ಸಾಮಾನ್ಯವಾಗಿ ಇತ್ತೀಚಿನ ದಿನಗಲ್ಲಿ ಒಂದು ಸಿಮ್ ಕಾರ್ಡ್ ಬಳಸುವವರ ಸಂಖ್ಯೆ ತೀರಾ ಕಡಿಮೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಈಗ ಸರ್ವೇ ಸಾಮಾನ್ಯ ಆಗಿದೆ. ಆದರೆ ಈಗ ನೀವು ಒಂದೇ ಮೊಬೈಲ್ ನಲ್ಲಿ ಎರಡು ಸಿಮ್ ಕಾರ್ಡ್ ಹೊಂದಿದ್ದೀರಿ ಎಂದಾದರೆ ಈ ನಿಯಮಗಳ ಬಗ್ಗೆ ತಿಳಿಯಲೇ ಬೇಕು.
ಸರ್ಕಾರದ ಹೊಸ ನಿಯಮ ತಂದಿರುವ ಕಾರಣ?: ಹೊಸ ಸರ್ಕಾರಗಳನ್ನು ಬಂದ ಹಾಗೆಯೇ ವರುಷಗಳು ಕಳೆದ ಹಾಗೆಯೇ ಹಲವು ನಿಯಮಗಳು ಬದಲಾವಣೆ ಕಾಣುವುದು ಸಹಜ ಆಗಿರುತ್ತದೆ. ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಹೆಚ್ಚು ಬಳಸುವ ವಸ್ತುಗಳ ಮೇಲೆ ನಿಯಮಗಳು ರೂಪಿತ ಆಗುವುದು ಸಹಜ ಆಗಿರುತ್ತದೆ. ಈಗ ಹಾಗೆಯೇ ಎಲ್ಲರೂ ಎರಡು ಸಿಮ್ ಕಾರ್ಡ್ ಬಳಕೆಗೆ ಮುಂದಾಗಿರುವ ಈ ಕಾಲಕ್ಕೆ ತಕ್ಕ ಹಾಗೆಯೇ ಸರ್ಕಾರವು ಎರಡು ಸಿಮ್ ಬಳಸುವವರಿಗೆ ಈಗ ಹೊಸ ನಿಯಮವನ್ನು ಸರಕಾರವು ರೂಪಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Recharge ಸಮಸ್ಯೆ :-
ಈಗ ಎರಡು ಸಿಮ್ ಕಾರ್ಡ್ ಬಳಸುತ್ತಿದ್ದಾರೆ ನಾವು ಸಾಮಾನ್ಯವಾಗಿ ಹೆಚ್ಚು ಬಳಸುವ ನಂಬರ್ ಅಥವಾ ಎಲ್ಲಾ ದಾಖಲೆ ಪಾತ್ರಗಳಿಗೆ ನೀಡಿರುವ ನಂಬರ್ ಗೆ ಪ್ರತಿ ತಿಂಗಳು ರೀಚಾರ್ಜ್ ಮಾಡಿಸಲಾಗುತ್ತದೆ. ಆದರೆ ನಾವು ಬಳಸದೆ ಇರುವ ಇನ್ನೊಂದು ನಂಬರ್ ಗೆ ನಮಗೆ ಅವಶ್ಯಕತೆ ಇದ್ದಾಗ ಮಾತ್ರ ನಾವು ರೀಚಾರ್ಜ್ ಮಾಡಿಸುತ್ತೇವೆ. ಯಾಕೆಂದರೆ ಈಗ ಪ್ರತಿ ತಿಂಗಳು ಒಂದು ಸಿಮ್ ಗೆ recharge ಮಾಡಿಸಲು ಕನಿಷ್ಠ 200 ರೂಪಾಯಿ ಬೇಕು ಹಾಗೆಯೇ ನೀವು ಎರಡು ಸಿಮ್ ಕಾರ್ಡ್ ಹೊಂದಿದ್ದಾರೆ ನಿಮಗೆ ಎರಡು ಸಿಮ್ ಕಾರ್ಡ್ ನಿಂದಾ ತಿಂಗಳಿಗೆ 500 ರೂಪಾಯಿ ಬೇಕಾಗುತ್ತದೆ. ನಿಮಗೆ ಎರಡು ಸಿಮ್ ಕಾರ್ಡ್ ಗೆ ಒಮ್ಮೆಲೇ recharge ಮಾಡಿಸಲು ಕಷ್ಟ ಎನ್ನಿಸಿ ನೀವು ಒಂದೇ ಸಿಮ್ ಕಾರ್ಡ್ ಗೆ ರೀಚಾರ್ಜ್ ಮಾಡಿಸುತ್ತಿರಿ. ಆದರೆ ಇದೇ ರೀತಿ ನೀವು ಮಾಡಿದರೆ ನಿಮಗೆ ಸಮಸ್ಯೆ ಆಗಬಹುದು. ಯಾಕೆಂದರೆ ಒಂದು ಕಂಪನಿಯ ಸಿಮ್ ಗೆ ಹೆಚ್ಚಿನ ಲಾಭ ಹಾಗೂ ಇನ್ನೊಂದು ಕಂಪನಿಯ ಸಿಮ್ ನಷ್ಟ ಆಗುವ ಸಾಧ್ಯತೆ ಇರುತ್ತದೆ. ಇದೆ ಕಾರಣಕ್ಕೆ ಈಗ ಹೊಸ ನಿಯಮ ರೂಪಿಸಲಾಗಿದೆ.
ಸಿಮ್ ಕಾರ್ಡ್ ರದ್ದುಗೊಳಿಸಬಹುದು :- ನೀವು ಬಳಸದೆ ಇರುವ ಸಿಮ್ ಕಾರ್ಡ್ ರದ್ದು ಗೊಳಿಸಬಹುದು. ಅಕಸ್ಮಾತ್ ನೀವು ರದ್ದು ಆಗಿರುವ ಸಿಮ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ನು ಇಟ್ಟುಕೊಂಡಿದ್ದರು ನಿಮಗೆ ದಂಡ ಬೀಳುವ ಸಾಧ್ಯತೆ ಇದೆ.
ಮೊಬೈಲ್ ಸಂಖ್ಯೆ ಹರಾಜು ಪ್ರಕ್ರಿಯೆ :- ಶ್ರೀಮಂತರು ಅಥವಾ ಗಣ್ಯ ವ್ಯಕ್ತಿಗಳು ತಮ್ಮ ಅದೃಷ್ಟ ಸಂಖ್ಯೆಗಳ ಬಾಲ್ಕೆ ಮಾಡಲು ಆಸಕ್ತಿ ತೋರಿಸಿ ಹರಾಜಿನಲ್ಲಿ ಭಾಗವಹಿಸಿ ಒಂದೇ ಸಂಖ್ಯೆಯನ್ನು ಆಯ್ಕೆ ಮಾಡುವುದು ಈಗ ಸಾಮಾನ್ಯವಾಗಿದೆ. ಆದರೆ, ಹೀಗೆ ಖರೀದಿಸಿದ ನಂತರ ಆ ಸಂಖ್ಯೆಯನ್ನು ಬಳಸದೇ ಅದಕ್ಕೆ ಸಮಯಕ್ಕೆ ಸರಿಯಾಗಿ recharge ಮಾಡಿಸದೆ ಇದ್ದರೆ ಅದು ಕಂಪನಿಗೆ ಹಣಕಾಸಿನ ನಷ್ಟ ಆಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರವು ಈಗ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಸಂಸ್ಥೆಯ ನಿಯಮಗಳ ಪ್ರಕಾರ, ಸಕ್ರಿಯವಾಗಿ ಬಳಸದ ಸಿಮ್ ಕಾರ್ಡ್‌ಗಳಿಗೆ ಇನ್ನು ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ..
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಉತ್ತಮ ಯೋಜನೆಯನ್ನು ಪೋಸ್ಟ್ ಆಫೀಸ್ ನೀಡುತ್ತಿದೆ. ಇದರಿಂದ ತಿಂಗಳಿಗೆ 20,000 ರೂಪಾಯಿ ಪೆನ್ಷನ್ ಪಡೆಯಿರಿ