂದು ಒಳ್ಳೆಯ ಗುಣ. ಆದರೆ ಅವರು ಈಗ ತಮ್ಮ ಸಂಬಳದ ಬಗ್ಗೆ ಲೈವ್ ನಲ್ಲಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

View this post on Instagram

 

A post shared by KA_42 (@ramanagara_troll_afficial)

ಇದನ್ನೂ ಓದಿ: ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 

ಬ್ರೋ ಅವರು ಗಳಿಸಿದ ತಿಂಗಳ ಸಂಬಳ ಎಷ್ಟು?

ಡಾ. ಬ್ರೋ ಅವರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯೂಟ್ಯೂಬ್ ಮೂಲಕ ಸಾವಿರಾರು ರೂಪಾಯಿ ಗಳಿಸಲು ಸಾಧ್ಯವಾಗುತ್ತದೆ ಎಂಬುದಕ್ಕೆ ಇವರು ಒಬ್ಬ ನೈಜ ಉದಾಹರಣೆ. ಸಾಮಾನ್ಯ ವ್ಯಕ್ತಿಗಳು ಕೂಡ ಯೂಟ್ಯೂಬ್ ಮತ್ತು ಬ್ಲಾಗಿಂಗ್ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿ, ಕೋಟಿ ಕೋಟಿ ರೂಪಾಯಿ ಗಳಿಸುತ್ತಿರುವುದು ಇಂದು ಅಚ್ಚರಿಯ ಸಂಗತಿ ಆಗಿದೆ. ಅನೇಕ ಅಭಿಮಾನಿಗಳ ಬಹುದಿನಗಳ ಪ್ರಶ್ನೆಗೆ ಉತ್ತರಿಸುತ್ತಾ, ಡಾ. ಬ್ರೋ ಅವರು ಕಳೆದ ತಿಂಗಳು ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಿಂದ 2100 ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 1,76,051 ರೂಪಾಯಿಗಳು ಆಗುತ್ತವೆ.

ಯೂಟ್ಯೂಬ್ ಚಾನೆಲ್ ನಲ್ಲಿ ನೀವು ಆದಾಯ ಗಳಿಸಲು ಕೆಲವು ಸಿಂಪಲ್ ಸ್ಟೆಪ್ ಫಾಲೋ ಮಾಡಿ

  • ನಿರಂತರ ಶ್ರಮ : ಯೂಟ್ಯೂಬ್‌ನಲ್ಲಿ ಯಶಸ್ಸು ಸಾಧಿಸಲು ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಸ್ವಲ್ಪ ಅದೃಷ್ಟವೂ ಬೇಕಾಗುತ್ತದೆ.
  • ಹಣ ಮಾಡುವುದು ಮಾತ್ರ ಗುರಿಯಾಗಬಾರದು: ಯಶಸ್ಸಿನ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವ ಕೆಲಸವನ್ನು ಮಾಡಬೇಕು.
  • ನೈತಿಕ ಮೌಲ್ಯಗಳನ್ನು ಮರೆಯಬಾರದು: ಹಣ ಸಂಪಾದಿಸುವಾಗ ನೈತಿಕ ಮೌಲ್ಯಗಳನ್ನು ಮರೆಯಬಾರದು.

ಇದನ್ನೂ ಓದಿ: ಜಿಯೋ ಈ ಯೋಜನೆಗಳೊಂದಿಗೆ 5G ವೇಗದಲ್ಲಿ ನೆಟ್‌ಫಿಕ್ಸ್ ಅನ್ನು ಉಚಿತವಾಗಿ ಆನಂದಿಸಿ.

Sharing Is Caring:

Leave a Comment