ಶ್ರಾವಣ ಕೊನೆಯ ಮಂಗಳವಾರ ಇಳಿಕೆ ಕಂಡ ಬಂಗಾರದ ದರ. ಬಂಗಾರದ ಖರೀದಿಗೆ ಇದು ಒಳ್ಳೆಯ ಸಮಯ.

ಭಾರತೀಯ ಸನಾತನ ಧರ್ಮದ ಪ್ರಕಾರ ಶ್ರಾವಣ ಮಾಸವನ್ನು ಬಹಳ ಪವಿತ್ರವೆಂದು ಕರೆಯಲಾಗುತ್ತದೆ. ಈ ಮಾಸವು ದೇವರನ್ನು ಪೂಜಿಸುವುದು ಮತ್ತು ಬಂಗಾರ ಖರೀದಿ ನೀಡುವುದು ಒಳ್ಳೆಯದು ಎಂಬ ನಂಬಿಕೆ ಹಿಂದೂಗಳಿಗೆ ಇದೆ. ಆದ ಕಾರಣ ಈ ಮಾಸದಲ್ಲಿ ಬಂಗಾರವನ್ನು ಖರೀದಿಸುವುದು ಹೆಚ್ಚಾಗಿ ಕಂಡುಬರುತ್ತದೆ. ಸ್ವಲ್ಪ ಏರಿಕೆ ಕಂಡ ಬಂಗಾರ ಈಗ ಇಳಿಕೆ ಕಂಡಿದ್ದು ಆಭರಣ ಪ್ರಿಯರಿಗೆ ಇದು ಬಹಳ ಶುಭ ಸುದ್ದಿ ಆಗಿದೆ.

WhatsApp Group Join Now
Telegram Group Join Now

ಬೆಂಗಳೂರಿನ ಬಂಗಾರದ ದರ :-

22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 66,940 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 73,030 ರೂಪಾಯಿ ಆಗಿದೆ. ಹಾಗೂ 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,770 ರೂಪಾಯಿ ಆಗಿದೆ. ನಿನ್ನೆಯ ಬಂಗಾರದ ದರಕ್ಕೆ ಹೋಲಿಸಿದರೆ ಇಂದು ದರ ಕಡಿಮೆ ಆಗಿದೆ.

ಬೆಂಗಳೂರಿನಲ್ಲಿ ನಿನ್ನೆಯ ಬಂಗಾರದ ದರ :- 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 66,950 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 73,040 ರೂಪಾಯಿ ಆಗಿದೆ. ಹಾಗೂ 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,780 ರೂಪಾಯಿ ಆಗಿದೆ.

ದೇಶದ ವಿವಿಧ ನಗರಗಳಲ್ಲಿ ಬಂಗಾರದ ದರ ಹೀಗಿದೆ

  • ಭಾರತದ ಪ್ರಮುಖ ನಗರಗಳಾದ ಚೆನ್ನೈ ಮುಂಬೈ ಹಾಗೂ ಕೋಲ್ಕತಾ ಹಾಗೂ ಬೆಂಗಳೂರು ಮತ್ತು ಹೈದರಾಬಾದ್, ಕೇರಳ, ಕೊಯಿಮುತ್ತೂರು ,ಮದುರೈ ವಿಜಯವಾಡ, ನಾಗಪುರ ಭುವನೇಶ್ವರ್ , ಪುಣೆಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,694 ರೂಪಾಯಿ ಅಂದರೆ 10 ಗ್ರಾಂ ಗೆ 66,940ರೂಪಾಯಿ ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,303 ರೂಪಾಯಿ ಅಂದರೆ 10 ಗ್ರಾಂ ಗೆ 73,030 ರೂಪಾಯಿ ಇದೆ.
  • ಜೊತೆಗೆ ಇನ್ನುಳಿದ ನಗರಗಳಾದ ದೆಹಲಿ ಜೈಪುರ್, ಲಕ್ನೋ, ಚಂಡೀಗಢ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,709 ರೂಪಾಯಿ ಅಂದರೆ 10 ಗ್ರಾಂ ಗೆ 67,090ರೂಪಾಯಿ ಮತ್ತು 24 ಕ್ಯಾರಟ್ ಚಿನ್ನದ ಬೆಲೆ ದೆಹಲಿ ಗ್ರಾಂಗೆ 7,318 ರೂಪಾಯಿ ಅಂದರೆ 10 ಗ್ರಾಂ ಗೆ 73,180 ರೂಪಾಯಿ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನಯಿಂದ ಕೇವಲ 10 ವರ್ಷಗಳ ಸರ್ಕಾರಿ ಸೇವೆಗೆ ಸಿಗಲಿದೆ ಪಿಂಚಣಿ ಹಣ!?

ಬೆಂಗಳೂರಿನಲ್ಲಿ ಬೆಳ್ಳಿಯ ದರದ ಮಾಹಿತಿ :-

ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಗೆ 0.60 ರೂಪಾಯಿ ಬೆಳ್ಳಿಯ ಏರಿಕೆ ಆಗಿದೆ. ನಿನ್ನೆ ಪ್ರತಿ ಗ್ರಾಂ ಗೆ 87.90 ರೂಪಾಯಿ ದರ ಇತ್ತು. ಇಂದು ಪ್ರತಿ ಗ್ರಾಂ ಗೆ 88.50 ರೂಪಾಯಿ ಆಗಿದೆ. ಒಂದು ಕೆ.ಜಿ ಗೆ ನಿನ್ನೆಯ ದರವೂ 87,900 ರೂಪಾಯಿ ಇದ್ದಿತ್ತು. ಇಂದಿನ ಬೆಳ್ಳಿಯ ದರವೂ 88,500 ರೂಪಾಯಿ ಆಗಿದೆ.

ವಿವಿಧ ನಗರಗಳ ಬೆಳ್ಳಿಯ ದರ :-

  • ಮುಂಬೈ, ದೆಹಲಿ, ಕೋಲ್ಕತಾ, , ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಪಾಟ್ನಾ, ನಾಗಪುರ, ಚಂಡಿಗಡ, ಸೂರತ್ ಈ ಎಲ್ಲಾ ನಗರಗಳಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ 88,500 ರೂಪಾಯಿ ಆಗಿದೆ.
  • ಚೆನ್ನೈ, ಹೈದರಾಬಾದ್, ಕೇರಳ, ಕೋಯಮತ್ತೂರು, ಮಧುರೈ, ವಿಜಯವಾಡ ಮತ್ತು ಭುವನೇಶ್ವರ ಈ ನಗರಗಳಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ 93,500 ರೂಪಾಯಿ ಆಗಿದೆ.

ಇದನ್ನೂ ಓದಿ: BSNL ನ 70 ದಿನಗಳ ಅಗ್ಗದ ರಿಚಾರ್ಜ್ ಪ್ಲಾನ್, ಅದರ ಬೆಲೆ 200 ರೂಪಾಯಿ ಗಿಂತ ಕಡಿಮೆ.

Sharing Is Caring:

Leave a Comment