LIC ಜೀವನ್ ಪ್ರಗತಿ ಯೋಜನೆ ಯಲ್ಲಿ ನೀವು 200 ರೂಪಾಯಿಗಳನ್ನು ಠೇವಣಿ ಮಾಡಿ 28 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

LIC ದೇಶದ ಅತ್ಯುತ್ತಮ ವಿಮಾ ಕಂಪನಿ ಆಗಿದೆ. ಉತ್ತಮ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸಲು ಹಲವಾರು ಯೋಜನೆಗಳನ್ನು ನೀಡುತ್ತಿದೆ. ಎಲ್ಐಸಿಯು LIC ಜೀವನ್ ಪ್ರಗತಿ ಯೋಜನೆ ನೀಡುತ್ತಿದೆ. ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

WhatsApp Group Join Now
Telegram Group Join Now

LIC ಜೀವನ್ ಪ್ರಗತಿ ಯೋಜನೆ ಬಗ್ಗೆ ಮಾಹಿತಿ :- ಈ ಯೋಜನೆಯು LIC ಯ ಉತ್ತಮ ಯೋಜನೆ ಆಗಿದೆ. ಈ ಯೋಜನೆಯಲ್ಲಿ 12 ನೇ ವಯಸ್ಸಿನಿಂದ 45 ವರ್ಷದ ವರೆಗೆ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ದಿನವೂ 200 ರೂಪಾಯಿ ಹೂಡಿಕೆ ಮಾಡಿ ನೀವು 28 ಲಕ್ಷ ರೂಪಾಯಿ ಪಡೆಯಬಹುದು. ನೀವು ಸಣ್ಣ ಮೊತ್ತದ ಹಣವನ್ನು ಉಳಿತಾಯ ಮಾಡುವ ಮೂಲಕ ಹೆಚ್ಚಿನ ಹಣವನ್ನು ಪಡೆಯಲು ಇಷ್ಟ ಪಡುತ್ತ ಇದ್ದರೆ ನೀವು LIC ಜೀವನ್ ಪ್ರಗತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಕಡಿಮೆ ಮೊತ್ತದ ಇನ್ವೆಸ್ಟ್ಮೆಂಟ್ ಪ್ಲಾನ್ ನಲ್ಲಿ ಇನ್ವೆಸ್ಟ್ ಮಾಡಲು ಬಯಸಿದರೆ ನೀವು ಯಾವುದೇ ಭಯ ಇಲ್ಲದೆಯೇ ಈ ಯೋಜನೆಯಲ್ಲಿ ಇನ್ವೆಸ್ಟ್ ಮಾಡಬಹುದು. ಇದು ಸರಕಾರದ ಅಡಿಯಲ್ಲಿ ಇರುವ ಸಂಸ್ಥೆ ಆಗಿರುವ ಕಾರಣ ನೀವು ಅರಮದಾಯಕವಾಗಿ ಹೂಡಿಕೆ ಮಾಡಬಹುದಾಗಿದೆ.

ಹೂಡಿಕೆಯ ಲೆಕ್ಕಾಚಾರ ಹೀಗಿದೆ :-

ದಿನಕ್ಕೆ 200 ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ ನಿಮ್ಮ ಹೂಡಿಕೆಯ ಮೊತ್ತವು 6,000 ಆಗಿರುತ್ತದೆ. ನೀವು ವಾರ್ಷಿಕವಾಗಿ 72,000 ರೂಪಾಯಿ ಇನ್ಸ್ವೆಸ್ಟ್ ಮಾಡಬಹುದು. ಸತತವಾಗಿ ನೀವು 20 ವರ್ಷಗಳ ಕಾಲ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಯ ಒಟ್ಟು 14,40,000 ರೂಪಾಯಿ ಆಗಿರುತ್ತದೆ. ಯೋಜನೆಯ ಅಡಿಯಲ್ಲಿ ಎಲ್ಲಾ ಪ್ರಯೋಜನಗಳನ್ನು ಲೆಕ್ಕಹಾಕಿದಾಗ ನಿಮ್ಮ ನಿಧಿಯು 20 ವರ್ಷಗಳ ಅವಧಿಗೆ ನಿಮಗೆ ಸಿಗುವ ಒಟ್ಟು ಹಣ 28,00,000 ರೂಪಾಯಿ ಆಗಿರುತ್ತದೆ.

ಉದಾಹರಣೆ: ನೀವು 30 ವರ್ಷ ವಯಸ್ಸಿನ ವ್ಯಕ್ತಿ ಆಗಿದೆ ನೀವು 1.5 ಲಕ್ಷ ರೂಪಾಯಿ ಮೊತ್ತವನ್ನು LIC ಜೀವನ ಪ್ರಗತಿ ಯೋಜನೆಯಲ್ಲಿ ಇನ್ವೆಸ್ಟ್ ಮಾಡಿದರೆ ನಿಮ್ಮ ವಿಮಾ ಕವರೇಜ್ ಹಣವು ಒಂದರಿಂದ 5 ವರ್ಷದ ಅವಧಿಗೆ 1,50,000 ರೂಪಾಯಿ ಆಗಿರುತ್ತದೆ. 6 ರಿಂದ 10 ವರ್ಷದ ಅವಧಿಗೆ ವಿಮಾ ಮೊತ್ತವು 1,87,500 ರೂಪಾಯಿ ಆಗಿರುತ್ತದೆ. 11 ರಿಂದ 15 ವರ್ಷದ ಅವಧಿಗೆ 2,25,000 ರೂಪಾಯಿ ಆಗಿರುತ್ತದೆ. 16 ರಿಂದ 20 ವರ್ಷದ ಅವಧಿಗೆ 3,00,000 ರೂಪಾಯಿ ಆಗಿರುತ್ತದೆ. 20 ವರ್ಷಗಳ ಅವಧಿಯ ಕೊನೆಯಲ್ಲಿ, ನೀವು ಮೂಲ ವಿಮಾ ಮೊತ್ತಕ್ಕಿಂತ ನಾಲ್ಕು ಪಟ್ಟು ಅಂದರೆ ₹3,00,000 ಪಡೆಯುತ್ತೀರಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SBI VS ಪೋಸ್ಟ್ ಆಫೀಸ್ FD ಯಲ್ಲಿ ಹೆಚ್ಚು ರಿಟರ್ನ್ಸ್ ಕೊಡುವುದು ಯಾವುದು?

ಯೋಜನೆಯ ಪ್ರಮುಖ ಲಕ್ಷಣಗಳು ಹೀಗಿವೆ:-

LIC ಜೀವನ್ ಯೋಜನೆಯು ಒಂದು ಅನನ್ಯ ಜೀವ ವಿಮಾ ಯೋಜನೆಯು ಅದರ ಸಮಯದ ಜೊತೆಗೆ ನಿಮ್ಮ ವಿಮಾ ರಕ್ಷಣೆಯನ್ನು ಸ್ವಯಂಚಾಲಿತವಾಗಿ ಅಭಿವೃದ್ಧಿಪಡಿಸುತ್ತದೆ. ಈ ಯೋಜನೆಯ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:

  • ಯೋಜನೆಯ ಹೆಚ್ಚುತ್ತಿರುವ ಕವರೇಜ್: ಪ್ರತಿ 5 ವರ್ಷಗಳಿಗೊಮ್ಮೆ ವಿಮಾ ಮೊತ್ತವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಮೊದಲ 5 ವರ್ಷಗಳಲ್ಲಿ ವಿಮಾ ಮೊತ್ತವು ಸ್ಥಿರವಾಗಿ ಇರುತ್ತದೆ. ನಂತರ ಅದು ಪ್ರತಿ 5 ವರ್ಷಗಳಿಗೊಮ್ಮೆ 25% ನಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತದೆ. . 20 ವರ್ಷಗಳ ಅವಧಿಯ ಕೊನೆಯಲ್ಲಿ, ಮೂಲ ವಿಮಾ ಮೊತ್ತಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಹಣವನ್ನು ಪಡೆಯಬಹುದು.
  • ದೀರ್ಘಾವಧಿಯ ರಕ್ಷಣೆ: ಈ ಯೋಜನೆಯು ದೀರ್ಘಾವಧಿಯ ಹಣಕಾಸು ಗುರಿಗಳನ್ನು ಪೂರೈಸಲು ಅಥವಾ ನಿಮ್ಮ ಕುಟುಂಬಕ್ಕೆ ದೀರ್ಘಾವಧಿಯ ರಕ್ಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪ್ರಪಂಚದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಬಜಾಜ್; ಬರೋಬ್ಬರಿ 330KM ಮೈಲೇಜ್, ಕಡಿಮೆ ಬೆಲೆಯಲ್ಲಿ ಖರೀದಿಸಿ 

Sharing Is Caring:

Leave a Comment