ಗೃಹಲಕ್ಷ್ಮೀಯರಿಗೆ ಬಂಪರ್ ಗುಡ್ ನ್ಯೂಸ್; ಒಟ್ಟಿಗೆ ಬರಲಿದೆ 2 ತಿಂಗಳ ಗೃಹಲಕ್ಷ್ಮಿ ಹಣ.

ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ 2 ತಿಂಗಳಿಂದ ಕಾಯುತ್ತಿದ್ದ ಮಹಿಳೆಯರಿಗೆ ಇದೊಂದು ಸಿಹಿ ಸುದ್ದಿಯಾಗಿದೆ. ಹೌದು ಸ್ನೇಹಿತರೆ ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟೀ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದಾಗಿದೆ. ಈ ಯೋಜನೆಯ ಮೂಲಕ ನೀಡುವ ಹಣ ಬಡ ಕುಟುಂಬದ ಮಹಿಳೆಯರಿಗೆ ಜೀವನ ನಡೆಸಲು ಬಹಳಷ್ಟು ಸಹಕಾರಿಯಾಗಿದ್ದು, ಈ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರು ಬಹಳ ಇಷ್ಟಪಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿನ ಬಡ ಕುಟುಂಬದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು ಅನ್ನುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಹೀಗಾಗಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟೀ ಯೋಜನೆಗಳನ್ನು ಒಂದೊಂದಾಗಿ ಹಂತ ಹಂತವಾಗಿ ಜಾರಿಗೆ ತಂದಿತು ಮತ್ತು ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ.

WhatsApp Group Join Now
Telegram Group Join Now

ಅದರಂತೆ ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಜಾರಿಗೆ ತಂದಗಿನಿಂದ ಎಲ್ಲಾ ಅರ್ಜಿ ಹಾಕಿದ ಅರ್ಹ ಮಹಿಳೆಯರಿಗು ಕೂಡ ಹಣವನ್ನ ತಪ್ಪದೆ ಜಮ ಮಾಡಲಾಗುತ್ತಿದೆ. ಆದರೆ ಈ ಹಣವು ಎರಡು ತಿಂಗಳಿಂದ ಕೆಲವು ತಾಂತ್ರಿಕ ದೋಷಗಳಿಂದಾಗಿ ಮಹಿಳೆಯರಿಗೆ ಜಮ ಮಾಡಿಲ್ಲ. ಹೌದು ಈ ಯೋಜನೆಯ ಮೂಲಕ ಇಲ್ಲಿಯವರೆಗೆ ಒಟ್ಟು ಹತ್ತು ಕಂತುಗಳ ಅಂದರೆ ಪ್ರತಿ ಕಂತಿಗೆ 2000 ರೂಪಾಯಿಯಂತೆ ಒಟ್ಟು 20,000 ರೂಪಾಯಿ ಹಣವನ್ನು ಗೃಹಲಕ್ಷ್ಮಿ ಯೋಜನೆಯ ಮೂಲಕ ಗೃಹಲಕ್ಷ್ಮಿಯರು ಪಡೆದಿದ್ದಾರೆ. ಈಗ 11 ಮತ್ತು 12ನೆಯ ಕಂತಿನ ಹಣ ಪಡೆಯಲು ಕಾಯುತ್ತಿದ್ದಾರೆ, ಹೀಗಾಗಿ ಇಂತಹ ಮಹಿಳೆಯರಿಗೆ ಸಿಹಿ ಸುದ್ಧಿಯಂದರೆ ಎರಡು ಕಂತುಗಳ 4000 ಹಣವನ್ನು ಒಟ್ಟಿಗೆ ಜಮ ಮಾಡಲಾಗುತ್ತದೆ.

10 ದಿನಗಳ ಒಳಗಾಗಿ ಮಹಿಳೆಯರ ಖಾತೆಗೆ 2 ತಿಂಗಳ ಹಣ ಜಮಾ

ಹೌದು ಈ ಯೋಜನೆಯನ್ನು ಮಹಿಳೆಯ ಆರ್ಥಿಕವಾದ ಸಬಲೀಕರಣಕ್ಕಾಗಿ ಕೊಡಲಾಗುತ್ತಿದೆ. ಚುನಾವಣೆವನ್ನು ಪೂರ್ಣದಲ್ಲೇ ರಾಜ್ಯದ ಮಹಿಳೆಯರಿಗೆ ಈ ಭರವಸೆ ನೀಡಲಾಗಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಅಂತ ಹೇಳಿರುವ ಮಹಿಳಾ ನತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಯೋಜನೆಯ ಕುರಿತು ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ತಮ್ಮ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಸಚಿವೆ, ಯಾವುದೇ ಕಾರಣಕ್ಕೂ ಕೂಡ ನಾವು ಈ ಯೋಜನೆಯನ್ನು ಸ್ಧಗಿತ ಮಾಡುವುದಿಲ್ಲ.

ರಾಜ್ಯದ ಮಹಿಳೆಯರ ಅರ್ಥಿಕವಾದ ಸಬಲೀಕರಣಕ್ಕಾಗಿ ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಾವು ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಎಲ್ಲ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಅಂತ ಹೇಳಿದ್ದು, ಬಾಕಿ ಉಳಿದಿರುವ 2 ಕಂತುಗಳ ಬಗ್ಗೆಯೂ ಮಾತನಾಡಿ ಇನ್ನು 10 ದಿನಗಳ ಒಳಗಾಗಿ ಯೋಜನೆಯ ಲಾಭವನ್ನ ಮಹಿಳೆಯರು ಪಡೆಯಲಿದ್ದಾರೆ. ಅಂದ್ರೆ 10 ದಿನಗಳಲ್ಲಿ ಅರ್ಹ ಫಲನುಭವಿಗಳ ಖಾತೆಗೆ 2 ಕಂತುಗಳ 4 ಸಾವಿರ ರೂಪಾಯಿ ಹಣ ಜಮೆ ಮಾಡಲಾಗುತ್ತೆ ಅಂತ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೌದು ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ಸೌಂಡ್ ಮಾಡಿತ್ತು ಮಹಿಳೆಯರು ಕೂಡ ಅಷ್ಟೇ ಖುಷಿಯಾಗಿದ್ರು. 10 ಕಂತುಗಳ ಹಣವನ್ನ ಪಡೆದು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ರು ಆದ್ರೆ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಹಿಳೆಯರಿಗೆ ಶಾಕ್ ಎಂಬಂತೆ 2 ತಿಂಗಳ ಹಣ ಯಾವ ಮಹಿಳೆಯ ಖಾತೆಗೆ ಜಮೆ ಆಗಿರಲಿಲ್ಲ. ಆದ್ರೆ ಇದೀಗ ಯೋಜನೆಯ 11& 12 ಕಂತಿನ ಬಿಡುಗಡೆ ಬಗ್ಗೆ ಮಾತನಾಡಿರುವ ಸಚಿವೆ, 2 ಕಂತುಗಳ ಹಣವನ್ನು ಇನ್ನು 10 ದಿನಗಳ ಒಳಗಾಗಿ ಎಲ್ಲ ಪಲಾನುಭವಿಗಳ ಖಾತೆಗೆ ಹಾಕಲಾಗುತ್ತದೆ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಹೌದು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಮೇ ತಿಂಗಳಲ್ಲಿ ಖಾತೆಗೆ ಹಾಕಿದ್ದೇವೆ. ಈಗ ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ 2 ತಿಂಗಳ ಹಣ ಅಷ್ಟೇ ಬಾಕಿ ಉಳಿದಿದೆ. ಈಗಾಗಲೇ ಡಿಬಿಟಿ ತಾಂತ್ರಿಕ ಕಾರ್ಯಗಳು ಸಹ ಕೂಡ ನಡೆಯುತ್ತಿವೆ. ಇನ್ನು 8 ರಿಂದ 10 ದಿನಗಳಲ್ಲಿ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಹೀಗಾಗಿ ಯಾವ ಮಹಿಳೆಯರು ಕೂಡ ಭಯ ಪಟ್ಟು ಚಿಂತಿಸುವವರಿಗೆ ಅಗತ್ಯ ಇಲ್ಲಾ ಯಾಕಂದ್ರೆ ಯೋಜನೆ ಸ್ಥಗಿತಗೊಳ್ಳೋದು ಇಲ್ಲಾ, ಜೊತೆಗೆ ಯೋಜನೆಯ 2 ಕಂತಿನ ಹಣ ಕೂಡ 10 ದಿನಗಳ ಒಳಗಾಗಿ ನಿಮ್ಮ ಖಾತೆ ಸೇರಲಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 5000 ಸೌಲಭ್ಯ; ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

Sharing Is Caring:

Leave a Comment