ಸಾಮಾನ್ಯವಾಗಿ FD ಯೋಜನೆಯ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ಹೆಚ್ಚಿನ ಬಡ್ಡಿದರದ ಜೊತೆಗೆ ನಮಗೆ ಇಷ್ಟದ ಸಮಯದ ಹೂಡಿಕೆ ಮಾಡುವ ಅವಕಾಶ ಹಾಗೂ ಹೂಡಿಕೆಯ ಅವಧಿಯನ್ನು ವಿಸ್ತರಿಸುವ ಅವಕಾಶ ಇರುವುದರಿಂದ ಈಗ ಹೆಚ್ಚಾಗಿ FD ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಹಾಗಾದರೆ ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದರೆ ಎಲ್ಲಿ ನಿಮಗೆ ಹೆಚ್ಚಿನ ಉಪಯೋಗ ಇದೆ ಎಂಬುದನ್ನು ತಿಳಿಯೋಣ.
SBI ನಲ್ಲಿ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಲಾಭ ಏಷ್ಟು?
ಸ್ಟೇಟ್ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ 5 ವರ್ಷಗಳ ಅವಧಿಗೆ FD ಯೋಜನೆಯಲ್ಲಿ 2 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ ನಿಮಗೆ ಬ್ಯಾಂಕ್ ಶೇಕಡಾ 6.75% ಬಡ್ಡಿದರ ನೀಡುತ್ತದೆ. ನೀವು ಎರಡು ವರ್ಷದ ಅವಧಿಗೆ ನಿಮಗೆ 79,500 ಬಡ್ಡಿಯನ್ನು ಗಳಿಸಬಹುದು ನಿಮಗೆ ಎರಡು ವರ್ಷಗಳ ಅವಧಿಕೆಯ ಬಳಿಕ ಮೆಚ್ಯೂರಿಟಿ ಅವಧಿಗೆ ನೀವು ಗಳಿಸುವ ಒಟ್ಟು ಹಣವು 2,79,500 ರೂಪಾಯಿ ಆಗಿರುತ್ತದೆ ಹಾಗೂ ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಗೆ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನೀವು ಈಗಿನ ಬಡಿದರದಲ್ಲಿ ನಿಮಗೆ ಶೇಕಡಾ 7.25% ಬಡ್ಡಿ ಸಿಗುತ್ತದೆ. ನಿಮಗೆ ಸಿಗುವ ಒಟ್ಟು ಬಡ್ಡಿ ಹಣವು 86,452 ರೂಪಾಯಿ ಆಗಿರುತ್ತದೆ. ನಿಮಗೆ ಎರಡು ವರ್ಷಗಳ ಬಳಿಕ ಮೆಚ್ಯೂರಿಟಿಯಲ್ಲಿ ಸಿಗುವ ಒಟ್ಟು ಹಣವು 2,86,452 ರೂಪಾಯಿ ಆಗಿರುತ್ತದೆ.
ಪೋಸ್ಟ್ ಆಫೀಸ್ ನಲ್ಲಿ ಏಷ್ಟು ಲಾಭ ಗಳಿಸಬಹುದು?
ಪೋಸ್ಟ್ ಆಫೀಸ್ ನಲ್ಲಿ 5 ವರ್ಷಗಳ ಅವಧಿಗೆ ಎರಡು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 7.5% ಬಡ್ಡಿದರ ಸಿಗುತ್ತದೆ. ಎರಡು ವರ್ಷಗಳ ಅವಧಿಗೆ ಸಿಗುವ ಬಡ್ಡಿಯ ಮೊತ್ತ ನೀವು 89,990 ರೂಪಾಯಿ ಆಗಿರುತ್ತದೆ. ನೀವು FD ಯೋಜನೆಯ ಮೆಚ್ಯೂರಿಟ ಅವಧಿಯಲ್ಲಿ ಪಡೆಯುವ ಒಟ್ಟು ಮೊತ್ತ 2,89,990 ರೂಪಾಯಿ ಆಗಿರುತ್ತದೆ. ಹಿರಿಯ ನಾಗರಿಕರು ಸಹ ಮೆಚ್ಯೂರಿಟಿಯಲ್ಲಿ ಇದೆ. ಮೊತ್ತವನ್ನು ಪಡೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಎಲ್ಲಿ ಹೆಚ್ಚು ಲಾಭ :- ನೀವು ಸ್ಟೇಟ್ ಬ್ಯಾಂಕ್ ಗಿಂತ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಬಡ್ಡಿದರದ ಮೊತ್ತವು ಜಾಸ್ತಿ ಆಗಿರುತ್ತದೆ.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಉತ್ತಮ ಯೋಜನೆಯನ್ನು ಪೋಸ್ಟ್ ಆಫೀಸ್ ನೀಡುತ್ತಿದೆ. ಇದರಿಂದ ತಿಂಗಳಿಗೆ 20,000 ರೂಪಾಯಿ ಪೆನ್ಷನ್ ಪಡೆಯಿರಿ
ಪೋಸ್ಟ್ ಆಫೀಸ್ ನ ವಿವಿಧ ಅವಧಿಯ FD ಯೋಜನೆಯಲ್ಲಿ ಸಿಗುವ ಬಡ್ಡಿದರ ಏಷ್ಟು?
- 1 ವರ್ಷದ FD ಯೋಜನೆಗೆ ಶೇಕಡಾ 6.00% ಬಡ್ಡಿ ಸಿಗುತ್ತದೆ.
- 2 ವರ್ಷದ FD ಯೋಜನೆಗೆ ಶೇಕಡಾ 7.00% ಬಡ್ಡಿ ಸಿಗುತ್ತದೆ.
- 3 ವರ್ಷದ FD ಯೋಜನೆಗೆ 7.10% ಬಡ್ಡಿ ಸಿಗುತ್ತದೆ.
- 5 ವರ್ಷದ FD ಯೋಜನೆಗೆ 7.50% ಬಡ್ಡಿ ಸಿಗುತ್ತದೆ.
SBI ನ ಇತರ FD ಗಳ ಬಡ್ಡಿ ದರ ವಿವರಗಳು ಹೀಗಿವೆ :-
- ನೀವು 1 ರಿಂದ 2 ವರ್ಷಗಳ ಅವಧಿಗಿಂತ ಕಡಿಮೆ ಅವಧಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಬಡ್ಡಿದರ ಶೇಕಡಾ 6.80% ಆಗಿರುತ್ತದೆ.
- 2 ರಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಬಡ್ಡಿದರವು ಶೇಕಡಾ 7.00% ಆಗಿರುತದೆ.
- 3 ರಿಂದ 5 ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಬಡ್ಡಿದರ ಮೊತ್ತದ ಶೇಕಡಾ 6.75% ಆಗಿರುತ್ತದೆ.
- 5 ರಿಂದ 10 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಬಡ್ಡಿದರ ಶೇಕಡಾ 6.50% ಆಗಿರುತ್ತದೆ.
- ಮುಖ್ಯವಾಗಿ ಹಿರಿಯ ನಾಗರಿಕರಿಗೆ 50 ರಷ್ಟು ಹೆಚ್ಚು ಸಿಗುತ್ತದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಮೂಲಕ 10 ಲಕ್ಷ ರೂಪಾಯಿ ಸಾಲ ಪಡೆಯುವ ಯೋಜನೆ, ಸರ್ಕಾರವು 35% ಸಬ್ಸಿಡಿ ನೀಡುತ್ತದೆ.