ಜುಲೈ 1 ರಿಂದ ಸಿಮ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ!

ನೀವು ಏನಾದರೂ Airtel, jio, vi ಕಂಪನಿಗಳ ಸಿಮ್ ಬಳಕೆ ಮಾಡುತ್ತಿದ್ದಾರೆ ಇದೆ ಬರುವ ಜೂಲೈ ಇಂಡವಿಂಡ್ಸ್ ಕೆಲವು ಬದಲಾವಣೆಗಳು ಆಗಲಿದೆ. ಅವುಗಳಲ್ಲಿ ಏನೆಂದು ತಿಳಿಯಿರಿ.

WhatsApp Group Join Now
Telegram Group Join Now

ಸಿಮ್ ಪೋರ್ಟಲ್ ದುರುಪಯೋಗ :- ಕೆಲವು ನಂಬರ್ ಗಳನ್ನೂ ಬೇರೆ ಕಂಪನಿಗಳ ಸಿಮ್ ಗೆ ಬದಲಾಯಿಸಿಕೊಳ್ಳುವುದು ಗೊತ್ತೇ ಇದೆ. ಆದರೆ ಇದು ಸ್ಕ್ಯಾಮ್ ಕೂಡ ಆಗುತ್ತಿದೆ. ಸ್ಕ್ಯಾಮ್ ತಪ್ಪಿಸುವ ಸಲುವಾಗಿ ಮೊಬೈಲ್ ಪೋರ್ಟಲ್ ಮಾಡಿಸುವಾಗ ಇನ್ನು ಮೇಲೆ ಕೆಲವು ನಿಯಮಗಳು ಬದಲಾವಣೆ ಆಗುತ್ತಿದೆ.

ಸಿಮ್ ಪೋರ್ಟಲ್ ನಿಯಮ ಬದಲಾವಣೆ ಏನು?: ಜೂಲೈ ಒಂದರಿಂದ ಸಿಮ್ ಪೋರ್ಟ್ ಮಾಡಿಸಲು ಹಲವು ಬದಲಾವಣೆಗಳನ್ನು ತರಲಾಗಿದೆ. ಒಮ್ಮೆ ನಿಮ್ಮ ಬಳಿ ಇರುವ ಸಿಮ್ ಕಾರ್ಡ್ ಯಾವುದೇ ಕಾರಣದಿಂದ ಡ್ಯಾಮೇಜ್ ಆದರೆ ಅಥವಾ ನಿಮ್ಮ ಮೊಬೈಲ್ ಕಳೆದು ಹೋದರೆ ನೀವು ಯಾವಾಗ ಬೇಕಾದರೂ ನೀವು ಅದೇ ನಂಬರಿನ ಸಿಮ್ ತೆಗೆದುಕೊಳ್ಳ ಬಹುದಾಗಿತ್ತು. ಆದರೆ ಇನ್ನೂ ಮುಂದೆ ನೀವು ನಿಮ್ಮ ಬಳಿ ಇರುವ ಸಿಮ್ ಡ್ಯಾಮೇಜ್ ಆದರೆ ಅಥವಾ ಕಳೆದು ಹೋದರೆ ನೀವು 7 ದಿನಗಳ ಒಳಗೆ ನೀವು ಸಿಮ್ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಂಪನಿಗಳ ಸಲಹೆಯ ಮೇರೆಗೆ ನಿಯಮ ಬದಲಾವಣೆ :- ಟೆಲಿಕಾಂ ಇಲಾಖೆಯ ಸಲಹೆ ಇದಾಗಿದೆ. ನಂತರ ಎಲ್ಲಾ ಕಂಪನಿಗಳು ಈ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗಿದೆ ಎಂಬುದನ್ನು TRAI ಸ್ಪಷ್ಟಪಡಿಸಿದೆ.

ಜೂಲೈ ಒಂದರಿಂದ ಹೊಸ ನಿಯಮ ಜಾರಿ :- ಸಿಮ್ ಪೋರ್ಟಲ್ ನ ಹೊಸ ನಿಯಮಗಳು ಇದೆ ಬರುವ ಜೂಲೈ ಒಂದರಿಂದ ಜಾರಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ತಿಂಗಳಿಗೆ 1,000 ರೂಪಾಯಿ ಹೂಡಿಕೆ ಮಾಡಿ 8,24,641 ರೂಪಾಯಿ ಗಳಿಸುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯಿರಿ.

ಯಾಕೆ ಈ ಹೊಸ ನಿಯಮ :-

ಹೊಸ ನಿಯಮವನ್ನು ಯಾಕೆ ಜಾರಿಗೆ ತರಲಾಗುತ್ತಿದೆ ಎಂದು TRAI ತಿಳಿಸಿದೆ. ಇದು ಗ್ರಾಹಕರ ಸುರಕ್ಷತೆಗೆ ನಿಯಮ ಬದಲಾವಣೆ ಆಗಿದೆ. ನಕಲಿ ಸಿಮ್ ಕಾರ್ಡ್ ವಿತರಣೆ ಜೊತೆಗೆ ಸಿಮ್ ಬದಲಾವಣೆಗೆ ಮಾಡುವಾಗ ಮೊಬೈಲ್ ನಂಬರ್ ಪೋರ್ಟಿಂಗ್ ಪಡೆಯಲು ವಂಚಕರು ಹಲವು ಯತ್ನಗಳನ್ನು ಮಾಡುತ್ತಾರೆ. ಅವರ ದುರುದ್ದೇಶವನ್ನು ವಿಫಲಗೊಳಿಸುವ ಉದ್ದೇಶಕ್ಕೆ ಹೊಸ ನಿಯಮ ಜಾರಿಗೆ ಬಂದಿದೆ ಎಂದು ತಿಳಿಸಿದ್ದಾರೆ.

7 ದಿನಗಳ ಮೊದಲು ಯುಪಿಸಿ ಕೋಡ್ ಸಿಗುವುದಿಲ್ಲ :- ನಿಯಮ ಬದಲಾವಣೆ ಆಗಿರುವುದರಿಂದ ಸಿಮ್ ಬದಲಾವಣೆ ಮಾಡುವ ಅಥವಾ ಸಿಮ್ ಕಾರ್ಡ್ ಪಡೆಯುವ 7 ದಿನಗಳ ವರೆಗೆ ಯಾವುದೇ ರೀತಿಯ ಯುಪಿಸಿ ಕೋಡ್ ಸಿಗುವುದಿಲ್ಲ. ಯಾಕಂದರೆ ಯಾವುದೇ ಮೊಬೈಲ್ ಸಿಮ್ ಪೋರ್ಟ್ ಮಾಡಿಸುವಾಗ ಮೊದಲ ಹಂತ UPC ಆಗಿದೆ. ಅದಕ್ಕೆ ಈ ಹಂತವನ್ನು 7 ದಿನಗಳ ಒಳಗೆ ಮಾಡಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ಮೊಬೈಲ್ ಪೋರ್ಟಲ್ ಮಾಡಿಸುವಾಗ ಹಲವು ದಾಖಲೆಗಳನ್ನು ನೀಡಬೇಕು ಈ ಹಂತದಲ್ಲಿ ಕೆಲವು ಪ್ರೈವೇಟ್ ವ್ಯಕ್ತಿಗಳು ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಸಿಮ್ ನೀಡುವ ವ್ಯಕ್ತಿಗಳಿಗೆ ಹೇಳಿದ್ದರು ಸಹ ಈ ಪ್ರಕರಣವು ಹೆಚ್ಚಾಗಿ ಇವೆ. ಅದರಿಂದ ಸಿಮ್ ಕಾರ್ಡ್ ಪೋರ್ಟಲ್ ನಿಯಮದಲ್ಲಿ ನಿಯಮ ಬದಲಾವಣೆ ಅನಿವಾರ್ಯ ಆಗಿದೆ. ಗ್ರಾಹಕರ ಡೇಟಾ ಸುರಕ್ಷತೆಗೆ ನಾವು ನಿಯಮವನ್ನು ಬದಲಾವಣೆ ಮಾಡಿದ್ದೇವೆ ಎಂಬುದನ್ನು TRAI ಸ್ಪಷ್ಟವಾಗಿ ತಿಳಿಸಿದೆ. ಇದೊಂದು ಉತ್ತಮ ಬೆಳವಣಿಗೆ ಎಂಬುದು ಟೆಲಿಕಾಂ ಸಂಸ್ಥೆಗಳ ಅಭಿಪ್ರಾಯ.

ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್; ಇನ್ನುಂದೆ ಈ ದಿನಾಂಕದೊಂದು ನಿಮ್ಮ ಖಾತೆಗೆ ಜಮಾ ಆಗುತ್ತದೆ ಹಣ!

Sharing Is Caring:

Leave a Comment