ಅತಿ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಎರಡು ಹೊಸ ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಈ ಹೊಸ ಯೋಜನೆಗಳು ಕೈಗೆಟುಕುವ ಬೆಲೆಯಲ್ಲಿಯೇ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತವೆ. ಈ ರೀಚಾರ್ಜ್ ಪ್ಲಾನ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ.
200 ರೂಪಾಯಿಗೂ ಕಡಿಮೆ ಬೆಲೆಯ ಯೋಜನೆ:- ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಸೇರಿದಂತೆ ಇತರ ಟೆಲಿಕಾಂ ಕಂಪನಿಗಳಿಗೆ ಸವಾಲು ಹಾಕುತ್ತಾ, ಜಿಯೋ ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಎರಡು ಹೊಸ ಯೋಜನೆಗಳನ್ನು ನೀಡಲಾಗಿದೆ. ತನ್ನ ಗ್ರಾಹಕರ ಬಜೆಟ್‌ಗೆ ತಕ್ಕಂತೆ 200 ರೂಪಾಯಿಗಿಂತ ಕಡಿಮೆ ಬೆಲೆಯ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಟೆಲಿಕಾಂ ಆಸಕ್ತ ಸಂಚಲನ ಸೃಷ್ಟಿಸುತ್ತಾ, ರಿಲಯನ್ಸ್ ಜಿಯೋ ತನ್ನ ಗ್ರಾಹಕರು 198 ಮತ್ತು 199 ರೂಪಾಯಿಗಳ ಕಡಿಮೆ ಬೆಲೆಯ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಅನಿಯಮಿತ ಕರೆಗಳು ಮತ್ತು ಹಲವು ಆಕರ್ಷಕ ಕೊಡುಗೆಗಳು ಬರುತ್ತವೆ.
ರಿಲಯನ್ಸ್ ಜಿಯೋ 198 ರೂ. ಯೋಜನೆಯ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ :- ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವಾರು ಆಕರ್ಷಕ ರಿಚಾರ್ಜ್ ಪ್ಲಾನ್‌ಗಳನ್ನು ನೀಡಲಾಗುತ್ತದೆ. ಅದರಲ್ಲಿ ಒಂದು ಬಹಳ ಜನಪ್ರಿಯವಾಗಿರುವ ಯೋಜನೆ 198 ರೂ. ಯೋಜನೆ.
- ವ್ಯಾಲಿಡಿಟಿ: ಈ ಯೋಜನೆಯ ವ್ಯಾಲಿಡಿಟಿ 14 ದಿನಗಳು. ಅಂದರೆ, ನೀವು ಈ ಯೋಜನೆಯನ್ನು ರಿಚಾರ್ಜ್ ಮಾಡಿದ ದಿನದಿಂದ 14 ಈ ಯೋಜನೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಆನಂದಿಸಬಹುದು.
- ಅನಿಯಮಿತ ಕರೆಗಳು: ಈ ಪ್ಲಾನ್‌ನಲ್ಲಿ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು.
- ನಿತ್ಯ 2GB 5G ಡೇಟಾ: ಪ್ರತಿದಿನ 2GB 5G ಉಪಯೋಗಿಸಬಹುದು. ಇದು ಹೈ-ಸ್ಪೀಡ್ ಇಂಟರ್ನೆಟ್ ಬ್ರೌಸಿಂಗ್, ವೀಡಿಯೋ ಸ್ಟ್ರೀಮಿಂಗ್ ಮತ್ತು ಇತರ ಆನ್‌ಲೈನ್ ಚಟುವಟಿಕೆಗಳಿಗೆ ಸಾಕಷ್ಟು ಸಾಕಾಗುತ್ತದೆ.
- ಉಚಿತ ಎಸ್‌ಎಮ್‌ಎಸ್: ಈ ಯೋಜನೆಯಲ್ಲಿ ನಿಮಗೆ ಉಚಿತ ಎಸ್‌ಎಂಎಸ್ ಸೌಲಭ್ಯವೂ ಸಿಗುತ್ತದೆ.
- ಜಿಯೋ ಆಪ್‌ಗಳಿಗೆ ಉಚಿತ ಪ್ರವೇಶ: ಜಿಯೋ ಸಿನಿಮಾ, ಜಿಯೋ ಸೇವಾ ಇತ್ಯಾದಿ ಜಿಯೋ ಆಪ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಇದರಲ್ಲಿ ಹಲವು ಚಾನೆಲ್‌ಗಳನ್ನು ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಿಯೋ 198 ರೂಪಾಯಿಗಳ ಹೊಸ ರೀಚಾರ್ಜ್ ಯೋಜನೆ ತಂದಿದೆ.
ರಿಲಯನ್ಸ್ ಜಿಯೋ 199 ರೂ. ಯೋಜನೆಯ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ :-
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ನೀಡುವ ಬಹಳ ಜನಪ್ರಿಯವಾಗಿರುವ ಇನ್ನೊಂದು ಯೋಜನೆ 199 ರೂ. ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
- ವ್ಯಾಲಿಡಿಟಿ: ಈ ಯೋಜನೆಯ ವ್ಯಾಲಿಡಿಟಿ 18 ದಿನಗಳು. ಅಂದರೆ, ನೀವು ಈ ಯೋಜನೆಯನ್ನು ರಿಚಾರ್ಜ್ ಮಾಡಿದ ದಿನದಿಂದ 18 ಈ ಯೋಜನೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಆನಂದಿಸಬಹುದು.
- ಅನಿಯಮಿತ ಕರೆಗಳು: ಈ ಪ್ಲಾನ್‌ನಲ್ಲಿ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು.
- ನಿತ್ಯ 1.5GB 5G ಡೇಟಾ: ಪ್ರತಿದಿನ 1.5GB 5G ಬಳಸಬಹುದು. ಇದು ಹೈ-ಸ್ಪೀಡ್ ಇಂಟರ್ನೆಟ್ ಬ್ರೌಸಿಂಗ್, ವೀಡಿಯೋ ಸ್ಟ್ರೀಮಿಂಗ್ ಮತ್ತು ಇತರ ಆನ್‌ಲೈನ್ ಚಟುವಟಿಕೆಗಳಿಗೆ ಸಾಕಷ್ಟು ಸಾಕಾಗುತ್ತದೆ.
- ನಿತ್ಯ 100 ಉಚಿತ ಎಸ್‌ಎಮ್‌ಎಸ್: ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಕಳುಹಿಸಬಹುದು.
- ಜಿಯೋ ಆಪ್‌ಗಳಿಗೆ ಉಚಿತ ಪ್ರವೇಶ: ಜಿಯೋ ಸಿನಿಮಾ, ಜಿಯೋ ಸೇವಾ ಇತ್ಯಾದಿ ಜಿಯೋ ಆಪ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು.