ಇನ್ಮುಂದೆ ವೇಟಿಂಗ್ ಲಿಸ್ಟ್ ನಲ್ಲಿ ರೈಲ್ವೆ ಟಿಕೆಟ್ ಇದ್ದರೆ ನೀವು ಪ್ರಯಾಣಿಸುವಂತೆ ಇಲ್ಲ.

ನೀವು ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ಸಮಯದಲ್ಲಿ ಟಿಕೆಟ್ ಖಾಲಿ ಇಲ್ಲದೆ ಇದ್ದರೆ ನಿಮಗೆ ವೈಟಿಂಗ್ ಲಿಸ್ಟ್ ತೋರಿಸುತ್ತದೆ. ಹಾಗೆ ವೈಟಿಂಗ್ ಲಿಸ್ಟ್ ನಲ್ಲಿ ಇದ್ದರೆ ಕೆಲವು ಬಾರಿ ನಿಮಗೆ ಪೂರ್ಣ ಸಿಟ್ ಅಥವಾ RAC ಸಿಗುತ್ತದೆ. ಇದರ ಹೊರತಾಗಿ ನೀವು ಹಲವು ಬಾರಿ ಟ್ರೈನ್ ಹೊರಡುವ ಸಮಾಯದ ವರೆಗೂ ಟಿಕೆಟ್ ಕನ್ಫರ್ಮ್ ಆಗುವುದೇ ಇಲ್ಲ. ಹಾಗಿದ್ದಾಗ ಕೆಲವರು ರೈಲ್ವೆ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಟ್ರೈನ್ ಹತ್ತುತ್ತಾರೆ. ಆದರೆ ಇನ್ನೂ ಮುಂದೆ ನಿಮ್ಮ ಟಿಕೆಟ್ ಕನ್ಫರ್ಮ್ ಆಗದೆ ನೀವು ಯಾವುದೇ ಕಾರಣಕ್ಕೂ ಟ್ರೈನ್ ಹತ್ತುವಂತೆ ಇಲ್ಲ ಎಂದು ಇಲಾಖೆ ನಿಯಮವನ್ನು ಬದಲಾಯಿಸಿದೆ..

WhatsApp Group Join Now
Telegram Group Join Now

ಯಾವುದೇ ಬೋಗಿಯಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ :- ನಿಮಗೆ ಟಿಕೆಟ್ ಕನ್ಫರ್ಮ್ ಆಗದ ಹೊರತು ನೀವು ಯಾವುದೇ ಬೋಗಿಯಲ್ಲಿ ನೀವು ಪ್ರಯಾಣಿಸಿದರು ನಿಮಗೆ ದಂಡ ಬೀಳುತ್ತದೆ. ನೀವು ಪ್ರಯಾಣಿಸುವ ವೇಳೆ ನಿಮ್ಮ ಟಿಕೆಟ್ ಕನ್ಫರ್ಮ್ ಆಗದೆ ಇದ್ದರೆ ನಿಮಗೆ ದಂಡ ವಿಧಿಸುವ ಜೊತೆಗೆ ನಿಮ್ಮನ್ನು ಮುಂದಿನ ನಿಲ್ದಾಣದಲ್ಲಿ ಇಳಿಸುವ ಸಾಧ್ಯತೆ ಇರುತ್ತದೆ. ನೀವು ಟಿಕೆಟ್ ಬುಕ್ ಮಾಡಿದ್ದೇನೆಂದು ಯಾವುದೋ ಒಂದು ಬೋಗಿಯಲ್ಲಿ ಹೋಗುವಂತೆ ಇಲ್ಲ.

ಆಫ್ಲೈನ್ ಟಿಕೆಟ್ ಕಾಯ್ದಿರಿಸಿದರು ನಿಮಗೆ ಇದೆ ನಿಯಮ ಅನ್ವಯ ಆಗುತ್ತದೆ. :-

ನೀವು ಆಫ್ಲೈನ್ ಮೂಲಕ ಅಂದರೆ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಟಿಕೆಟ್ ಬುಕ್ ಮಾಡಿದರೆ ನಿಮಗೆ ಕನ್ಫರ್ಮ್ ಟಿಕೆಟ್ ಸಿಗದೇ ಇದ್ದರೆ ನೀವು ಆಗಲು ನೀವು ಪ್ರಯಾಣಿಸುವಂತೆ ಇರುವುದಿಲ್ಲ. ನೀವು ಟಿಕೆಟ್ ಕನ್ಫರ್ಮ್ ಆಗುವುದನ್ನು ಕಾಯಬೇಕು. ಟಿಕೆಟ್ ಕನ್ಫರ್ಮ್ ಮೆಸೇಜ್ ಬಾರದೆ ನೀವು ರೈಲ್ವೆಯಲ್ಲಿ ಪ್ರಯಾಣ ಮಾಡುವಂತೆ ಇಲ್ಲ. ಇದು ಸ್ಲೀಪರ್ ಹಾಗೂ ac ಕೋಚ್ ಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಇದೆ ನಿಯಮ ಅನ್ವಯ ಆಗುತ್ತದೆ. ಇದರಲ್ಲಿ ಆಫ್ಲೈನ್ ಅಥವಾ ಆನ್ಲೈನ್ ಟಿಕೆಟ್ ಎಂಬ ನಿಯಮ ಬದಲಾವಣೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಣ ಮರುಪಾವತಿ ಮಾಡಲಾಗುತ್ತದೆ :- ನೀವು IRCTC ನಿಂದ ಟಿಕೆಟ್ ಬುಕ್ ಮಾಡಿದರೆ ನಿಮಗೆ ಒಂದು ನೀವು ಕನ್ಫರ್ಮ್ ಟಿಕೆಟ್ ಪಡೆಯಲು ಸಾಧ್ಯವಾಗದೆ ಇದ್ದರೆ ನೀವು ಬುಕಿಂಗ್ ಮಾಡಿರುವ ಹಣದ ಮೊತ್ತವನ್ನು ನಿಮಗೆ ಪಾವತಿಸಲಾಗುತ್ತದೆ. ಆದರೆ ಇದು ಟ್ರೈನ್ ಹೊರಡುವ ಸ್ವಲ್ಪ ಸಮಯದ ಒಳಗಾಗಿ ನಿಮಗೆ ಟಿಕೆಟ್ ಕನ್ಫರ್ಮ್ ಆಗಿರದ ಬಗ್ಗೆ ಮಾಹಿತಿ ಲಭಿಸುತ್ತದೆ.

ಈ ಹಿಂದೆ ಈ ನಿಯಮ ಇರಲಿಲ್ಲ :- ಟಿಕೆಟ್ ಕನ್ಫರ್ಮ್ ಮಾಡಿ ಆಗದೆಯೇ ನೀವು ಯಾವುದೇ ಬೋಗಿಯಲ್ಲಿ ಪ್ರಯಾಣಿಸುವ ಅರ್ಹತೆ ನಿಮಗೆ ಇರುತ್ತಿತ್ತು. ನೀವು ಯಾವುದೇ ರೀತಿಯ ದಂಡ ಪಾವತಿ ಮಾಡುವ ಅಗತ್ಯ ಇದಕ್ಕೂ ಮುಂಚೆ ಇರಲಿಲ್ಲ. ನೀವು ಯಾವ ಬೋಗಿಯಲ್ಲಿ ಟಿಕೆಟ್ ಬುಕಿಂಗ್ ಮಾಡಿರುತ್ತಿರೋ ಆದೆ ಬೋಗಿಯಲ್ಲಿ ಪ್ರಯಾಣಿಸಲು ಸಾಧ್ಯ ಆಗುತ್ತಿತ್ತು.

ಒಂದು ವೇಳೆ ಪ್ರಯಾಣಿಸಿದರೆ ನೀವು ಪಾವತಿಸುವ ದಂಡದ ಮೊತ್ತ ಎಷ್ಟು?

ನೀವು IRCTC ಯಲ್ಲಿ ಟಿಕೆಟ್ ಬುಕಿಂಗ್ ಮಾಡಿದಾಗ ಬಳಿಕ ನಿಮಗೆ ಟಿಕೆಟ್ ಕನ್ಫರ್ಮ್ ಆಗಲಿಲ್ಲ. ಆದರೆ ನೀವು ಪ್ರಯಾಣ ಬೆಳೆಸುತ್ತಿರಿ ಎಂದರೆ ನೀವು ಒಂದು ವೇಳೆ ಟಿಟಿ ಬಳಿ ಸಿಕ್ಕಿ ಬಿದ್ದರೆ ನೀವು 440 ರೂಪಾಯಿಗಳ ವರೆಗೆ ನೀವು ದಂಡ ಪಾವತಿ ಮಾಡಬೇಕಾಗಿ ಬರಬಹುದು.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ Unlimited Call ಹಾಗೂ ಇಂಟರ್ನೆಟ್; ಹೊಸ ಯೋಜನೆಯನ್ನು ಪರಿಚಯಿಸಿದ ಜಿಯೋ 

ಇದನ್ನೂ ಓದಿ: ಜಿಯೋದ 98 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಯಲ್ಲಿ; Unlimited Call ಜೊತೆ ಸಾಕಷ್ಟು ಡೇಟಾ ಪಡೆಯಿರಿ

Sharing Is Caring:

Leave a Comment