ಜಿಯೋದ 5 ಅಗ್ಗದ ರಿಚಾರ್ಜ್ ಪ್ಲಾನ್ ಗಳು, 300 ರೂಪಾಯಿ ಕ್ಕಿಂತ ಕಡಿಮೆ ಬೆಲೆಯಲ್ಲಿ.

ರಿಲಯನ್ಸ್ ಜಿಯೋ ಇಂಡಿಯಾ ಲಿಮಿಟೆಡ್ ಒಂದು ಭಾರತೀಯ ದೂರಸಂಪರ್ಕ ಕಂಪನಿಯಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿದೆ. ಇದು ಭಾರತದಲ್ಲಿ 4G LTE ಮತ್ತು 5G ನೆಟ್‌ವರ್ಕ್ ಸೇವೆಗಳನ್ನು ಒದಗಿಸುತ್ತದೆ. ಜಿಯೋ ತನ್ನ ಅಗ್ಗದ ಡೇಟಾ ಪ್ಯಾಕ್‌ಗಳು ಮತ್ತು ಉಚಿತ ಕರೆಗಳಿಗೆ ಹೆಸರುವಾಸಿಯಾಗಿದೆ. ಈಗ ನಿಮಗೆ 300 ರೂ. ಗಳಿಗೂ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿಯನ್ನು ತಿಳಿಯಬಹುದು.

WhatsApp Group Join Now
Telegram Group Join Now

ಕಡಿಮೆ ಬೆಲೆಯಲ್ಲಿ ಉತ್ತಮ ಯೋಜನೆ :- ಕಳೆದ ತಿಂಗಳಿಂದ ಮೊಬೈಲ್ ರೀಚಾರ್ಜ್ ದರಗಳು ಹೆಚ್ಚಾಗಿದ್ದರೂ, ಜಿಯೋ ರೂ. 300ಕ್ಕಿಂತ ಕಡಿಮೆ ಬೆಲೆಯಲ್ಲಿ 5 ಅತ್ಯುತ್ತಮ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳು ನಿಮ್ಮ ದೈನಂದಿನ ಡೇಟಾ ಮತ್ತು ಕರೆಗಳ ಅಗತ್ಯವನ್ನು ಪೂರೈಸುತ್ತವೆ.

ಕಡಿಮೆ ಬೆಲೆಯ 5 ಉತ್ತಮ Recharge ಪ್ಲಾನ್ ಗಳ ಬಗ್ಗೆ ಮಾಹಿತಿ :-

ರೂ. 199 ಪ್ಲ್ಯಾನ್ ಬಗ್ಗೆ ವಿವರವಾದ ಮಾಹಿತಿ:-

  • ಬೆಲೆ: ರೂ. ಈ ಪ್ಲ್ಯಾನ್‌ಗೆ ನೀವು ರೂ. 199 ರೀಚಾರ್ಜ್ ಮಾಡಿಸಬೇಕು.
  • ವ್ಯಾಲಿಡಿಟಿ: ಈ ಪ್ಲ್ಯಾನ್ 18 ದಿನ ಮಾನ್ಯವಾಗಿದೆ.
  • ಡೇಟಾ: ಈ ಪ್ಲ್ಯಾನ್‌ನಲ್ಲಿ ನಿಮಗೆ ಒಟ್ಟು 27GB ಡೇಟಾ ಸಿಗುತ್ತದೆ.
  • ದೈನಂದಿನ ಡೇಟಾ: 1.5GB – ಪ್ರತಿದಿನ ನೀವು 1.5GB ಬಳಸಬಹುದು.
  • ಕರೆಗಳು: ನೀವು ಯಾವುದೇ ಜಿಯೋ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು.
  • SMS: ಪ್ರತಿದಿನ ನೀವು 100 SMS ಗಳನ್ನು ಕಳುಹಿಸಬಹುದು.
  • ಚಂದಾದಾರಿಕೆಗಳು: ಈ ಪ್ಲ್ಯಾನ್‌ನಲ್ಲಿ ನೀವು JioTV, JioCinema ಮತ್ತು JioCloud ಸೇವೆಗಳನ್ನು ಉಚಿತವಾಗಿ ಪಡೆಯಬಹುದು.

ರೂ. 209 ಪ್ಲ್ಯಾನ್ ಬಗ್ಗೆ ವಿವರವಾದ ಮಾಹಿತಿ:-

  • ಬೆಲೆ: ಈ ಪ್ಲ್ಯಾನ್‌ಗೆ ನೀವು ರೂ. 209 ನೀಡಬೇಕು.
  • ವ್ಯಾಲಿಡಿಟಿ:ಈ ಪ್ಲ್ಯಾನ್ 22 ದಿನ ಮಾನ್ಯವಾಗಿ.
  • ಡೇಟಾ: ಈ ಪ್ಲ್ಯಾನ್‌ನಲ್ಲಿ ನಿಮಗೆ ಒಟ್ಟು 22GB ಡೇಟಾ ಸಿಗುತ್ತದೆ.
  • ದೈನಂದಿನ ಡೇಟಾ: ಪ್ರತಿದಿನ ನೀವು 1 ಜಿಬಿ ಬಳಸಬಹುದು.
  • ಕರೆಗಳು: ಅನಿಯಮಿತ – ನೀವು ಯಾವುದೇ ಜಿಯೋ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು.
  • SMS: ಪ್ರತಿದಿನ ನೀವು 100 SMS ಗಳನ್ನು ಕಳುಹಿಸಬಹುದು.
  • ಚಂದಾದಾರಿಕೆಗಳು: – ಈ ಪ್ಲ್ಯಾನ್‌ನಲ್ಲಿ ನೀವು JioTV, JioCinema ಮತ್ತು JioCloud ಸೇವೆಗಳನ್ನು ಉಚಿತವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೂ. 239 ಪ್ಲ್ಯಾನ್ ಬಗ್ಗೆ ವಿವರವಾದ ಮಾಹಿತಿ:-

  • ಬೆಲೆ: ಈ ಪ್ಲ್ಯಾನ್‌ಗೆ ನೀವು ರೂ. 239 ಪಡೆಯಬೇಕು.
  • ವ್ಯಾಲಿಡಿಟಿ: ಈ ಪ್ಲ್ಯಾನ್ 22 ದಿನ ಮಾನ್ಯವಾಗಿ ಇರುತ್ತದೆ.
  • ಡೇಟಾ: ಈ ಪ್ಲ್ಯಾನ್‌ನಲ್ಲಿ ನಿಮಗೆ ಒಟ್ಟು 33GB ಡೇಟಾ ಸಿಗುತ್ತದೆ.
  • ದೈನಂದಿನ ಡೇಟಾ: ಪ್ರತಿದಿನ ನೀವು 1.5GB ಬಳಸಬಹುದು. ಇದು ನಿಮ್ಮ ದಿನನಿತ್ಯದ ಡೇಟಾ ಅಗತ್ಯವನ್ನು ಪೂರೈಸುತ್ತದೆ.
  • ಕರೆಗಳು: ನೀವು ಯಾವುದೇ ಜಿಯೋ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು.
  • SMS: ಪ್ರತಿದಿನ ನೀವು 100 SMS ಗಳನ್ನು ಕಳುಹಿಸಬಹುದು.

ಇದನ್ನೂ ಓದಿ: SIM ಕಾರ್ಡ್ ಇಲ್ಲದೆ BSNL 4G ಸಿಗ್ನಲ್ ಸಾಮರ್ಥ್ಯವನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ.

ರೂ. 249 ಪ್ಲ್ಯಾನ್ ಬಗ್ಗೆ ವಿವರವಾದ ಮಾಹಿತಿ:-

  • ಬೆಲೆ: ಈ ಪ್ಲ್ಯಾನ್‌ಗೆ ನೀವು ರೂ. 249 ನೀಡಬೇಕು.
  • ವ್ಯಾಲಿಡಿಟಿ: ಈ ಪ್ಲ್ಯಾನ್ 28 ದಿನ ಮಾನ್ಯವಾಗಿ ಇರುತ್ತದೆ.
  • ಡೇಟಾ: ಒಟ್ಟು ಈ ಪ್ಲ್ಯಾನ್‌ನಲ್ಲಿ ನಿಮಗೆ ಒಟ್ಟು 28GB ಡೇಟಾ ಸಿಗುತ್ತದೆ.
  • ದೈನಂದಿನ ಡೇಟಾ: ಪ್ರತಿದಿನ ನೀವು 1 ಜಿಬಿ ಬಳಸಬಹುದು.
  • ಕರೆಗಳು:- ನೀವು ಯಾವುದೇ ಜಿಯೋ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು.
  • SMS: ಪ್ರತಿದಿನ ನೀವು 100 SMS ಗಳನ್ನು ಕಳುಹಿಸಬಹುದು.
  • ಚಂದಾದಾರಿಕೆಗಳು: – ಈ ಪ್ಲ್ಯಾನ್‌ನಲ್ಲಿ ನೀವು JioTV, JioCinema ಮತ್ತು JioCloud ಸೇವೆಗಳನ್ನು ಉಚಿತವಾಗಿ ಪಡೆಯಬಹುದು.

ರೂ. 299 ಪ್ಲ್ಯಾನ್ ಬಗ್ಗೆ ವಿವರವಾದ ಮಾಹಿತಿ:-

  • ಬೆಲೆ: ಈ ಪ್ಲ್ಯಾನ್‌ಗೆ ನೀವು ರೂ. 249 ನೀಡಬೇಕು.
  • ವ್ಯಾಲಿಡಿಟಿ: ಈ ಪ್ಲ್ಯಾನ್ 28 ದಿನ ಮಾನ್ಯವಾಗಿ ಇರುತ್ತದೆ.
  • ಡೇಟಾ: ಪ್ರತಿದಿನ 1.5GB ಡೇಟಾ ಬಳಸಬಹುದು. ಇದು ಹೆಚ್ಚಿನ ಡೇಟಾ ಬಳಕೆದಾರರಿಗೆ.
  • ಕರೆಗಳು: ಅನಿಯಮಿತ ಕರೆಗಳನ್ನು ಮಾಡಬಹುದು.
  • SMS: ಪ್ರತಿದಿನ 100 SMS ಕಳುಹಿಸಬಹುದು.
  • ಚಂದಾದಾರಿಕೆ: JioTV, JioCinema ಮತ್ತು JioCloud ಚಂದಾದಾರಿಕೆ ಉಚಿತವಾಗಿ ಸಿಗುತ್ತದೆ.

ಇದನ್ನೂ ಓದಿ: BSNL ನ ಕಡಿಮೆ ಬೆಲೆಯ ಈ ಪ್ಲಾನ್ 70 ದಿನಗಳವರೆಗೆ ಮಾನ್ಯವಾಗಿರುತ್ತದೆ. ಉಚಿತ Unlimited ಕರೆ ಮತ್ತು ಡೇಟಾ ಸೀಗುತ್ತದೆ.

Sharing Is Caring:

Leave a Comment