ITI, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ಈಗ ವಿದೇಶದಲ್ಲೂ ಸಿಗಲಿದೆ ನಿಮಗೆ ಕೆಲಸ!

ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಇದು ನಿಜವಾಗಿಯೂ ಸಿಹಿ ಸುದ್ದಿ. ಈಗಾಗಲೇ ರಾಜ್ಯದ ನಿರುದ್ಯೋಗಿಗಳಿಗೆ ಈಗ ವಿದೇಶದಲ್ಲಿ ಅವರ ಕೌಶಲ್ಯಕ್ಕೆ ಅನುಗುಣವಾಗಿ ಹುದ್ದೆಗಳನ್ನು ನೀಡುವಲ್ಲಿ ರಾಜ್ಯ ಸಫಲವಾಗಿದೆ. ರಾಜ್ಯದ ಯುವಕರ ಏಳಿಗೆಗೆ ಈಗಾಗಲೇ ಅವರಿಗೆ ಉದ್ಯೋಗ ಸಿಗುವ ವರೆಗೆ ಡಿಪ್ಲೊಮಾ ಮತ್ತು ಡಿಗ್ರಿ ಮುಗಿಸಿದವರಿಗೆ ಸಹಾಯಧನ ನೀಡಲಾಗುತ್ತಿದೆ ಅದರ ಜೊತೆಗೆ ಈಗ ಉದ್ಯೋಗ ನೀಡುವಲ್ಲಿ ರಾಜ್ಯದ ಕೌಶಲ್ಯಭಿವೃದ್ಧಿ ನಿಗಮದಿಂದ ಈಗ ಉದ್ಯೋಗವನ್ನು ನೀಡಿದೆ.

WhatsApp Group Join Now
Telegram Group Join Now

ಯಾವ ದೇಶದಲ್ಲಿ ಉದ್ಯೋಗ ದೊರಕಿದೆ?: ನಮ್ಮ ದೇಶದಲ್ಲಿ ಅಲ್ಲದೆ ಈಗ ಕೌಶಲ್ಯಭಿವೃದ್ಧಿ ನಿಗಮವು ವಿದೇಶದಲ್ಲಿ ಸಹ ಉದ್ಯೋಗವನ್ನು ನಿಗಮದಲ್ಲಿ ಈಗ ವಿದೇಶದಲ್ಲಿ ಉದ್ಯೋಗ ನೀಡಿದೆ. ರಾಜ್ಯದ ಕೌಶಲ್ಯಭಿವೃದ್ಧಿ ನಿಗಮದಿಂದ ಈಗ ಸ್ಲೊವೆನಿಯಾ ದೇಶದಲ್ಲಿ ಉದ್ಯೋಗ ಕೊಡೆಸಿದೆ. ನಮ್ಮ ರಾಜ್ಯದ ಒಟ್ಟು 94 ಪದವಿ ಹಾಗೂ ಡಿಪ್ಲೊಮಾ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಾ ಇದ್ದವರಿಗೆ ಉದ್ಯೋಗ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದು ಕೇವಲ ಮೊದಲ ಹಂತದ ನೇಮಕಾತಿ ಆಗಿದ್ದು ಸ್ಲೊವೆನಿಯಾ ದೇಶ 2500 ಹುದ್ದೆಗಳ ನೇಮಕಾತಿ ಕರೆದಿದೆ.

ಇವರಿಗೆ ಎಷ್ಟು ಸಂಬಳ :- ವಿದೇಶದಲ್ಲಿ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಸಿಗುವ ಸಂಬಳಕ್ಕೆ ಹೋಲಿಸಿದರೆ ಹೆಚ್ಚಿನ ವರಮಾನ ಸಿಗುತ್ತದೆ. ಈಗ ಮೊದಲು ಬರೋಬ್ಬರಿ 84,000 ರೂಪಾಯಿ ಸಂಬಳ ಸಿಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅವರ ಊಟ ವಸತಿಗಳನ್ನು ಇಲಾಖೆ ನೋಡಿಕೊಳ್ಳಲಿದೆ :- ವಿದೇಶದಲ್ಲಿ ಉಳಿದುಕೊಳ್ಳಲು ವ್ಯವಸ್ಥೆಗಳು ಜೊತೆಗೆ ಅವರ ಆಹಾರಕ್ಕೆ ಅಗತ್ಯ ವಸ್ತುಗಳ ಪೂರೈಕೆ ಅಥವಾ ಅವರಿಗೆ ಊಟದ ವ್ಯವಸ್ಥೆ ಯನ್ನು ಹಾಗೂ ಆ ದೇಶದಲ್ಲಿ ಎಲ್ಲಿ ಹೋಗಬೇಕು ಹಾಗೂ ಉದ್ಯೋಗದ ಸ್ಥಳಗಳು ಎಲ್ಲಾ ರೀತಿಯ ಸೌಕರ್ಯಗಳನ್ನು ಕೌಶಲ್ಯಭಿವೃದ್ಧಿ ನಿಗಮ ನೋಡಿಕೊಳ್ಳಲಿದೆ. ಇನ್ನು ಉಳಿದಂತೆ ವೀಸಾ ಹಾಗೂ ಹಾಗೂ ಪ್ರಮಾಣ ಪತ್ರಗಳನ್ನು ಪರಿಶೀಲನೆ ನಡೆಸಲಾಗಿದೆ. 

ಇದನ್ನೂ ಓದಿ: ಪಿಎಂ ಉಜ್ವಲ ಯೋಜಯಲ್ಲಿ 503 ರೂಪಾಯಿ ಗೆ ಸಿಗಲಿದೆ ಗ್ಯಾಸ್ ಸಿಲೆಂಡರ್ ಹಾಗೂ 300 ರೂಪಾಯಿ ಸಬ್ಸಿಡಿ ಸಿಗಲಿದೆ.

ನಮ್ಮ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ :-

ಕರ್ನಾಟಕ ರಾಜ್ಯವು ಹಲವು ಉದ್ಯೋಗಳಿಗೆ ಉದ್ಯೋಗ ನೀಡುವ ತಾಣವಾಗಿದೆ. ಬೆಂಗಳೂರಿನಲ್ಲಿ ರಾಜ್ಯದ ಜನತೆಗಿಂತ ಹೊರ ರಾಜ್ಯದ ಜನರು ಉದ್ಯೋಗ ಅರಸಿ ಬರುತ್ತಾರೆ. ಎಲ್ಲಾರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಹೆಚ್ಚು ಮುಂಚೂಣಿಯಲ್ಲಿ ಐಟಿಬಿಟಿ ಕ್ಷೇತ್ರ ಹಾಗೂ ವಿಜ್ಞಾನ ಕ್ಷೇತ್ರ ಹಾಗೂ ಕೈಗಾರಿಕೆ, ಮತ್ತು ಆರೋಗ್ಯ ಕ್ಷೇತ್ರಗಳು ಇವೆ. ಈ ಎಲ್ಲಾ ವಿಷಯಗಳನ್ನೂ ಅರಿತ ಸ್ಲೊವೆನಿಯಾ ದೇಶವು ರಾಜ್ಯದಲ್ಲಿನ ಯುವಕರಿಗಾಗಿ ಉದ್ಯೋಗ ಅವಕಾಶ ನೀಡಲು ಮುಂದಾಗಿದೆ.

ಲೈನ್ ಆಪರೇಟರ್‌ ಹುದ್ದೆಗೆ ನೇಮಕಾತಿ :- ಸ್ಲೊವೆನಿಯಾ ರಾಷ್ಟ್ರವು ನಮ್ಮ ರಾಜ್ಯದಲ್ಲಿ ಬರೋಬರಿ ಎರಡೂವರೆ ಸಾವಿರ ಅಸೆಂಬ್ಲಿ ಲೈನ್ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ. ಈ ವಿಷಯದ ಬಗ್ಗೆ ಮಾಹಿತಿಯನ್ನು ಅರಿತು ಅದರ ಬಗ್ಗೆ ಕಾರ್ಯ ನಿರ್ವಹಿಸಿದ ಸಚಿವ ಡಾ.ಶರಣಪ್ರಕಾಶ್ ಅವರು ರಾಜ್ಯದ ಅಧಿಕಾರಿಗಳ ಮೂಲಕ ವಿದೇಶಾಂಗ ವ್ಯವಹಾರಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿ ಆದರೂ. ಇದರ ಬಳಿಕವೇ 2500 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಆರಂಭಿಸಲಾಯಿತು. ಈಗ ವಿದೇಶದಲ್ಲಿ ಹೆಚ್ಚಿನ ಸಂಬಳದಲ್ಲಿ ಉದ್ಯೋಗ ಮಾಡಲು ಇವ ಅವಕಾಶ ಸಿಕ್ಕಂತೆ ಆಗಿದೆ. ಅದರ ಜೊತೆಗೆ ಇನ್ನಷ್ಟು ಯುವಕರಿಗೆ ವಿದೇಶದಲ್ಲಿ ಉದ್ಯೋಗ ಸಿಗಲು ಸಾಧ್ಯವಿದೆ ಎಂದು ಇಲಾಖೆ ತಿಳಿಸಿದೆ. ಇನ್ನು ಹೆಚ್ಚಿನ ದೇಶಗಳೊಂದಿಗೆ ಸಂಪರ್ಕ ಮಾಡಲು ಇದು ಒಂದು ಮೊದಲ ಹಂತ ಆಗಿದ್ದು ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಿಂದ ಇನ್ನಷ್ಟು ಯುವಕರಿಗೆ ವಿದೇಶದಲ್ಲಿ ಕೆಲಸ ಸಿಗಲಿದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದಿಂದ 3 ಲಕ್ಷದವರೆಗೆ ಸಿಗಲಿದೆ ಸಾಲ ಸೌಲಭ್ಯ.

Sharing Is Caring:

Leave a Comment