ಈ ಟ್ರಿಕ್ಸ್ ಫಾಲೋ ಮಾಡಿದರೆ ನಿಮ್ಮ ಗ್ಯಾಸ್ ಬುಕಿಂಗ್ ಗೆ 80 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.

ಗ್ಯಾಸ್ ಬುಕಿಂಗ್ ಮಾಡಿದರೆ ಡೆಲಿವರಿ charges ಎಂದು ಹೆಚ್ಚಿನ ಹಣ ನೀಡಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ನೀವು ಗ್ಯಾಸ್ ಬುಕ್ ಮಾಡಿ ಪೇಮೆಂಟ್ ಮಾಡಿದರೆ ನೀವು ಮಾಡಿರುವ ಪೇಮೆಂಟ್ ಗೆ ಬರೋಬ್ಬರಿ 80 ರೂಪಾಯಿಗಳ ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು ಎಂಬ ವಿಚಾರವನ್ನು ನೀವು ನಂಬಲೇಬೇಕು. ನೀವು ಸಹ ಗ್ಯಾಸ್ ಬುಕ್ ಮಾಡಿ ಕ್ಯಾಶ್ ಬ್ಯಾಕ್ ಪಡೆಯಬಹುದು. ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

WhatsApp Group Join Now
Telegram Group Join Now

ಶೇಕಡಾ 10 ರಷ್ಟು ಕ್ಯಾಶ್‌ ಬ್ಯಾಕ್ ಪಡೆಯುವ ಸರಳ ವಿಧಾನ ತಿಳಿಯಿರಿ :- ಸಾಮಾನ್ಯವಾಗಿ ಕೆಲವು ಅಪ್ಲಿಕೇಶನ್ ನಲ್ಲಿ ಯಾವುದೇ payment ಮಾಡಿದರೆ ನಿಮಗೆ cashback ಸಿಗುವುದು ಎಲ್ಲರಿಗೂ ಗೊತ್ತಿದೆ. ಅದರಂತೆಯೇ ಈಗ ನೀವು ಗ್ಯಾಸ್ ಬುಕಿಂಗ್ ನಲ್ಲಿ ಶೇಕಡಾ 10 ರಷ್ಟು ಕ್ಯಾಶ್‌ ಬ್ಯಾಕ್ ಪಡೆಯಲು ಸಾಧ್ಯವಿದೆ. ನೀವು ಪ್ಲೇ ಸ್ಟೋರ್ ಗೆ ಹೋಗಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ನಿಮ್ಮ ಗ್ಯಾಸ್ ಸಿಲೆಂಡರ್ ಬುಕಿಂಗ್ ಮಾಡಿ payment ಮಾಡಿದರೆ ನೀವು 10% ಕ್ಯಾಶ್‌ ಬ್ಯಾಕ್ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಗ್ಯಾಸ್ ಬುಕಿಂಗ್ ಮಾಡುವುದು ಹೇಗೆ ಎಂಬುದನ್ನು ನೋಡೋಣ :-

  1. ಅಪ್ಲಿಕೇಶನ್ ಡೌನ್ಲೋಡ್ ಮಾಡಿ:- ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಏರ್‌ಟೆಲ್ ಥ್ಯಾಂಕ್ಸ್ ಆಪ್ ಡೌನ್ಲೋಡ್ ಮಾಡಿ.
  2. PAY ಐಕಾನ್ ಕ್ಲಿಕ್ ಮಾಡಿ :- ಏರ್‌ಟೆಲ್ ಥ್ಯಾಂಕ್ಸ್ ಆಪ್ ಓಪನ್ ಮಾಡಿ ಮುಖಪುಟದಲ್ಲೇ ಕಾಣುವ PAY ಐಕಾನ್ ಬಟನ್ ಕ್ಲಿಕ್ ಮಾಡಬೇಕು.
  3. ಸಿಲೆಂಡರ್ ಬುಕ್ ಐಕಾನ್ ಕ್ಲಿಕ್ ಮಾಡಿ :- PAY ಐಕಾನ್ ಬಟನ್ ಕ್ಲಿಕ್ ಮಾಡಿದ ನಂತರ ನಿಮಗೆ ರೀಚಾರ್ಜ್ ಮತ್ತು ಬಿಲ್ ಪಾವತಿಗಳ ವಿಭಾಗ ಕಾಣುತ್ತದೆ. ಅಲ್ಲಿ ನೀವು ಸಿಲೆಂಡರ್ ಬುಕ್ ಐಕಾನ್ ಕ್ಲಿಕ್ ಮಾಡಬೇಕು.
  4. ಆಪರೇಟರ್ ಆಯ್ಕೆ ಮಾಡಬೇಕು : ನಿಮ್ಮ ಸಿಲೆಂಡರ್ ಕಂಪನಿ ಯಾವುದು ಮತ್ತು ವಿತರಕರ ವಿವರಗಳನ್ನು ಆಯ್ಕೆ ಮಾಡಬೇಕು.
  5. ID ನಮೂದಿಸಿ :- ನಿಮ್ಮ ಸಿಲೆಂಡರ್ id ನಂಬರ್ ಅಥವಾ ಸಿಲೆಂಡರ್ ಕನೆಕ್ಷನ್ ಗೆ ನೀಡಿರುವ ಮೊಬೈಲ್ ಸಂಖ್ಯೆ ಅಥವಾ ಅನನ್ಯ ಗ್ರಾಹಕ ID ನಮೂದಿಸಬೇಕಾಗುತ್ತದೆ.
  6. ಬುಕಿಂಗ್ ಮಾಡಿ :- ನಂತರ ನಿಮಗೆ ಬುಕಿಂಗ್ details ಬರುತ್ತದೆ. ಅಲ್ಲಿ ನೀವು ಪಾವತಿಸಬೇಕಾದ ಮೊತ್ತ ಹಾಗೂ ನಿಮ್ಮ ಹೆಸರು ಹಾಗೂ ಸಿಲೆಂಡರ್ ವಿತರಕರ ಹೆಸರು ಎಲ್ಲವನ್ನೂ ನೋಡುತ್ತೀರಿ.
  7. ಬಿಲ್ ಪಾವತಿಸಿ :- ನೀವು 10% cashbcak ಪಡೆಯಬೇಕು ಅಥವಾ 80 ರೂಪಾಯಿಗಳ ವರೆಗೆ cashback ಪಡೆಯಬೇಕು ಎಂದಾದರೆ ನೀವು ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಪಾವತಿ ಮಾಡಬೇಕು. ಆಗ ನಿಮಗೆ cashback ಸಿಗುತ್ತದೆ. ನಿಮ್ಮ cashback ಹಣವು ನಿಮ್ಮ ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಖಾತೆಗೆ ಜಮಾ ಆಗಿರುತ್ತದೆ.

ಗ್ಯಾಸ್ ಬುಕಿಂಗ್ ಮಾಡಿ ಡೆಲಿವರಿ ಬಾಯ್ ಗೆ ಹಣವನ್ನು ನೀಡಿದರೆ ನಿಮಗೆ ಯಾವುದೇ cashback ಸಿಗುದಿಲ್ಲ. ನೀವು ಹೀಗೆ ಕೆಲವು ಅಪ್ಲಿಕೇಶನ್ ಮೂಲಕ ಗ್ಯಾಸ್ ಬುಕಿಂಗ್ ಮಾಡಿ ಹಣ ಪಾವತಿ ಮಾಡಿದರೆ ನಿಮಗೆ cashback ಸಿಗುತ್ತದೆ.

ಇದನ್ನೂ ಓದಿ: ಬರೋಬ್ಬರಿ 85 KM ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 55 ಸಾವಿರ ರೂಪಾಯಿಗೆ ಮನೆಗೆ ತನ್ನಿ.

ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಆಯುಷ್ಮಾನ್ ಯೋಜನೆಯಲ್ಲಿ ಸಿಗಲಿದೆ 5 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ

Sharing Is Caring:

Leave a Comment